ಭಾನುವಾರ, 11 ಜನವರಿ 2026
×
ADVERTISEMENT

sanjana garlani

ADVERTISEMENT

ಬಿಗ್‌ಬಾಸ್ ಫಿನಾಲೆ ಕ್ಷಣಗಳನ್ನು ಹಂಚಿಕೊಂಡ ನಟಿ ಸಂಜನಾ ಗಲ್ರಾನಿ

Sanjana Galrani: ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ನಟಿ ಸಂಜನಾ ಗಲ್ರಾನಿ ಅವರು ಸ್ವರ್ಧಿಯಾಗಿ ಪ್ರವೇಶಿಸಿದ್ದರು. ತೆಲುಗು ಬಿಗ್‌ಬಾಸ್ ಸೀಸನ್ 9 ಮುಕ್ತಾಯಗೊಂಡಿದೆ. ತೆಲುಗು ಬಿಗ್‌ಬಾಸ್ ಸೀಸನ್ 9 ಫಿನಾಲೆ ಕ್ಷಣಗಳನ್ನು ನಟಿ ಸಂಜನಾ ಗಲ್ರಾನಿ ಹಂಚಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 7:14 IST
ಬಿಗ್‌ಬಾಸ್ ಫಿನಾಲೆ ಕ್ಷಣಗಳನ್ನು ಹಂಚಿಕೊಂಡ ನಟಿ  ಸಂಜನಾ ಗಲ್ರಾನಿ
err

ಸಂಜನಾರನ್ನು ಅಪಹರಿಸಿಲ್ಲ, ಅಸಭ್ಯವಾಗಿ ವರ್ತಿಸಿಲ್ಲ: ಓಲಾ ಕ್ಯಾಬ್ ಚಾಲಕ ದೂರು

ನಟಿ ಸಂಜನಾ ಗಲಾಟೆ: ಕ್ಯಾಬ್‌ ಚಾಲಕನಿಂದ ದೂರು
Last Updated 6 ಅಕ್ಟೋಬರ್ 2021, 15:44 IST
ಸಂಜನಾರನ್ನು ಅಪಹರಿಸಿಲ್ಲ, ಅಸಭ್ಯವಾಗಿ ವರ್ತಿಸಿಲ್ಲ: ಓಲಾ ಕ್ಯಾಬ್ ಚಾಲಕ ದೂರು

ಕೂದಲು ಪರೀಕ್ಷೆ ವರದಿ ಸಿಸಿಬಿಗೆ: ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು ದೃಢ

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರರ ಕೂದಲು ಮಾದರಿ ವರದಿ ಸಿಸಿಬಿ ಅಧಿಕಾರಿಗಳ ಕೈ ಸೇರಿದೆ.
Last Updated 24 ಆಗಸ್ಟ್ 2021, 8:49 IST
ಕೂದಲು ಪರೀಕ್ಷೆ ವರದಿ ಸಿಸಿಬಿಗೆ: ರಾಗಿಣಿ, ಸಂಜನಾ ಡ್ರಗ್ಸ್ ಸೇವಿಸಿದ್ದು ದೃಢ

ಇಸ್ಲಾಂಗೆ ಮತಾಂತರ: ‘ಮಾಹಿರಾ’ ಆದ ಸಂಜನಾ

ಈ ಮತಾಂತರ ದೃಢಪಡಿಸಿ ಟ್ಯಾನರಿ ರಸ್ತೆಯ 'ದಾರುಲ್ ಉಲೂಮ್ ಶಾಹ್ ವಲಿಉಲ್ಲಾ' ಹೊರಡಿಸಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 19 ಸೆಪ್ಟೆಂಬರ್ 2020, 17:57 IST
ಇಸ್ಲಾಂಗೆ ಮತಾಂತರ: ‘ಮಾಹಿರಾ’ ಆದ ಸಂಜನಾ

ನಟಿ ಸಂಜನಾ ಗಲ‍್ರಾನಿಗೆ ಮದುವೆಯಾಗಿದೆಯೇ, ಫೋಟೊದಲ್ಲಿರುವ ಈ ವ್ಯಕ್ತಿ ಯಾರು?

