ಸೋಮವಾರ, 19 ಜನವರಿ 2026
×
ADVERTISEMENT

Alzheimer brain memory disease

ADVERTISEMENT

ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲು: ಮರೆವಿನ ಕಾಯಿಲೆಗೆ ಪರಿಹಾರ!

NAD+ Balance: ಅಲ್ಝೀಮರ್ ಕಾಯಿಲೆಗೆ ಮುಖ್ಯ ಕಾರಣ ದೇಹದಲ್ಲಿನ NAD+ ಕೋಎಂಜೈಮ್ ಅಸಮತೋಲನ. ಮಿದುಳಿನ ಈ ಮಟ್ಟವನ್ನು ಸರಿದೂಗಿಸಿದರೆ ಗಂಭೀರ ರೋಗಲಕ್ಷಣಗಳನ್ನು ಗುಣಪಡಿಸಿ, ಮಿದುಳನ್ನು ಸಕ್ರಿಯಗೊಳಿಸಬಹುದು ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.
Last Updated 30 ಡಿಸೆಂಬರ್ 2025, 23:30 IST
ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲು: ಮರೆವಿನ ಕಾಯಿಲೆಗೆ ಪರಿಹಾರ!

ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

Mental fitness: ಮಿದುಳು ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದಾಗಿದೆ. ಇತರೆ ಅಂಗಗಳಂತೆಯೇ ಮಿದುಳಿಗೂ ನಿಯಮಿತ ವ್ಯಾಯಾಮ ಮತ್ತು ಆರೈಕೆ ಅಗತ್ಯ. ಸರಿಯಾದ ಅಭ್ಯಾಸಗಳ ಮೂಲಕ ಸ್ಮರಣ ಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದು.
Last Updated 17 ಡಿಸೆಂಬರ್ 2025, 7:25 IST
ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ

Dementia Study: ಮಿದುಳಿನ ಸೆರೆಬ್ರೊಸ್ಪೈನಲ್ ದ್ರವ ದುರ್ಬಲಗೊಳ್ಳುವುದರಿಂದ ನಿದ್ರಾಹೀನತೆ, ಹೃದಯದ ಸಮಸ್ಯೆಗಳು ಹಾಗೂ ಬುದ್ಧಿಮಾಂದ್ಯತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.
Last Updated 25 ಅಕ್ಟೋಬರ್ 2025, 7:02 IST
ಇಳಿವಯಸ್ಸಿನಲ್ಲಿ ಮರೆಗುಳಿತನ ಕಾಡಬಾರದೆಂದರೆ ನಿದ್ರೆಯೇ ಮದ್ದು: ಅಧ್ಯಯನ

ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ: ಹೆದ್ದಾರಿ ಕುಸಿತ; 6 ಮಂದಿ ಸಾವು

ಭಾರಿ ಮಳೆಯಿಂದಾಗಿ ನಾಗಾಲ್ಯಾಂಡ್‌ನ ಚುಮೌಕೆಡಿಮಾ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 29ರ ಒಂದು ಭಾಗ ಕುಸಿದ ಪರಿಣಾಮ ಮನೆಗಳಿಗೆ ಹಾನಿಯುಂಟಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.
Last Updated 4 ಸೆಪ್ಟೆಂಬರ್ 2024, 16:11 IST
ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ: ಹೆದ್ದಾರಿ ಕುಸಿತ; 6 ಮಂದಿ ಸಾವು

ಮರೆವು ಕಾಯಿಲೆಗೆ ‘ಟೆಲಿ ಮನಸ್’ ನೆರವು: ಆರೋಗ್ಯ ಇಲಾಖೆ

ಬೆಂಗಳೂರು: ‘ಅಲ್ಝೈಮರ್‌’ (ಬುದ್ಧಿಮಾಂದ್ಯತೆ) ಹಾಗೂ ‘ಡಿಮೆನ್ಶಿಯಾ’ (ಮರೆವು) ಕಾಯಿಲೆಗೆ ಒಳಗಾದವರಿಗೆ ‘ಟೆಲಿ ಮನಸ್’ ಸಹಾಯವಾಣಿ ಅಡಿ ನೆರವು ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 21 ಸೆಪ್ಟೆಂಬರ್ 2023, 16:18 IST
ಮರೆವು ಕಾಯಿಲೆಗೆ ‘ಟೆಲಿ ಮನಸ್’ ನೆರವು: ಆರೋಗ್ಯ ಇಲಾಖೆ

658 ಕಿ.ಮೀ ರಾಜಕಾಲುವೆ ನಿರ್ಮಿಸಲು ಸಲಹೆ

‘ಬೆಂಗಳೂರು ಅರ್ಬನ್‌ ಫ್ಲಡ್‌ ವರದಿ’ಯಲ್ಲಿ ₹2,800 ಕೋಟಿ ವೆಚ್ಚದ ಅಂದಾಜು
Last Updated 1 ಜೂನ್ 2023, 0:39 IST
658 ಕಿ.ಮೀ ರಾಜಕಾಲುವೆ ನಿರ್ಮಿಸಲು ಸಲಹೆ

ಮರೆಗುಳಿ ಆರೈಕೆಗೆ ‘ಡೆಮ್‌ ಕನೆಕ್ಟ್‌’

ಆರೈಕೆದಾರರು, ವೃತ್ತಿಪರರಿಂದ ಮಾನವ ಸರಪಳಿ ರಚಿಸಿ ಜಾಗೃತಿ
Last Updated 21 ಸೆಪ್ಟೆಂಬರ್ 2020, 22:34 IST
ಮರೆಗುಳಿ ಆರೈಕೆಗೆ ‘ಡೆಮ್‌ ಕನೆಕ್ಟ್‌’
ADVERTISEMENT

ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ

ಪ್ರತಿ ವರ್ಷ ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನವನ್ನು ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಅಂದರೆ, ಆಲ್‌ಜೀಮರ್ ಡಿಮೆನ್‌ಷಿಯಾ ಎ೦ಬ ಮಿದುಳಿನ ನರಕೋಶಗಳ ನಶಿಸುವಿಕೆಯಿ೦ದ ಉ೦ಟಾಗುವ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ.
Last Updated 17 ಸೆಪ್ಟೆಂಬರ್ 2019, 19:30 IST
ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ
ADVERTISEMENT
ADVERTISEMENT
ADVERTISEMENT