ರಾಜೀವ ಚಿತ್ರದ ನಾಯಕಿ ಅಕ್ಷತಾಗೆ ಡಬಲ್ ಧಮಾಕಾ
ನಾನು ನನ್ನೊಬ್ಬಳ ಗೆಲುವಿನಕಡೆಗೆ ನೋಡುವುದಿಲ್ಲ, ಇಡೀ ತಂಡದ ಗೆಲುವು ಬೇಕು ನನಗೆ. ಸಿನಿಮಾದಲ್ಲಿ ಸಹಾಯಕರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಹೀಗೆ ಎಲ್ಲರ ಪರಿಶ್ರಮವಿರುತ್ತದೆ. ಇಡೀ ತಂಡಕ್ಕೆ ಗೆಲುವು ಸಿಕ್ಕುವುದನ್ನು ‘ರಾಜೀವ’ ಚಿತ್ರದ ಮೂಲಕ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ನಟಿ ಅಕ್ಷತಾ ಶ್ರೀಧರ ಶಾಸ್ತ್ರಿ.Last Updated 1 ಜನವರಿ 2020, 9:00 IST