ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

alliance government

ADVERTISEMENT

ನೆದರ್ಲೆಂಡ್‌: ಸಮ್ಮಿಶ್ರ ಸರ್ಕಾರ ಪತನ

ದಿ ಹೇಗ್‌ (ನೆದರ್ಲೆಂಡ್‌): ವಲಸೆ ವಿಚಾರವಾಗಿ ಆರಂಭವಾದ ಸಂಘರ್ಷದಿಂದ ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ನೆದರ್ಲೆಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರು ರಾಜ ವಿಲಿಯಂ ಅಲೆಕ್ಸಾಂಡರ್‌ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು.
Last Updated 8 ಜುಲೈ 2023, 14:59 IST
ನೆದರ್ಲೆಂಡ್‌: ಸಮ್ಮಿಶ್ರ ಸರ್ಕಾರ ಪತನ

ಬಿಹಾರ: ಮತ್ತೆ ಮೈತ್ರಿ ಬದಲಿಸಲು ನಿತೀಶ್‌ ಸಜ್ಜು?

ಹಲವು ಅರ್ಥ ಸ್ಪುರಿಸುತ್ತಿರುವ ಜೆಡಿಯು–ಬಿಜೆಪಿ ವಾಕ್ಸಮರ
Last Updated 2 ಜನವರಿ 2020, 15:55 IST
ಬಿಹಾರ: ಮತ್ತೆ ಮೈತ್ರಿ ಬದಲಿಸಲು ನಿತೀಶ್‌ ಸಜ್ಜು?

‘ಮೈತ್ರಿ’ ಸರ್ಕಾರದ ಪೆಟ್ಟು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ

‘ಮೈತ್ರಿ’ ಸರ್ಕಾರದಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗದಂತೆ ಎಚ್ಚರ ವಹಿಸಲು ಸಚಿವರು, ಶಾಸಕರು ಹಾಗೂ ಮುಖಂಡರಿಗೆ ಪಕ್ಷದ ಹೈಕಮಾಂಡ್ ಸೂಚಿಸಿದೆ.
Last Updated 27 ಜೂನ್ 2019, 20:06 IST
‘ಮೈತ್ರಿ’ ಸರ್ಕಾರದ ಪೆಟ್ಟು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ

ರಾಹುಲ್‌ ಭೇಟಿಯಾದ ಸಿಎಂ ಎಚ್‌ಡಿಕೆ

ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ತೊರೆಯದಂತೆಯೂ, ರಾಷ್ಟ್ರಕ್ಕೆ ತಮ್ಮ ಸೇವೆ ಅಗತ್ಯವಿದೆ ಎಂಬುದಾಗಿಯೂ ಕುಮಾರಸ್ವಾಮಿ ಅವರು ರಾಹುಲ್‌ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
Last Updated 30 ಮೇ 2019, 14:43 IST
ರಾಹುಲ್‌ ಭೇಟಿಯಾದ ಸಿಎಂ ಎಚ್‌ಡಿಕೆ

ಮೈತ್ರಿ ತ್ಯಜಿಸದಿದ್ದರೆ‌ ಕಾಂಗ್ರೆಸ್ ನಿರ್ನಾಮ: ಸಿ.ಎಂ ಲಿಂಗಪ್ಪ ಎಚ್ಚರಿಕೆ

ರಾಜ್ಯದಲ್ಲಿ‌ ಕಾಂಗ್ರೆಸ್ ಹಿಂದೆಂದೂ ಇಂತಹ ಹೀನಾಯ‌ ಸ್ಥಿತಿಗೆ ತಲುಪಿರಲಿಲ್ಲ. ನಮ್ಮ ನಾಯಕರಿಗೆ ಇನ್ನಾದರೂ ಬುದ್ದಿ ಬರಬೇಕಿದೆ ಎಂದಿದ್ದಾರೆ ವಿಧಾನ ಪರಿಷತ್‌ ಸದಸ್ಯ ಸಿ.ಎಂ ಲಿಂಗಪ್ಪ.
Last Updated 25 ಮೇ 2019, 8:48 IST
ಮೈತ್ರಿ ತ್ಯಜಿಸದಿದ್ದರೆ‌ ಕಾಂಗ್ರೆಸ್ ನಿರ್ನಾಮ: ಸಿ.ಎಂ ಲಿಂಗಪ್ಪ ಎಚ್ಚರಿಕೆ

‘ದೋಸ್ತಿ ಸರ್ಕಾರ’ ಕೆಡಹುವ ಆಟಕ್ಕಿಲ್ಲ ‘ಬ್ರೇಕ್‌ ’?

ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ‘ದೋಸ್ತಿ ಸರ್ಕಾರ’ವನ್ನು ಪತನಗೊಳಿಸುವ ಯತ್ನ ವಿಫಲಗೊಂಡಿದ್ದರೂ ಮುಂಬರುವ ದಿನಗಳಲ್ಲಿ ಸರ್ಕಾರ ಕೆಡಹುವಂತಹ ಪ್ರಯತ್ನವನ್ನು ಬಿಜೆಪಿ ಕೈಬಿಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
Last Updated 14 ಫೆಬ್ರುವರಿ 2019, 21:00 IST
‘ದೋಸ್ತಿ ಸರ್ಕಾರ’ ಕೆಡಹುವ ಆಟಕ್ಕಿಲ್ಲ ‘ಬ್ರೇಕ್‌ ’?
ADVERTISEMENT
ADVERTISEMENT
ADVERTISEMENT
ADVERTISEMENT