ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Alok Verma

ADVERTISEMENT

ಅನಿಲ್ ಅಂಬಾನಿ, ಸಿಬಿಐ ಮಾಜಿ ನಿರ್ದೇಶಕರ ಮೇಲೂ ಪೆಗಾಸಸ್ ಕಣ್ಣು!

ಇಸ್ರೇಲ್‌ನ ಭದ್ರತಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿರುವ ಪೆಗಾಸಸ್ ಕುತಂತ್ರಾಂಶದ ಮೂಲಕ ಉದ್ಯಮಿ ಅನಿಲ್ ಅಂಬಾನಿ ಹಾಗೂ ಅವರ ನಿಕಟವರ್ತಿ ಟೋನಿ ಜೇಸುದಾಸನ್ ಮೇಲೆ ಗೂಢಚರ್ಯೆ ನಡೆಸಲಾಗಿತ್ತು ಎಂದು ವರದಿಯಾಗಿದೆ.
Last Updated 23 ಜುಲೈ 2021, 2:17 IST
ಅನಿಲ್ ಅಂಬಾನಿ, ಸಿಬಿಐ ಮಾಜಿ ನಿರ್ದೇಶಕರ ಮೇಲೂ ಪೆಗಾಸಸ್ ಕಣ್ಣು!

‘ಪಂಜರದ ಗಿಳಿ’ ಸಿಬಿಐಗೆ ಬಿಡುಗಡೆಯ ಭಾಗ್ಯ ಎಂದು?

ಸಿಬಿಐನಂತಹ ಗಣ್ಯ ತನಿಖಾ ಸಂಸ್ಥೆಗೆ ಹತ್ತಿರುವ ಗೆದ್ದಲಿನ ಮೂಲ ಕಾರಣ ರಾಜಕೀಯ ಹಸ್ತಕ್ಷೇಪ
Last Updated 12 ಜನವರಿ 2019, 4:59 IST
‘ಪಂಜರದ ಗಿಳಿ’ ಸಿಬಿಐಗೆ ಬಿಡುಗಡೆಯ ಭಾಗ್ಯ ಎಂದು?

ಸಿಬಿಐನಿಂದ ವಜಾಗೊಂಡಿದ್ದ ಅಲೋಕ್‌ ವರ್ಮಾ ರಾಜೀನಾಮೆ

ಒಬ್ಬ ವ್ಯಕ್ತಿಯ ತಪ್ಪು, ನಿರಾಧಾರ ಮತ್ತು ತಿರುಳಿಲ್ಲದ ಆರೋಪಗಳ ಆಧಾರದ ಮೇಲೆ ನನ್ನನ್ನು ವರ್ಗಾವಣೆ ಮಾಡಿದ್ದಾರೆ. ಅದು ಬೇಸರ ತಂದಿದೆ. ನ್ಯಾಯ ಮಾಯವಾಗಿದ್ದು, ಸಂಪೂರ್ಣ ಪ್ರಕ್ರಿಯೆ ತಲೆಕೆಳಗಾಗಿದೆ –ಅಲೋಕ್‌ ವರ್ಮಾ
Last Updated 11 ಜನವರಿ 2019, 11:15 IST
ಸಿಬಿಐನಿಂದ ವಜಾಗೊಂಡಿದ್ದ ಅಲೋಕ್‌ ವರ್ಮಾ ರಾಜೀನಾಮೆ

ಕಚ್ಚಾಟಕ್ಕೆ ಅಲೋಕ್‌ ತಲೆದಂಡ: ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾ

ಸುಪ್ರೀಂ ಕೋರ್ಟ್‌ ಆದೇಶದ ಮೂಲಕ ಮಂಗಳವಾರವಷ್ಟೇ ಸಿಬಿಐ ನಿರ್ದೇಶಕ ಹುದ್ದೆಗೆ ಮರಳಿದ್ದ ಅಲೋಕ್‌ ವರ್ಮಾ ಅವರನ್ನು ಗುರುವಾರ ವಜಾಮಾಡಲಾಗಿದೆ.
Last Updated 10 ಜನವರಿ 2019, 20:41 IST
ಕಚ್ಚಾಟಕ್ಕೆ ಅಲೋಕ್‌ ತಲೆದಂಡ: ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾ

77 ದಿನದ ನಂತರ ಕಚೇರಿಗೆ ಮರಳಿದ ವರ್ಮಾ: ಉನ್ನತಾಧಿಕಾರಿಗಳ ಕೈಯಲ್ಲಿ ಭವಿಷ್ಯ

ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಕಾನೂನು ಹೋರಾಟದಲ್ಲಿ ಜಯಗಳಿಸಿದ ನಂತರ ಬುಧವಾರ ಕಚೇರಿಗೆ ಮರಳಿದರು.
Last Updated 9 ಜನವರಿ 2019, 19:59 IST
77 ದಿನದ ನಂತರ ಕಚೇರಿಗೆ ಮರಳಿದ ವರ್ಮಾ: ಉನ್ನತಾಧಿಕಾರಿಗಳ ಕೈಯಲ್ಲಿ ಭವಿಷ್ಯ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅರ್ಜಿ: ನಾಳೆ ‘ಸುಪ್ರೀಂ’ ತೀರ್ಪು

ಬಲವಂತದ ರಜೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ
Last Updated 7 ಜನವರಿ 2019, 14:13 IST
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅರ್ಜಿ: ನಾಳೆ ‘ಸುಪ್ರೀಂ’ ತೀರ್ಪು

ವರ್ಮಾ ಅರ್ಜಿ ವಿಚಾರಣೆ ಮುಂದಕ್ಕೆ

ತಮನ್ನು ದೀರ್ಘ ರಜೆಯ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ಅವರ ಅರ್ಜಿಯ ವಿಚಾರಣೆ ಮತ್ತೆ ಮುಂದಕ್ಕೆ ಹೋಗಿದೆ
Last Updated 29 ನವೆಂಬರ್ 2018, 19:47 IST
ವರ್ಮಾ ಅರ್ಜಿ ವಿಚಾರಣೆ ಮುಂದಕ್ಕೆ
ADVERTISEMENT

ಅಲೋಕ್ ವರ್ಮಾ ಉತ್ತರ ಸೋರಿಕೆಗೆ ‘ಸುಪ್ರೀಂ’ ಅಸಮಾಧಾನ: ವಿಚಾರಣೆ 29ಕ್ಕೆ ಮುಂದೂಡಿಕೆ

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖೆ ವೇಳೆ ನೀಡಿರುವ ಉತ್ತರ ಸುದ್ದಿ ತಾಣಕ್ಕೆ ಸೋರಿಕೆಯಾಗಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.
Last Updated 20 ನವೆಂಬರ್ 2018, 6:54 IST
ಅಲೋಕ್ ವರ್ಮಾ ಉತ್ತರ ಸೋರಿಕೆಗೆ ‘ಸುಪ್ರೀಂ’ ಅಸಮಾಧಾನ: ವಿಚಾರಣೆ 29ಕ್ಕೆ ಮುಂದೂಡಿಕೆ

ಉದ್ಯಮಿ ಪರ ಮಧ್ಯಸ್ಥಿಕೆ ವಹಿಸಲು ಕೇಂದ್ರಸಚಿವರಿಗೆ ಕೋಟಿ ಲಂಚ: ಸಿಬಿಐಅಧಿಕಾರಿ ಆರೋಪ

ಸಿಬಿಐ ಅಧಿಕಾರಿ ಮನೀಷ್‌ ಕುಮಾರ್‌ ಸಿನ್ಹಾ ಅವರು, ‘ಪ್ರಕರಣವೊಂದರಲ್ಲಿಉದ್ಯಮಿಯಪರ ಮಧ್ಯಸ್ಥಿಕೆ ವಹಿಸಲು ಕೇಂದ್ರದ ಸಚಿವರೊಬ್ಬರು ಕೆಲವು ಕೋಟಿ ಲಂಚ ಪಡೆದಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
Last Updated 19 ನವೆಂಬರ್ 2018, 13:16 IST
ಉದ್ಯಮಿ ಪರ ಮಧ್ಯಸ್ಥಿಕೆ ವಹಿಸಲು ಕೇಂದ್ರಸಚಿವರಿಗೆ ಕೋಟಿ ಲಂಚ: ಸಿಬಿಐಅಧಿಕಾರಿ ಆರೋಪ

ಅಸ್ತಾನಾ ವಿರುದ್ಧದ ತನಿಖೆಗೆ ಅಜಿತ್ ಡೋಭಾಲ್‌ ಅಡ್ಡಿ: ಸಿಬಿಐ ಅಧಿಕಾರಿ ಆರೋಪ

ಉದ್ಯಮಿ ಪರ ಮಧ್ಯಸ್ಥಿಕೆಗೆ ಲಂಚ ಪಡೆದಿದ್ದ ಕೇಂದ್ರ ಸಚಿವ
Last Updated 19 ನವೆಂಬರ್ 2018, 11:24 IST
ಅಸ್ತಾನಾ ವಿರುದ್ಧದ ತನಿಖೆಗೆ ಅಜಿತ್ ಡೋಭಾಲ್‌ ಅಡ್ಡಿ: ಸಿಬಿಐ ಅಧಿಕಾರಿ ಆರೋಪ
ADVERTISEMENT
ADVERTISEMENT
ADVERTISEMENT