ಗುರುವಾರ, 3 ಜುಲೈ 2025
×
ADVERTISEMENT

Alcohol ban

ADVERTISEMENT

ಕುಶಾಲನಗರ: ಜುಲೈನಲ್ಲಿ ಮದ್ಯವರ್ಜನ ಶಿಬಿರ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ವೇದಿಕೆ ಹಾಗೂ ಯೋಜನೆಯ ವಲಯ ಒಕ್ಕೂಟ, ವಿವಿಧ ಸಮಿತಿಗಳ ಸಹಕಾರದೊಂದಿಗೆ ಸ್ವಸ್ಥ ಸಮಾಜದ ಪರಿಕಲ್ಪನೆಯೊಂದಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಮದ್ಯವರ್ಜನ ಶಿಬಿರ
Last Updated 13 ಜೂನ್ 2025, 4:17 IST
ಕುಶಾಲನಗರ: ಜುಲೈನಲ್ಲಿ ಮದ್ಯವರ್ಜನ ಶಿಬಿರ

ಕಡರನಾಯ್ಕನಹಳ್ಳಿ: ‘ಮಾದಕ ವ್ಯಸನದಿಂದ ಚಿತ್ತ ಸ್ವಾಸ್ಥ್ಯ ಹಾಳು’

ಮಾದಕ ವ್ಯಸನದಿಂದ ಚಿತ್ತ ಸ್ವಾಸ್ಥ್ಯ ಹಾಳಾಗುತ್ತದೆ. ಅದರಿಂದ ಮುಕ್ತರಾದರೆ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ ಎಂದು ರಾಮಕೃಷ್ಣಾಶ್ರಮದ ಶಾರಾದೇಶಾನಂದ ಗುರೂಜಿ ತಿಳಿಸಿದರು.
Last Updated 21 ಮೇ 2025, 13:07 IST
ಕಡರನಾಯ್ಕನಹಳ್ಳಿ: ‘ಮಾದಕ ವ್ಯಸನದಿಂದ ಚಿತ್ತ ಸ್ವಾಸ್ಥ್ಯ ಹಾಳು’

ಹೊನ್ನಾವರ|ಮದ್ಯವರ್ಜನ ಶಿಬಿರ: 58 ಮಂದಿ ಭಾಗಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್‌ ಆಯೋಜಿಸಿದ್ದ ಮದ್ಯವರ್ಜನ ಶಿಬಿರದಲ್ಲಿ 58 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು
Last Updated 15 ಮೇ 2025, 12:56 IST
ಹೊನ್ನಾವರ|ಮದ್ಯವರ್ಜನ ಶಿಬಿರ: 58 ಮಂದಿ ಭಾಗಿ

ಬಿಹಾರ: ಕುಡಿದ ಮತ್ತಿನಲ್ಲೇ ಧ್ವಜಾರೋಹಣ ನೆರವೇರಿಸಲು ಹೋದ ಮುಖ್ಯ ಶಿಕ್ಷಕನ ಬಂಧನ

ಗಣರಾಜ್ಯೋತ್ಸವದ ವೇಳೆ ಕುಡಿದ ಮತ್ತಿನಲ್ಲೇ ರಾಷ್ಟ್ರಧ್ವಜಾರೋಹಣ ಮಾಡಲು ಪ್ರಯತ್ನಿಸಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Last Updated 27 ಜನವರಿ 2025, 5:31 IST
ಬಿಹಾರ: ಕುಡಿದ ಮತ್ತಿನಲ್ಲೇ ಧ್ವಜಾರೋಹಣ ನೆರವೇರಿಸಲು ಹೋದ ಮುಖ್ಯ ಶಿಕ್ಷಕನ ಬಂಧನ

ಬಿಹಾರದಲ್ಲಿ ಮದ್ಯಪಾನ ನಿಷೇಧದಿಂದ ಸಾಕಷ್ಟು ಧನಾತ್ಮಕ ಪರಿಣಾಮ: ವರದಿ

ಬಿಹಾರ ಸರ್ಕಾರ ಮದ್ಯಪಾನ ನಿಷೇಧ ನೀತಿ ಜಾರಿಗೊಳಿಸಿದ್ದರಿಂದ ರಾಜ್ಯದಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮಗಳು ಉಂಟಾಗಿವೆ ಎಂದು ನಿಯತಕಾಲಿಕೆಯೊಂದು ಸಂಶೋಧನಾ ವರದಿ ಪ್ರಕಟಿಸಿದೆ.
Last Updated 26 ಮೇ 2024, 10:37 IST
ಬಿಹಾರದಲ್ಲಿ ಮದ್ಯಪಾನ ನಿಷೇಧದಿಂದ ಸಾಕಷ್ಟು ಧನಾತ್ಮಕ ಪರಿಣಾಮ: ವರದಿ

ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾನುವಾರ ಮದ್ಯ ನಿಷೇಧ ಆಂದೋಲನ ಸದಸ್ಯರು ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
Last Updated 1 ಅಕ್ಟೋಬರ್ 2023, 13:57 IST
ಬಾಗಲಕೋಟೆ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

ತಮಿಳುನಾಡು ಮದುವೆಗಳಲ್ಲಿನ್ನು ಮದ್ಯ ಸೇವನೆಗೆ ಅವಕಾಶವಿಲ್ಲ!

ತಮಿಳುನಾಡು ಮದ್ಯ (ಪರವಾನಗಿ ಮತ್ತು ಅನುಮತಿ) ನೀತಿ 1981ಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿರುವ ತಮಿಳುನಾಡು ಸರ್ಕಾರ, ಮದುವೆ ಸಮಾರಂಭಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲು ನಿರಾಕರಿಸಿದೆ.
Last Updated 24 ಏಪ್ರಿಲ್ 2023, 18:43 IST
ತಮಿಳುನಾಡು ಮದುವೆಗಳಲ್ಲಿನ್ನು ಮದ್ಯ ಸೇವನೆಗೆ ಅವಕಾಶವಿಲ್ಲ!
ADVERTISEMENT

ಸಂಪಾದಕೀಯ | ಬಿಹಾರದ ಕಳ್ಳಬಟ್ಟಿ ದುರಂತ ಸರ್ಕಾರದ ವೈಫಲ್ಯದ ದ್ಯೋತಕ

ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿದ ಕ್ರಮವು ಸಮಸ್ಯೆಯು ಬೇರೊಂದು ರೂಪ ಪಡೆಯಲು ಕಾರಣವಾಗಿದೆ. ಅಕ್ರಮ ಮದ್ಯ ಸೇವನೆಯು ಜನರ ಜೀವ ಕಸಿಯುತ್ತಿದೆ, ವಿನಾಶಗಳನ್ನು ತಂದಿಡುತ್ತಿದೆ
Last Updated 20 ಡಿಸೆಂಬರ್ 2022, 22:15 IST
ಸಂಪಾದಕೀಯ | ಬಿಹಾರದ ಕಳ್ಳಬಟ್ಟಿ ದುರಂತ ಸರ್ಕಾರದ ವೈಫಲ್ಯದ ದ್ಯೋತಕ

Fact Check: ಗೋವಾದ ಕಡಲತೀರಗಳಲ್ಲಿ ಮದ್ಯಪಾನ ನಿಷೇಧ?

ಗೋವಾದ ಕಡಲತೀರಗಳಲ್ಲಿ ಮದ್ಯ ಸೇವನೆಗೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ ಎನ್ನಲಾದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 10 ನವೆಂಬರ್ 2022, 19:31 IST
Fact Check: ಗೋವಾದ ಕಡಲತೀರಗಳಲ್ಲಿ ಮದ್ಯಪಾನ ನಿಷೇಧ?

ಮದ್ಯಪಾನ ಕೆಟ್ಟದ್ದಲ್ಲ: ಗುಜರಾತ್‌ನಲ್ಲಿ ಮದ್ಯ ನಿಷೇಧ ಪ್ರಶ್ನಿಸಿದ ಎಎಪಿ ಅಭ್ಯರ್ಥಿ

ಮದ್ಯಪಾನವು ಕೆಟ್ಟದ್ದಲ್ಲ. ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಗತ್ತಿನಾದ್ಯಂತ ಮದ್ಯ ಸೇವಿಸುತ್ತಿದ್ದು, ಗುಜರಾತ್‌ನಲ್ಲಿ ಮಾತ್ರ ನಿಷೇಧ ಜಾರಿಯಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಜಗಮಲ್ ವಾಲಾ ಹೇಳಿಕೆಯು ವಿವಾದಕ್ಕೀಡಾಗಿದೆ.
Last Updated 22 ಸೆಪ್ಟೆಂಬರ್ 2022, 13:30 IST
ಮದ್ಯಪಾನ ಕೆಟ್ಟದ್ದಲ್ಲ: ಗುಜರಾತ್‌ನಲ್ಲಿ ಮದ್ಯ ನಿಷೇಧ ಪ್ರಶ್ನಿಸಿದ ಎಎಪಿ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT