ಗುರುವಾರ, 3 ಜುಲೈ 2025
×
ADVERTISEMENT

Alamatti Reservoir

ADVERTISEMENT

ಒಳಹರಿವು ಹೆಚ್ಚಳ: ಆಲಮಟ್ಟಿ ಜಲಾಶಯದ 10 ಗೇಟ್‌ಗಳಿಂದ ನೀರು ಬಿಡುಗಡೆ

ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ ಸಂಜೆ 78,250 ಕ್ಯೂಸೆಕ್ ಗೆ ಹೆಚ್ಚಿದ್ದು, ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಜಲಾಶಯದ 10 ಗೇಟ್‌ಗಳನ್ನು ತೆರೆದು, 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
Last Updated 18 ಜೂನ್ 2025, 13:46 IST
ಒಳಹರಿವು ಹೆಚ್ಚಳ: ಆಲಮಟ್ಟಿ ಜಲಾಶಯದ 10 ಗೇಟ್‌ಗಳಿಂದ ನೀರು ಬಿಡುಗಡೆ

ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: ಡಿಕೆಶಿ

DK Shivakumar: 'ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಜತೆಗೆ ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
Last Updated 23 ಮೇ 2025, 11:16 IST
ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: ಡಿಕೆಶಿ

ಆಲಮಟ್ಟಿ: ಮಾರ್ಚ್ 23 ರವರೆಗೆ ಹಿಂಗಾರು ಹಂಗಾಮಿಗೆ ನೀರು

ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ
Last Updated 16 ನವೆಂಬರ್ 2024, 13:45 IST
ಆಲಮಟ್ಟಿ: ಮಾರ್ಚ್ 23 ರವರೆಗೆ ಹಿಂಗಾರು ಹಂಗಾಮಿಗೆ ನೀರು

ಆಲಮಟ್ಟಿ ಅಣೆಕಟ್ಟೆ: ವಿದ್ಯುತ್‌ ಸಂಪರ್ಕ ಸ್ಥಗಿತ

ಏತ ನೀರಾವರಿ ಜಾಕ್‌ವೆಲ್‌ಗಳ ₹ 187 ಕೋಟಿ ಬಿಲ್ ಬಾಕಿ
Last Updated 25 ಅಕ್ಟೋಬರ್ 2024, 16:25 IST
ಆಲಮಟ್ಟಿ ಅಣೆಕಟ್ಟೆ: ವಿದ್ಯುತ್‌ ಸಂಪರ್ಕ ಸ್ಥಗಿತ

ಆಲಮಟ್ಟಿ ಜಲಾಶಯ ಸುರಕ್ಷಿತ: ಎಂ.ಡಿ ಮೋಹನರಾಜು

 ಆಲಮಟ್ಟಿ ಜಲಾಶಯ ಸುರಕ್ಷಿತವಾಗಿದ್ದು, ಗೇಟ್ ಸೇರಿದಂತೆ ಯಾವುದೇ ತೊಂದರೆಯಿಲ್ಲ. ಜನರಲ್ಲಿ ಯಾವುದೇ ಆತಂಕವೂ ಬೇಡ’ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜು ತಿಳಿಸಿದರು.
Last Updated 14 ಆಗಸ್ಟ್ 2024, 15:55 IST
ಆಲಮಟ್ಟಿ ಜಲಾಶಯ ಸುರಕ್ಷಿತ: ಎಂ.ಡಿ ಮೋಹನರಾಜು

ಆಲಮಟ್ಟಿ ಜಲಾಶಯ ಹೊರಹರಿವು ಒಂದೂವರೆ ಲಕ್ಷ ಕ್ಯುಸೆಕ್ ಏರಿಕೆ

ಆಲಮಟ್ಟಿ ಜಲಾಶಯದ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಭಾನುವಾರ ಮಧ್ಯಾಹ್ನದಿಂದ ಹೊರಹರಿವನ್ನು ಒಂದೂವರೆ ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.
Last Updated 21 ಜುಲೈ 2024, 13:44 IST
ಆಲಮಟ್ಟಿ ಜಲಾಶಯ ಹೊರಹರಿವು ಒಂದೂವರೆ ಲಕ್ಷ ಕ್ಯುಸೆಕ್ ಏರಿಕೆ

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಅರ್ಧ ಭರ್ತಿಯಾದ ಆಲಮಟ್ಟಿ ಜಲಾಶಯ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಗಾದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸೋಮವಾರ ಜಲಾಶಯ ಅರ್ಧ ಭರ್ತಿಯಾಗಿದೆ.
Last Updated 8 ಜುಲೈ 2024, 15:32 IST
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಅರ್ಧ ಭರ್ತಿಯಾದ ಆಲಮಟ್ಟಿ ಜಲಾಶಯ
ADVERTISEMENT

ಆಲಮಟ್ಟಿ ಜಲಾಶಯ: ಹೆಚ್ಚಿದ ಒಳಹರಿವು

ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ ‌ಒಂದೇ ದಿನ 21,251 ಕ್ಯುಸೆಕ್ (1.83 ಟಿಎಂಸಿ ಅಡಿ) ನೀರು ಹರಿದು ಬಂದಿದೆ.
Last Updated 11 ಜೂನ್ 2024, 15:27 IST
ಆಲಮಟ್ಟಿ ಜಲಾಶಯ: ಹೆಚ್ಚಿದ ಒಳಹರಿವು

ಆಲಮಟ್ಟಿ: ಕಾಲುವೆಗೆ ನೀರು ನಾಳೆಯಿಂದ

 ರೈತರ ಬೇಡಿಕೆ ಹಾಗೂ ಬೆಳೆದು ನಿಂತ ಪೈರಿನ ರಕ್ಷಣೆಗಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ 2.75 ಟಿಎಂಸಿ ಅಡಿ ನೀರು ಹರಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆದೇಶ ನೀಡಿದ್ದಾರೆ.
Last Updated 7 ಜನವರಿ 2024, 14:15 IST
ಆಲಮಟ್ಟಿ: ಕಾಲುವೆಗೆ ನೀರು ನಾಳೆಯಿಂದ

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೆ ಬೇಕಿದೆ ‘ಗ್ಯಾರಂಟಿ’

ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಯೋಜನೆ ಪೂರ್ಣಗೊಳಿಸುವ ‘ಗ್ಯಾರಂಟಿ’ ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡುವುದೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
Last Updated 2 ಸೆಪ್ಟೆಂಬರ್ 2023, 5:35 IST
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೆ ಬೇಕಿದೆ ‘ಗ್ಯಾರಂಟಿ’
ADVERTISEMENT
ADVERTISEMENT
ADVERTISEMENT