ಡ್ರಗ್ಸ್‌ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಗುಟ್ಟಾಗಿ ಮದುವೆಯಾಗಿದ್ದಾರೆಯೇ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊವೊಂದು ಚರ್ಚೆಗೆ ವೇದಿಕೆ ಒದಗಿಸಿದೆ.
Last Updated 10 ಸೆಪ್ಟೆಂಬರ್ 2020, 15:06 IST
ನಟಿ ಸಂಜನಾ ಗಲ‍್ರಾನಿಗೆ ಮದುವೆಯಾಗಿದೆಯೇ, ಫೋಟೊದಲ್ಲಿರುವ ಈ ವ್ಯಕ್ತಿ ಯಾರು?

ನಟಿ ಸಂಜನಾ ಆಪ್ತನ ಮನೆ ಮೇಲೆ ದಾಳಿ

ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಆಪ್ತ ಎನ್ನಲಾದ ಶೇಖ್ ಫೈಜಲ್ ಎಂಬಾತನ ಮನೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿದರು.
Last Updated 9 ಸೆಪ್ಟೆಂಬರ್ 2020, 19:30 IST
ನಟಿ ಸಂಜನಾ ಆಪ್ತನ ಮನೆ ಮೇಲೆ ದಾಳಿ

ಡ್ರಗ್ಸ್; ಆರೋಪಿಗಳ ರಕ್ತ ಪರೀಕ್ಷೆ

ನಟಿಯರ ಮನೆ ಕೆಲಸದವರ ಹೇಳಿಕೆ ಪಡೆದ ಸಿಸಿಬಿ
Last Updated 9 ಸೆಪ್ಟೆಂಬರ್ 2020, 18:47 IST
ಡ್ರಗ್ಸ್; ಆರೋಪಿಗಳ ರಕ್ತ ಪರೀಕ್ಷೆ
ADVERTISEMENT

ಡ್ರಗ್‌‌ ದಂಧೆ: 5 ದಿನ ಸಿಸಿಬಿ ಕಸ್ಟಡಿಗೆ ಸಂಜನಾ

ಡ್ರಗ್ಸ್ ಜಾಲದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಐದು ದಿನ ಕಸ್ಟಡಿಗೆ ಪಡೆದಿದ್ದಾರೆ.
Last Updated 8 ಸೆಪ್ಟೆಂಬರ್ 2020, 17:39 IST
ಡ್ರಗ್‌‌ ದಂಧೆ: 5 ದಿನ ಸಿಸಿಬಿ ಕಸ್ಟಡಿಗೆ ಸಂಜನಾ

ನಟಿ ಸಂಜನಾ ಗಲ್ರಾನಿಗೆ ವೈದ್ಯಕೀಯ ಪರೀಕ್ಷೆ

ಡ್ರಗ್ಸ್ ಜಾಲದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ನಟಿ ಸಂಜನಾ ಗಲ್ರಾನಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರದೊಯ್ದಿದ್ದಾರೆ.
Last Updated 8 ಸೆಪ್ಟೆಂಬರ್ 2020, 9:52 IST
fallback

ಡ್ರಗ್‌ ಮಾಫಿಯಾ: ಸಿಸಿಬಿ ಪೊಲೀಸರಿಂದ ನಟಿ ಸಂಜನಾ ಸ್ನೇಹಿತ ರಾಹುಲ್ ಬಂಧನ

ಡ್ರಗ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿ ಸಂಜನಾ ಗುರ್ಲಾನಿ ಅವರ ಸ್ನೇಹಿತ ಎನ್ನಲಾದ ರಾಹುಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 4 ಸೆಪ್ಟೆಂಬರ್ 2020, 15:27 IST
ಡ್ರಗ್‌ ಮಾಫಿಯಾ: ಸಿಸಿಬಿ ಪೊಲೀಸರಿಂದ ನಟಿ ಸಂಜನಾ ಸ್ನೇಹಿತ ರಾಹುಲ್ ಬಂಧನ
ADVERTISEMENT
ADVERTISEMENT
ADVERTISEMENT