ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

aircraft

ADVERTISEMENT

‘ಎಂಜಿನ್‌ ಬೇ ಡೋರ್‌’ ತಂತ್ರಜ್ಞಾನ ವರ್ಗಾವಣೆ

ತೇಜಸ್‌ ಎಂಕೆ 1 ಎ ಲಘು ಯುದ್ಧ ವಿಮಾನಕ್ಕೆ ‘ಎಂಜಿನ್‌ ಬೇ ಡೋರ್‌’ ತಯಾರಿಸುವ ತಂತ್ರಜ್ಞಾನವನ್ನು ಸಿಎಸ್‌ಐಆರ್‌–ಎನ್‌ಎಎಲ್‌ ಹಿಂದುಸ್ಥಾನ್ ಏರೋನಾಟಿಕಲ್ ಸಂಸ್ಥೆಗೆ (ಎಚ್‌ಎಎಲ್‌) ವರ್ಗಾವಣೆ ಮಾಡಿದೆ.
Last Updated 22 ಏಪ್ರಿಲ್ 2024, 22:00 IST
fallback

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ಬಿಹಾರ | ತಾಂತ್ರಿಕ ದೋಷ: ಭೂಸ್ಪರ್ಶ ಮಾಡಿದ ಸೇನೆ ವಿಮಾನ

ತಾಂತ್ರಿಕ ದೋಷದ ಕಾರಣ ವಾಯುಪಡೆಯ ಚಿಕ್ಕಗಾತ್ರದ ಯುದ್ಧವಿಮಾನವೊಂದು ಬಯಲಿನಲ್ಲಿ ಭೂಸ್ಪರ್ಶ ಮಾಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಬಾಗ್ದಾಹ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
Last Updated 5 ಮಾರ್ಚ್ 2024, 14:24 IST
ಬಿಹಾರ | ತಾಂತ್ರಿಕ ದೋಷ: ಭೂಸ್ಪರ್ಶ ಮಾಡಿದ ಸೇನೆ ವಿಮಾನ

ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

ಭಾರತೀಯ ವಾಯುಪಡೆಯ ಸಿ–130 ಜೆ ಸೂಪರ್‌ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿದಿದೆ.
Last Updated 7 ಜನವರಿ 2024, 13:39 IST
ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

22ರಿಂದ ಏರ್‌ ಇಂಡಿಯಾದ ಏರ್‌ಬಸ್‌ ವಿಮಾನ ಸೇವೆ ಆರಂಭ

ಏರ್‌ ಇಂಡಿಯಾ ಕಂಪನಿಯ ಮೊದಲ ಏರ್‌ಬಸ್ ಎ350 ವಿಮಾನ ಸೇವೆಯು ಜನವರಿ 22ರಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭವಾಗಲಿದೆ.
Last Updated 1 ಜನವರಿ 2024, 16:17 IST
22ರಿಂದ ಏರ್‌ ಇಂಡಿಯಾದ ಏರ್‌ಬಸ್‌ ವಿಮಾನ ಸೇವೆ ಆರಂಭ

ಗೋವಾ: ನೌಕಾಪಡೆ ಯುದ್ಧ ವಿಮಾನದ ಟೈರ್‌ ಸ್ಫೋಟ; ಕೆಲ ಕಾಲ ರನ್‌ವೇ ಸ್ಥಗಿತ

ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಮಂಗಳವಾರ ಮಧ್ಯಾಹ್ನ ಭಾರತೀಯ ನೌಕಾಪಡೆಯ ಯುದ್ಧ ವಿಮಾನದ ದೈನಂದಿನ ಪರೀಕ್ಷೆ ನಡೆಸುವ ಮುನ್ನವೇ ಅದರ ಟೈರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 11:27 IST
ಗೋವಾ: ನೌಕಾಪಡೆ ಯುದ್ಧ ವಿಮಾನದ ಟೈರ್‌ ಸ್ಫೋಟ; ಕೆಲ ಕಾಲ ರನ್‌ವೇ ಸ್ಥಗಿತ

