ಗುರುವಾರ, 3 ಜುಲೈ 2025
×
ADVERTISEMENT

aircraft crashes

ADVERTISEMENT

ಗಂಡನ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದ ಬೆಂಗಳೂರಿನ ಟೆಕಿಯೂ ವಿಮಾನ ದುರಂತದಲ್ಲಿ ಸಾವು

IT Techie Death: ಲಂಡನ್‌ನಲ್ಲಿ ಗಂಡನ ಹುಟ್ಟುಹಬ್ಬಕ್ಕಾಗಿ ಪ್ರಯಾಣಿಸುತ್ತಿದ್ದ 28 ವರ್ಷದ ಹರ್‌ಪ್ರೀತ್ ಅಹಮದಾಬಾದ್ ವಿಮಾನ ದುರಂತದಲ್ಲಿ ದುರ್ಮರಣ ಹೊಂದಿದರು.
Last Updated 14 ಜೂನ್ 2025, 7:01 IST
ಗಂಡನ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದ ಬೆಂಗಳೂರಿನ ಟೆಕಿಯೂ ವಿಮಾನ ದುರಂತದಲ್ಲಿ ಸಾವು

Ahmedabad Plane Crash: ತನಿಖೆಗೆ ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

Plane Crash Investigation: ಅಹಮದಾಬಾದ್ ವಿಮಾನ ದುರಂತದ ತನಿಖೆಗೆ ಗೃಹ ಕಾರ್ಯದರ್ಶಿ ನೇತೃತ್ವದ ಸಮಿತಿ ರಚನೆ, ಭವಿಷ್ಯದ ಮಾರ್ಗಸೂಚಿ ರೂಪಿಸಲು ಶಿಫಾರಸು.
Last Updated 14 ಜೂನ್ 2025, 4:56 IST
Ahmedabad Plane Crash: ತನಿಖೆಗೆ ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಸೇನೆ, ಶ್ವಾನದಳ: ವಿಮಾನ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗಿತ್ತು?

Air India Crash Rescue: ವಿಮಾನ ದುರ್ಘಟನೆಯ ಬಳಿಕ ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಆರಂಭ, 600ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ನಡೆಯಿತು.
Last Updated 14 ಜೂನ್ 2025, 2:44 IST
ಸೇನೆ, ಶ್ವಾನದಳ: ವಿಮಾನ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗಿತ್ತು?

Ahmedabad Plane Crash: ವಿಶ್ವಾಸ್ ಪವಾಡಸದೃಶವಾಗಿ ಪಾರಾಗಿದ್ದು ಹೇಗೆ?

Air India Disaster: 240 ಮಂದಿ ಮೃತಪಟ್ಟ ದುರಂತದಲ್ಲಿ '11A' ಸೀಟಿನಲ್ಲಿ ಇದ್ದ ಬ್ರಿಟನ್‌ನ ವಿಶ್ವಾಸ್ ಕುಮಾರ್ ಪವಾಡಸದೃಶವಾಗಿ ಪಾರಾದರು.
Last Updated 13 ಜೂನ್ 2025, 8:19 IST
Ahmedabad Plane Crash: ವಿಶ್ವಾಸ್ ಪವಾಡಸದೃಶವಾಗಿ ಪಾರಾಗಿದ್ದು ಹೇಗೆ?

ಮಧ್ಯಪ್ರದೇಶದಲ್ಲಿ ವಾಯುಪಡೆಯ ಯುದ್ಧ ವಿಮಾನ ‘ಮಿರಾಜ್’ ಪತನ: ಪೈಲಟ್‌ ಪಾರು

ಭಾರತೀಯ ವಾಯುಸೇನೆಯ ಮೀರಜ್–2000 ಯುದ್ಧ ವಿಮಾನವು ತಾಂತ್ರಿಕ ದೋಷದಿಂದಾಗಿ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಗುರುವಾರ ಪತನಗೊಂಡಿದೆ.
Last Updated 6 ಫೆಬ್ರುವರಿ 2025, 11:07 IST
ಮಧ್ಯಪ್ರದೇಶದಲ್ಲಿ ವಾಯುಪಡೆಯ ಯುದ್ಧ ವಿಮಾನ ‘ಮಿರಾಜ್’ ಪತನ: ಪೈಲಟ್‌ ಪಾರು

