ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆದರ್ಲೆಂಡ್‌: ಸಮ್ಮಿಶ್ರ ಸರ್ಕಾರ ಪತನ

Published 8 ಜುಲೈ 2023, 14:59 IST
Last Updated 8 ಜುಲೈ 2023, 14:59 IST
ಅಕ್ಷರ ಗಾತ್ರ

ದಿ ಹೇಗ್‌ (ನೆದರ್ಲೆಂಡ್‌): ವಲಸೆ ವಿಚಾರವಾಗಿ ಆರಂಭವಾದ ಸಂಘರ್ಷದಿಂದ ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ನೆದರ್ಲೆಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರು ರಾಜ ವಿಲಿಯಂ ಅಲೆಕ್ಸಾಂಡರ್‌ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದರು.

ಸರ್ಕಾರ ಪತನಗೊಂಡ ವೇಳೆ ಅಲೆಕ್ಸಾಂಡರ್‌ ಹೊರ ದೇಶದಲ್ಲಿದ್ದರು. ಅಲ್ಲಿಂದ ವಾಪಸ್ ಬಂದ ರುಟ್ಟೆ ಅವರನ್ನು ಅರಮನೆಯಲ್ಲಿ ಭೇಟಿಯಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ‘ಇದೊಂದು ಒಳ್ಳೆಯ ಚರ್ಚೆಯಾಗಿತ್ತು. ಗೋಪ್ಯ ಚರ್ಚೆಯಾದ ಕಾರಣ ಹೆಚ್ಚೇನೂ ಹೇಳಲಾರೆ’ ಎಂದರು.  ರುಟ್ಟೆ 2010ರಿಂದ ದೇಶದ ಪ್ರಧಾನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT