ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Alanda BJP MLA

ADVERTISEMENT

ಕಮಲನಾಥ್ ಭದ್ರಕೋಟೆ 'ಛಿಂದ್ವಾರ'ದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕ

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮಧ್ಯಪ್ರದೇಶದ ಅಮರವಾಡ ಶಾಸಕ ಕಾಮೇಶ್‌ ಶಾ (51) ಅವರು ಕಾಂಗ್ರೆಸ್‌ ತೊರೆದು ಶುಕ್ರವಾರ ಬಿಜೆಪಿ ಸೇರಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ.
Last Updated 30 ಮಾರ್ಚ್ 2024, 3:22 IST
ಕಮಲನಾಥ್ ಭದ್ರಕೋಟೆ 'ಛಿಂದ್ವಾರ'ದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕ

ಅಮೆರಿಕ: ‘ಬಿಜೆಪಿಯ ಸಾಗರೋತ್ತರ ಸ್ನೇಹಿತ’ರಿಂದ ಮೋದಿ ಪರ ಪ್ರಚಾರಕ್ಕೆ ಸಿದ್ಧತೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಆಯ್ಕೆ ಮಾಡುವಂತೆ ಕೋರಿ ಭಾರತದಾದ್ಯಂತ 25 ಲಕ್ಷಕ್ಕೂ ಹೆಚ್ಚು ದೂರವಾಣಿ ಕರೆ ಮಾಡಲು ಅಮೆರಿಕದಲ್ಲಿರುವ ‘ಬಿಜೆಪಿಯ ಸಾಗರೋತ್ತರ ಸ್ನೇಹಿತರು’ (ಒಎಫ್‌ಬಿಜೆಪಿ) ಎಂಬ ಸಂಘಟನೆಯು ವಿಸ್ತೃತ ಯೋಜನೆಯನ್ನು ರೂಪಿಸಿದೆ.
Last Updated 8 ಫೆಬ್ರುವರಿ 2024, 13:41 IST
ಅಮೆರಿಕ: ‘ಬಿಜೆಪಿಯ ಸಾಗರೋತ್ತರ ಸ್ನೇಹಿತ’ರಿಂದ ಮೋದಿ ಪರ ಪ್ರಚಾರಕ್ಕೆ ಸಿದ್ಧತೆ

ಭೋಲೆನಾಥನ ಭಕ್ತನಾದ ನನಗೆ ಮಾಟ ಮಾಡಿಸಿದರೆ ಏನೂ ಆಗಲ್ಲ: ಉತ್ತರಪ್ರದೇಶ ಬಿಜೆಪಿ ಶಾಸಕ

ಕೆಲವರು ನನ್ನನ್ನು ಟಾರ್ಗೆಟ್ ಮಾಡಲು ಮಾಟ ಮಂತ್ರದ ತಂತ್ರ ಬಳಸಿದ್ದಾರೆ. ದೇವರು ಅವರಿಗೆ ತಿಳಿವಳಿಕೆ ನೀಡಲಿ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಶಕ ಲೋಕೇಂದ್ರ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.
Last Updated 2 ಅಕ್ಟೋಬರ್ 2023, 2:41 IST
ಭೋಲೆನಾಥನ ಭಕ್ತನಾದ ನನಗೆ ಮಾಟ ಮಾಡಿಸಿದರೆ ಏನೂ ಆಗಲ್ಲ: ಉತ್ತರಪ್ರದೇಶ ಬಿಜೆಪಿ ಶಾಸಕ

ಆತ್ಮಹತ್ಯೆ ಇಚ್ಛೆ; ಜಿಲ್ಲಾಧಿಕಾರಿಗೆ ಪತ್ರ

ಪುರಸಭೆ ಮುಖ್ಯಾಧಿಕಾರಿಗೆ ಶಾಸಕರಿಂದ ಬೆದರಿಕೆ
Last Updated 5 ಮಾರ್ಚ್ 2019, 19:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT