ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಎಎಫ್‌ಪಿ

ಸಂಪರ್ಕ:
ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಜಯ

ಕ್ರಿಕೆಟ್: ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಜಯ
Last Updated 17 ಸೆಪ್ಟೆಂಬರ್ 2023, 17:32 IST
ಕ್ರಿಕೆಟ್: ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಜಯ

ಕಿಮ್‌ಗೆ ರಷ್ಯಾ ಡ್ರೋನ್‌, ಗುಂಡುನಿರೋಧಕ ಜಾಕೆಟ್‌ ಉಡುಗೊರೆ

ಮಾಸ್ಕೊ: ರಕ್ಷಣಾ ಮೈತ್ರಿ ಸಾಧಿಸಲು ವಾರದ ಆರಂಭದಲ್ಲಿ ರಷ್ಯಾಕ್ಕೆ ಭೇಟಿ ಕೊಟ್ಟಿದ್ದ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಅವರು ಆರು ದಿನಗಳ ಪ್ರವಾಸವನ್ನು ಮುಗಿಸಿ ಭಾನುವಾರ ತಮ್ಮ ದೇಶಕ್ಕೆ ಮರಳಿದರು.
Last Updated 17 ಸೆಪ್ಟೆಂಬರ್ 2023, 16:44 IST
ಕಿಮ್‌ಗೆ ರಷ್ಯಾ ಡ್ರೋನ್‌, ಗುಂಡುನಿರೋಧಕ ಜಾಕೆಟ್‌ ಉಡುಗೊರೆ

ಅಕ್ರಮವಾಗಿ ಬಂದೂಕು ಖರೀದಿ: ಜೋ ಬೈಡನ್‌ ಪುತ್ರನ ವಿರುದ್ಧ ದೋಷಾರೋಪ

ಐದು ವರ್ಷಗಳ ಹಿಂದೆ ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪುತ್ರ ಹಂಟರ್ ಬೈಡನ್‌ ವಿರುದ್ಧ ಗುರುವಾರ ದೋಷಾರೋಪ ಹೊರಿಸಲಾಗಿದೆ.
Last Updated 14 ಸೆಪ್ಟೆಂಬರ್ 2023, 23:30 IST
ಅಕ್ರಮವಾಗಿ ಬಂದೂಕು ಖರೀದಿ: ಜೋ ಬೈಡನ್‌ ಪುತ್ರನ ವಿರುದ್ಧ ದೋಷಾರೋಪ

ಕ್ರಿಕೆಟ್: ನ್ಯೂಜಿಲೆಂಡ್ ವಿರುದ್ಧ ಬೆನ್ ಸ್ಟೋಕ್ಸ್‌ ಅಬ್ಬರದ ಶತಕ

ಬೆನ್ ಸ್ಟೋಕ್ಸ್ ಬುಧವಾರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಬಾರಿಸಿದರು. ಅದರೊಂದಿಗೆ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಇಂಗ್ಲೆಂಡ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.
Last Updated 13 ಸೆಪ್ಟೆಂಬರ್ 2023, 23:30 IST
ಕ್ರಿಕೆಟ್: ನ್ಯೂಜಿಲೆಂಡ್ ವಿರುದ್ಧ ಬೆನ್ ಸ್ಟೋಕ್ಸ್‌ ಅಬ್ಬರದ ಶತಕ

ಕಚ್ಚಾ ತೈಲದ ಕೊರತೆ: ಅಂತರರಾಷ್ಟ್ರೀಯ ಇಂಧನ ಸಂಸ್ಥೆ

ಕಚ್ಚಾ ತೈಲ ಉತ್ಪಾದನೆಯನ್ನು ತಗ್ಗಿಸಲು ಸೌದಿ ಅರೇಬಿಯಾ ಮತ್ತು ರಷ್ಯಾ ತೀರ್ಮಾನಿಸಿರುವ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ವರ್ಷಾಂತ್ಯದ ಹೊತ್ತಿಗೆ ಕಚ್ಚಾ ತೈಲದ ಕೊರತೆ ಎದುರಾಗಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ.
Last Updated 13 ಸೆಪ್ಟೆಂಬರ್ 2023, 15:39 IST
fallback

ಲಿಬಿಯಾ ಪ್ರವಾಹ: 5 ಸಾವಿರಕ್ಕೂ ಹೆಚ್ಚು ಜನರ ಸಾವು

ಲಿಬಿಯಾದ ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 5,200ಕ್ಕೂ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2023, 14:30 IST
ಲಿಬಿಯಾ ಪ್ರವಾಹ: 5 ಸಾವಿರಕ್ಕೂ ಹೆಚ್ಚು ಜನರ ಸಾವು

ಕ್ರಿಕೆಟ್ ವಿಶ್ವಕಪ್‌ಗೆ ಅಫ್ಗಾನಿಸ್ತಾನ ತಂಡ: ವೇಗಿ ನವೀನ್ ಉಲ್ ಹಕ್‌ಗೆ ಸ್ಥಾನ

ವೇಗದ ಬೌಲರ್‌ ನವೀನ್‌–ಉಲ್‌–ಹಕ್ ಅವರನ್ನು ಮುಂದಿನ ತಿಂಗಳ 5ರಂದು ಆರಂಭವಾಗುವ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ 15 ಮಂದಿ ಆಟಗಾರರ ಅಫ್ಗಾನಿಸ್ತಾನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
Last Updated 13 ಸೆಪ್ಟೆಂಬರ್ 2023, 14:21 IST
ಕ್ರಿಕೆಟ್ ವಿಶ್ವಕಪ್‌ಗೆ ಅಫ್ಗಾನಿಸ್ತಾನ ತಂಡ: ವೇಗಿ ನವೀನ್ ಉಲ್ ಹಕ್‌ಗೆ ಸ್ಥಾನ
ADVERTISEMENT
ADVERTISEMENT
ADVERTISEMENT
ADVERTISEMENT