ಗುರುವಾರ, 3 ಜುಲೈ 2025
×
ADVERTISEMENT

Akkineni Nagarjuna

ADVERTISEMENT

'ಮನ್‌ ಕಿ ಬಾತ್‌' ಕಾರ್ಯಕ್ರಮದಲ್ಲಿ ANR ಸ್ಮರಿಸಿದ ಮೋದಿ:ನಾಗಾರ್ಜುನರಿಂದ ಧನ್ಯವಾದ

ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಡೆದ ‘ಮನ್‌ ಕಿ ಬಾತ್‌‘ 117ನೇ ಸಂಚಿಕೆಯಲ್ಲಿ ತಮ್ಮ ತಂದೆ, ನಟ ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್) ಅವರ ಸಿನಿ ಬದುಕಿನ ಪಯಣದ ಕುರಿತು ವಿಡಿಯೊ ಹಂಚಿಕೊಂಡು ಸ್ಮರಿಸಿದ್ದಕ್ಕಾಗಿ ನಟ ನಾಗರ್ಜುನ ಅವರು ಧನ್ಯವಾದ ಅರ್ಪಿಸಿದ್ದಾರೆ.
Last Updated 30 ಡಿಸೆಂಬರ್ 2024, 8:09 IST
'ಮನ್‌ ಕಿ ಬಾತ್‌' ಕಾರ್ಯಕ್ರಮದಲ್ಲಿ ANR ಸ್ಮರಿಸಿದ ಮೋದಿ:ನಾಗಾರ್ಜುನರಿಂದ ಧನ್ಯವಾದ

ಬಿಗ್ ಬಾಸ್ ತೆಲುಗು ಸೀಸನ್-8: ಪ್ರಶಸ್ತಿ ಗೆದ್ದ ಕರ್ನಾಟಕ ಮೂಲದ ನಿಖಿಲ್

ಸೂಪರ್ ಸ್ಟಾರ್ ನಾಗಾರ್ಜುನ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ತೆಲುಗು ಸೀಸನ್ 8 ‌ ಡಿಸೆಂಬರ್ 15ಕ್ಕೆ ಕೊನೆಗೊಂಡಿತು. ಭಾನುವಾರ ನಡೆದ ಫಿನಾಲೆಯಲ್ಲಿ ಕರ್ನಾಟಕ ಮೂಲದ ತೆಲುಗು ನಟ ನಿಖಿಲ್ ಮಲಿಯಕ್ಕಲ್ ಪ್ರಥಮ ಬಹುಮಾನ ಪಡೆದು ಬಿಗ್ ಬಾಸ್ ಟ್ರೋಫಿ, 55 ಲಕ್ಷ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2024, 8:26 IST
ಬಿಗ್ ಬಾಸ್ ತೆಲುಗು ಸೀಸನ್-8: ಪ್ರಶಸ್ತಿ ಗೆದ್ದ ಕರ್ನಾಟಕ ಮೂಲದ ನಿಖಿಲ್

ನಾಗಚೈತನ್ಯ– ಶೋಭಿತಾ ಅದ್ಧೂರಿ ವಿವಾಹ: ಚಿತ್ರಗಳನ್ನು ಹಂಚಿಕೊಂಡ ತಂದೆ ನಾಗಾರ್ಜುನ

ಹೈದರಾಬಾದ್‌ನಲ್ಲಿ ನಟ ನಾಗಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಅವರ ವಿವಾಹ ಅದ್ದೂರಿಯಾಗಿ ಬುಧವಾರ ಜರುಗಿತು.
Last Updated 5 ಡಿಸೆಂಬರ್ 2024, 9:24 IST
ನಾಗಚೈತನ್ಯ– ಶೋಭಿತಾ ಅದ್ಧೂರಿ ವಿವಾಹ: ಚಿತ್ರಗಳನ್ನು ಹಂಚಿಕೊಂಡ ತಂದೆ ನಾಗಾರ್ಜುನ

ನಾಗಚೈತನ್ಯ–ಶೋಭಿತಾ ವಿವಾಹ: ಧೂಲಿಪಾಲ ಕುಟುಂಬದಲ್ಲಿ ‘ಪೆಳ್ಳಿ ಕುತುರು’ ಸಂಭ್ರಮ

ನಟ ಅಕ್ಕಿನೇನಿ ನಾಗಚೈತನ್ಯ ಮತ್ತು ನಟಿ ಶೋಭಿತಾ ಧೂಲಿಪಾಲ ಅವರ ವಿವಾಹವು ಇನ್ನೆರಡು ದಿನಗಳಲ್ಲಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೊದಲ್ಲಿ ನೆರವೇರಲಿದ್ದು, ಧೂಲಿಪಾಲ–ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.
Last Updated 2 ಡಿಸೆಂಬರ್ 2024, 10:47 IST
ನಾಗಚೈತನ್ಯ–ಶೋಭಿತಾ ವಿವಾಹ: ಧೂಲಿಪಾಲ ಕುಟುಂಬದಲ್ಲಿ ‘ಪೆಳ್ಳಿ ಕುತುರು’ ಸಂಭ್ರಮ