ಜೈಸಲ್ಮೇರ್: ರಿಮೋಟ್‌ ನಿಯಂತ್ರಿತ ಐಎಎಫ್‌ ವಿಮಾನ ಪತನ

ವಾಯುಪಡೆಗೆ ಸೇರಿದ, ರಿಮೋಟ್‌ ಮೂಲಕ ನಿಯಂತ್ರಿಸಲಾಗುತ್ತಿದ್ದ ವಿಮಾನವೊಂದು ಜಿಲ್ಲೆಯ ಪಿತಾಲಾ ಗ್ರಾಮದಲ್ಲಿ ಪತನಗೊಂಡಿದೆ.
Last Updated 25 ಏಪ್ರಿಲ್ 2024, 13:29 IST
ಜೈಸಲ್ಮೇರ್: ರಿಮೋಟ್‌ ನಿಯಂತ್ರಿತ ಐಎಎಫ್‌ ವಿಮಾನ ಪತನ

ಹೈದರಾಬಾದ್: ಸೇನಾ ವಿಮಾನ ಅಪಘಾತ, ಇಬ್ಬರು ಪೈಲಟ್ ಸಾವು

ಭಾರತೀಯ ಸೇನೆಯ ತರಬೇತಿ ವಿಮಾನವೊಂದು ಹೈದರಾಬಾದ್‌ ಬಳಿ ಇಂದು (ಸೋಮವಾರ) ಬೆಳಿಗ್ಗೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
Last Updated 4 ಡಿಸೆಂಬರ್ 2023, 8:09 IST
ಹೈದರಾಬಾದ್: ಸೇನಾ ವಿಮಾನ ಅಪಘಾತ, ಇಬ್ಬರು ಪೈಲಟ್ ಸಾವು
ADVERTISEMENT

ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳಿಗೆ ಗಾಯ

ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಇಂದು (ಭಾನುವಾರ) ಬೆಳಗ್ಗೆ ಪತನಗೊಂಡಿದೆ.
Last Updated 22 ಅಕ್ಟೋಬರ್ 2023, 4:30 IST
ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳಿಗೆ ಗಾಯ

ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಭಾರತೀಯ ನೌಕಾಪಡೆಯ ಮಿಗ್-21 ಯುದ್ಧ ವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ.
Last Updated 12 ಅಕ್ಟೋಬರ್ 2022, 12:20 IST
ಗೋವಾದಲ್ಲಿ ಮಿಗ್–29 ಯುದ್ಧ ವಿಮಾನ ಪತನ: ಪೈಲಟ್‌ ಪ್ರಾಣಾಪಾಯದಿಂದ ಪಾರು

ಬೆಂಗಳೂರಲ್ಲಿ ನಾಯಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಏರ್‌ಕ್ರಾಫ್ಟ್! ಪೈಲಟ್‌ಗೆ ಗಾಯ

ನಗರದ ಜಕ್ಕೂರು ಬಳಿಯ ವೈಮಾನಿಕ ತರಬೇತಿ ಕೇಂದ್ರದಲ್ಲಿ ಏರ್‌ಕ್ರಾಫ್ಟ್ ಉರುಳಿಬಿದ್ದಿದ್ದು, ಮಹಿಳಾ ಪೈಲಟ್ ಗಾಯಗೊಂಡಿದ್ದಾರೆ.
Last Updated 17 ಏಪ್ರಿಲ್ 2022, 18:29 IST
ಬೆಂಗಳೂರಲ್ಲಿ ನಾಯಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಏರ್‌ಕ್ರಾಫ್ಟ್! ಪೈಲಟ್‌ಗೆ ಗಾಯ
ADVERTISEMENT
ADVERTISEMENT
ADVERTISEMENT