‘ಟುಪಲೇವ್’ ಬಿಡಿಭಾಗ ಕಾರವಾರಕ್ಕೆ

ಕಡಲತೀರದಲ್ಲಿ ಸ್ಥಾಪನೆಗೊಳ್ಳಲಿದೆ ಯುದ್ಧ ವಿಮಾನದ ವಸ್ತು ಸಂಗ್ರಹಾಲಯ
Last Updated 27 ಸೆಪ್ಟೆಂಬರ್ 2023, 0:27 IST
‘ಟುಪಲೇವ್’ ಬಿಡಿಭಾಗ ಕಾರವಾರಕ್ಕೆ
ADVERTISEMENT

ಪೈಲಟ್‌ರಹಿತ ವಿಮಾನ ‘ತಪಸ್-201’ ಪತನ ಪ್ರಯೋಗದ ಸೋಪಾನ

ಚಿತ್ರದುರ್ಗದ ಚಳ್ಳಕೆರೆಯಲ್ಲಿ ಇತ್ತೀಚೆಗೆ ’ತಪಸ್–201’ ಎಂಬ ಪೈಲಟ್‌ರಹಿತ ವಿಮಾನವು ಪತನಗೊಂಡಿತು. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಅಭಿಯಾನದ ಪ್ರಯೋಗದ ವಿಷಯದಲ್ಲಿ ಇದನ್ನು ಯಶೋಗಾಥೆ ಎಂದೇ ನೋಡಬೇಕು.
Last Updated 2 ಸೆಪ್ಟೆಂಬರ್ 2023, 23:30 IST
ಪೈಲಟ್‌ರಹಿತ ವಿಮಾನ ‘ತಪಸ್-201’ ಪತನ ಪ್ರಯೋಗದ ಸೋಪಾನ

ಏರ್‌ ಫ್ರಾನ್ಸ್‌ ವಿಮಾನ ರದ್ದು: ಪ್ಯಾರಿಸ್‌ ನಿಲ್ದಾಣದಲ್ಲಿ ಸಿಲುಕಿದ ಭಾರತೀಯರು

ಪ್ಯಾರಿಸ್‌ನಿಂದ ಟೊರೆಂಟೊ ತಲುಪಬೇಕಿದ್ದ ಏರ್‌ ಫ್ರಾನ್ಸ್‌ ವಿಮಾನವು ತಾಂತ್ರಿಕ ಸಮಸ್ಯೆಯಿಂದ ರದ್ದಾಗಿದ್ದು, ಪರ್ಯಾಯ ವಿಮಾನ ಲಭಿಸದೆ ಭಾರತ ಸೇರಿ ಹಲವು ದೇಶಗಳ ಪ್ರಯಾಣಿಕರು ಪ್ಯಾರಿಸ್‌ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ.
Last Updated 26 ಜೂನ್ 2023, 15:34 IST
ಏರ್‌ ಫ್ರಾನ್ಸ್‌ ವಿಮಾನ ರದ್ದು: ಪ್ಯಾರಿಸ್‌ ನಿಲ್ದಾಣದಲ್ಲಿ ಸಿಲುಕಿದ ಭಾರತೀಯರು

ಆರ್ಥಿಕ ಸಂಕಷ್ಟ: ‘ಗೋ ಫಸ್ಟ್‌’ಗೆ ₹450 ಕೋಟಿ ಮಧ್ಯಂತರ ನೆರವು?

ಆರ್ಥಿಕವಾಗಿ ನಷ್ಟದಲ್ಲಿ ಇರುವ ‘ಗೋ ಫಸ್ಟ್‌’ ವಿಮಾನಯಾನ ಕಂಪನಿಯ ಕಾರ್ಯಾಚರಣೆ ಪುನರಾರಂಭಿಸಲು ಅನುಕೂಲ ಆಗುವಂತೆ ₹450 ಕೋಟಿ ಮಧ್ಯಂತರ ನೆರವು ನೀಡಲು ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.
Last Updated 26 ಜೂನ್ 2023, 14:08 IST
ಆರ್ಥಿಕ ಸಂಕಷ್ಟ: ‘ಗೋ ಫಸ್ಟ್‌’ಗೆ ₹450 ಕೋಟಿ ಮಧ್ಯಂತರ ನೆರವು?
ADVERTISEMENT
ADVERTISEMENT
ADVERTISEMENT