PHOTOS: ವಿವಾಹ ಹೊಸ್ತಿಲಲ್ಲಿ ನಾಗಚೈತನ್ಯ– ಶೋಭಿತಾ ಜೋಡಿಗೆ ಅರಿಶಿಣದ ಮಂಗಳ ಸ್ನಾನ

ತೆಲುಗು ನಟ ನಾಗಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಅವರ ವಿವಾಹವು ಡಿ. 4ರಂದು ನೆರವೇರಲಿದೆ. ವಿವಾಹ ಮಹೋತ್ಸವದ ಆರಂಭವು ಅರಿಶಿಣ ಶಾಸ್ತ್ರದ ಮಂಗಳ ಸ್ನಾನದೊಂದಿಗೆ ಶುಕ್ರವಾರ ಆರಂಭಗೊಂಡಿದೆ.
Last Updated 29 ನವೆಂಬರ್ 2024, 11:10 IST
PHOTOS: ವಿವಾಹ ಹೊಸ್ತಿಲಲ್ಲಿ ನಾಗಚೈತನ್ಯ– ಶೋಭಿತಾ ಜೋಡಿಗೆ ಅರಿಶಿಣದ ಮಂಗಳ ಸ್ನಾನ
err

ನಾಗಚೈತನ್ಯ ವಿವಾಹದ ಬೆನ್ನಲ್ಲೇ ಅಖಿಲ್‌ ಅಕ್ಕಿನೇನಿ ನಿಶ್ಚಿತಾರ್ಥ: ನಟ ನಾಗಾರ್ಜುನ

ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ ಅವರ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಶ್ಚಯವಾಗಿದ್ದು, ಈ ವಿಷಯವನ್ನು ಸ್ವತಃ ನಾಗಾರ್ಜುನ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 26 ನವೆಂಬರ್ 2024, 14:24 IST
ನಾಗಚೈತನ್ಯ ವಿವಾಹದ ಬೆನ್ನಲ್ಲೇ ಅಖಿಲ್‌ ಅಕ್ಕಿನೇನಿ ನಿಶ್ಚಿತಾರ್ಥ: ನಟ ನಾಗಾರ್ಜುನ

ತಂದೆ ಅಕ್ಕಿನೇನಿಗೆ ಹುಡುಗಿಯ ಡ್ರೆಸ್ ಹಾಕ್ತಿದ್ದ ಅಜ್ಜಿ: ನಟ ನಾಗಾರ್ಜುನ್

ತೆಲುಗಿನ ಖ್ಯಾತ ನಟ ನಾಗಾರ್ಜುನ್ ಅವರು ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್‌ರಾವ್ ಅವರೊಂದಿಗಿನ ಮಧುರ ನೆನಪುಗಳನ್ನು ಸ್ಮರಿಸಿದ್ದಾರೆ.
Last Updated 22 ನವೆಂಬರ್ 2024, 12:28 IST
ತಂದೆ ಅಕ್ಕಿನೇನಿಗೆ ಹುಡುಗಿಯ ಡ್ರೆಸ್ ಹಾಕ್ತಿದ್ದ ಅಜ್ಜಿ: ನಟ ನಾಗಾರ್ಜುನ್
ADVERTISEMENT

ನಾಗಚೈತನ್ಯ–ಶೋಭಿತಾ ಮದುವೆ: ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭ

ನಟ ನಾಗಚೈತನ್ಯ ಮತ್ತು ನಟಿ, ಮಾಡೆಲ್‌ ಶೋಭಿತಾ ಧೂಲಿಪಾಲ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ‘ಪಸುಪು ದಂಚತಾಂ’ ಆಚರಣೆಯೊಂದಿಗೆ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ.
Last Updated 21 ಅಕ್ಟೋಬರ್ 2024, 13:27 IST
ನಾಗಚೈತನ್ಯ–ಶೋಭಿತಾ ಮದುವೆ: ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭ

1 ಸೆಂಟ್ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲ: ತೆಲುಗು ನಟ ನಾಗಾರ್ಜುನ

ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕೆ 1 ಸೆಂಟ್ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲ ಎಂದು ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಹೇಳಿದ್ದಾರೆ.
Last Updated 26 ಆಗಸ್ಟ್ 2024, 2:51 IST
1 ಸೆಂಟ್ ಭೂಮಿಯನ್ನೂ ಒತ್ತುವರಿ ಮಾಡಿಕೊಂಡಿಲ್ಲ: ತೆಲುಗು ನಟ ನಾಗಾರ್ಜುನ

ನಟ ನಾಗಾರ್ಜುನ ಒಡೆತನದ ಕನ್ವೆನ್ಷನ್‌ ಸೆಂಟರ್‌ ನೆಲಸಮ

ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಜಂಟಿ ಮಾಲೀಕತ್ವದ ಎನ್-ಕನ್ವೆನ್ಷನ್ ಸೆಂಟರ್‌ ಅನ್ನು ಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ನೆಲಸಮಗೊಳಿಸಲಾಯಿತು.
Last Updated 24 ಆಗಸ್ಟ್ 2024, 14:31 IST
ನಟ ನಾಗಾರ್ಜುನ ಒಡೆತನದ ಕನ್ವೆನ್ಷನ್‌ ಸೆಂಟರ್‌ ನೆಲಸಮ
ADVERTISEMENT
ADVERTISEMENT
ADVERTISEMENT