ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT
ADVERTISEMENT

ಬಿಗ್‌ಬಾಸ್ ಫಿನಾಲೆ ಕ್ಷಣಗಳನ್ನು ಹಂಚಿಕೊಂಡ ನಟಿ ಸಂಜನಾ ಗಲ್ರಾನಿ

Published : 26 ಡಿಸೆಂಬರ್ 2025, 7:14 IST
Last Updated : 26 ಡಿಸೆಂಬರ್ 2025, 7:14 IST
ಫಾಲೋ ಮಾಡಿ
Comments
ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ನಟಿ  ಸಂಜನಾ ಗಲ್ರಾನಿ ಅವರು ಸ್ವರ್ಧಿಯಾಗಿ ಪ್ರವೇಶಿಸಿದ್ದರು.

ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ನಟಿ  ಸಂಜನಾ ಗಲ್ರಾನಿ ಅವರು ಸ್ವರ್ಧಿಯಾಗಿ ಪ್ರವೇಶಿಸಿದ್ದರು. 

ADVERTISEMENT
ಪವನ್ ಕಲ್ಯಾಣ್ ಪಡಲ  ಅವರು ಬಿಗ್‌ಬಾಸ್ ಸೀಸನ್ 9ರ ವಿಜೇತರಾಗಿದ್ದಾರೆ.

ತೆಲುಗು ಬಿಗ್‌ಬಾಸ್ ಸೀಸನ್ 9 ಫಿನಾಲೆ ಕ್ಷಣಗಳನ್ನು ನಟಿ  ಸಂಜನಾ ಗಲ್ರಾನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

 ಸಂಜನಾ ಅವರು ಫಿನಾಲೆ ಕ್ಷಣಗಳನ್ನು ಹಂಚಿಕೊಂಡು ‘ಬಿಗ್‌ಬಾಸ್ ನೆನಪುಗಳು ಯಾವಾಗಲೂ ಶಾಶ್ವತ’ ಎಂದು ಬರೆದುಕೊಂಡಿದ್ದಾರೆ.

ತನುಜಾ ಪುಟ್ಟಸ್ವಾಮಿ ಅವರು ರನ್ನರ್ ಅಪ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT