ಮಂಗಳವಾರ, 3 ಮಾರ್ಚ್ 2026
×
ADVERTISEMENT

Sanjana Galrani

ADVERTISEMENT

ಬಿಗ್‌ಬಾಸ್ ಫಿನಾಲೆ ಕ್ಷಣಗಳನ್ನು ಹಂಚಿಕೊಂಡ ನಟಿ ಸಂಜನಾ ಗಲ್ರಾನಿ

Sanjana Galrani: ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ನಟಿ ಸಂಜನಾ ಗಲ್ರಾನಿ ಅವರು ಸ್ವರ್ಧಿಯಾಗಿ ಪ್ರವೇಶಿಸಿದ್ದರು. ತೆಲುಗು ಬಿಗ್‌ಬಾಸ್ ಸೀಸನ್ 9 ಮುಕ್ತಾಯಗೊಂಡಿದೆ. ತೆಲುಗು ಬಿಗ್‌ಬಾಸ್ ಸೀಸನ್ 9 ಫಿನಾಲೆ ಕ್ಷಣಗಳನ್ನು ನಟಿ ಸಂಜನಾ ಗಲ್ರಾನಿ ಹಂಚಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 7:14 IST
ಬಿಗ್‌ಬಾಸ್ ಫಿನಾಲೆ ಕ್ಷಣಗಳನ್ನು ಹಂಚಿಕೊಂಡ ನಟಿ  ಸಂಜನಾ ಗಲ್ರಾನಿ
err

Telugu Bigg Boss 9: ತೆಲುಗು ಬಿಗ್‌ಬಾಸ್‌ ಫಿನಾಲೆಯಲ್ಲಿ ಇಬ್ಬರು ಕನ್ನಡತಿಯರು

Bigg Boss Telugu Season 9: ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 9 ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. 98 ದಿನಗಳನ್ನ ಪೂರೈಸಿರುವ ಈ ಬಾರಿಯ ಬಿಗ್‌ಬಾಸ್ ಫಿನಾಲೆ ವಾರದಲ್ಲಿದೆ. 5 ಮಂದಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದಾರೆ.
Last Updated 18 ಡಿಸೆಂಬರ್ 2025, 6:26 IST
Telugu Bigg Boss 9: ತೆಲುಗು ಬಿಗ್‌ಬಾಸ್‌ ಫಿನಾಲೆಯಲ್ಲಿ ಇಬ್ಬರು ಕನ್ನಡತಿಯರು

ಮಾದಕ ವಸ್ತು ಖರೀದಿ ಆರೋಪ: ನಟಿ ಸಂಜನಾ ಗಲ್ರಾನಿಗೆ ಸುಪ್ರೀಂ ಕೋರ್ಟ್ ನೋಟಿಸ್‌

ಪಂಚತಾರಾ ಪಾರ್ಟಿಗಳಿಗಾಗಿ ಮಾದಕ ವಸ್ತು ಖರೀದಿ ಆರೋಪ
Last Updated 27 ಸೆಪ್ಟೆಂಬರ್ 2025, 0:30 IST
ಮಾದಕ ವಸ್ತು ಖರೀದಿ ಆರೋಪ: ನಟಿ ಸಂಜನಾ ಗಲ್ರಾನಿಗೆ ಸುಪ್ರೀಂ ಕೋರ್ಟ್ ನೋಟಿಸ್‌

ಡ್ರಗ್ಸ್‌: ‘ಸುಪ್ರೀಂ’ಗೆ ಸಿಸಿಬಿ ಮೇಲ್ಮನವಿ– ರಾಗಿಣಿ, ಸಂಜನಾಗೆ ಮತ್ತೆ ಸಂಕಷ್ಟ

ನಟಿಯರ ವಿರುದ್ಧ ಸಿಸಿಬಿ ದಾಖಲಿಸಿದ್ದ ಪ್ರಕರಣ
Last Updated 12 ಮಾರ್ಚ್ 2025, 15:42 IST
ಡ್ರಗ್ಸ್‌: ‘ಸುಪ್ರೀಂ’ಗೆ ಸಿಸಿಬಿ ಮೇಲ್ಮನವಿ– ರಾಗಿಣಿ, ಸಂಜನಾಗೆ ಮತ್ತೆ ಸಂಕಷ್ಟ

ನಟಿ ಸಂಜನಾಗೆ ಅಶ್ಲೀಲ ಸಂದೇಶ: ಆ್ಯಡಂ ಬಿದ್ದಪ್ಪ ಬಂಧನ

ನಟಿ ಸಂಜನಾ ಗಲ್ರಾನಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದಡಿ ಆ್ಯಡಂ ಬಿದ್ದಪ್ಪ ಎಂಬಾತನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 4 ಮಾರ್ಚ್ 2022, 16:10 IST
ನಟಿ ಸಂಜನಾಗೆ ಅಶ್ಲೀಲ ಸಂದೇಶ: ಆ್ಯಡಂ ಬಿದ್ದಪ್ಪ ಬಂಧನ

ನಟಿ ಸಂಜನಾಗೆ ಆಪ್ತನಿಂದಲೇ ವಂಚನೆ: 4ನೇ ಎಸಿಎಂಎಂ ನ್ಯಾಯಾಲಯದಿಂದ ತನಿಖೆಗೆ ಆದೇಶ

ತನಗೆ ಅತ್ಯಾಪ್ತನಾಗಿರುವ ರಾಹುಲ್ ತೋನ್ಸೆ ಎಂಬಾತನಿಂದ ವಂಚನೆಯಾಗಿದೆ ಎಂದು ಆರೋಪಿಸಿದ್ದ ಸಂಜನಾ, ಆತನ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆಗೆ ಆದೇಶಿಸಿದೆ.
Last Updated 20 ಅಕ್ಟೋಬರ್ 2021, 7:16 IST
ನಟಿ ಸಂಜನಾಗೆ ಆಪ್ತನಿಂದಲೇ ವಂಚನೆ: 4ನೇ ಎಸಿಎಂಎಂ ನ್ಯಾಯಾಲಯದಿಂದ ತನಿಖೆಗೆ ಆದೇಶ

ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ!

ಅಂತರರಾಷ್ಟ್ರೀಯ ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ‘ಕೂದಲು ಪರೀಕ್ಷೆ’ಯಿಂದ ದೃಢಪಟ್ಟಿರುವ ಬೆನ್ನಲ್ಲೇ, ನಟಿ ಸಂಜನಾ ಗಲ್ರಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 25 ಆಗಸ್ಟ್ 2021, 11:33 IST
ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ!
ADVERTISEMENT

ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ದೃಢ

ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣ
Last Updated 24 ಆಗಸ್ಟ್ 2021, 21:30 IST
ರಾಗಿಣಿ, ಸಂಜನಾ ಡ್ರಗ್ಸ್ ಸೇವನೆ ದೃಢ

ಸಂಜನಾ ಗಲ್ರಾನಿ ತಂಗಿಗೆ ₹ 50 ಲಕ್ಷ ವಂಚನೆ

ಡ್ರಗ್ಸ್ ಪ್ರಕರಣದಲ್ಲಿ ಹೆಚ್ಚು ಸುದ್ದಿಯಾಗಿದ್ದ ನಟಿ ಸಂಜನಾ ಗರ್ಲಾನಿ ಅವರ ತಂಗಿ ನಿಕ್ಕಿ ಅವರಿಗೆ ₹ 50 ಲಕ್ಷ ವಂಚನೆಯಾಗಿದ್ದು, ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 12 ಏಪ್ರಿಲ್ 2021, 16:30 IST
ಸಂಜನಾ ಗಲ್ರಾನಿ ತಂಗಿಗೆ ₹ 50 ಲಕ್ಷ ವಂಚನೆ

ಡ್ರಗ್ಸ್ ಜಾಲ: ನಟಿ ರಾಗಿಣಿ, ಸಂಜನಾ ಸೇರಿ 25 ಮಂದಿ ವಿರುದ್ಧ ಚಾರ್ಜ್‌ಶೀಟ್

ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಸೇರಿದಂತೆ 25 ಮಂದಿ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ.ಪಾರ್ಟಿಗಳನ್ನು ಆಯೋಜಿಸಿ ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲವರು ಈಗಾಗಲೇ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ.ಇದೀಗ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 2,900 ಪುಟಗಳ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ನೀಡಿದ್ದಾರೆ.
Last Updated 3 ಮಾರ್ಚ್ 2021, 2:47 IST
ಡ್ರಗ್ಸ್ ಜಾಲ: ನಟಿ ರಾಗಿಣಿ, ಸಂಜನಾ ಸೇರಿ 25 ಮಂದಿ ವಿರುದ್ಧ ಚಾರ್ಜ್‌ಶೀಟ್
ADVERTISEMENT
ADVERTISEMENT
ADVERTISEMENT