'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ
New Year Alcohol Rules: ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.Last Updated 27 ಡಿಸೆಂಬರ್ 2025, 11:53 IST