ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

AmanatullahKhan

ADVERTISEMENT

ಇ.ಡಿ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೋರೆ ಹೋದ AAP ಶಾಸಕ ಅಮಾನತುಲ್ಲಾ ಖಾನ್

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ದೆಹಲಿ ಹೈಕೋರ್ಟ್‌ ಮೋರೆ ಹೋಗಿದ್ದಾರೆ.
Last Updated 17 ಸೆಪ್ಟೆಂಬರ್ 2024, 13:33 IST
ಇ.ಡಿ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೋರೆ ಹೋದ AAP ಶಾಸಕ ಅಮಾನತುಲ್ಲಾ ಖಾನ್

ಎಎಪಿ ಶಾಸಕ ಖಾನ್‌ ತನಿಖೆಗೆ ಸಹಕರಿಸುತ್ತಿಲ್ಲ: ಇ.ಡಿ

‘ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತ್‌ ಉಲ್ಲಾ ಖಾನ್ ‘ಅಕ್ರಮವಾಗಿ’ ಹಣ ಸಂಪಾದಿಸಿದಲ್ಲದೇ, ದೆಹಲಿಯಲ್ಲಿ ಸ್ಥಿರಾಸ್ತಿ ಖರೀದಿಗಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಆರೋಪಿಸಿದೆ.
Last Updated 3 ಸೆಪ್ಟೆಂಬರ್ 2024, 12:57 IST
ಎಎಪಿ ಶಾಸಕ ಖಾನ್‌ ತನಿಖೆಗೆ ಸಹಕರಿಸುತ್ತಿಲ್ಲ: ಇ.ಡಿ

ಸರ್ವಾಧಿಕಾರಿ ದಬ್ಬಾಳಿಕೆಗೆ ಕ್ರಾಂತಿಕಾರಿಗಳು ತಲೆಬಾಗುವುದಿಲ್ಲ: BJP ವಿರುದ್ಧ AAP

ಸುಳ್ಳು ಪ್ರಕರಣದಲ್ಲಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಪಕ್ಷದ ಧ್ವನಿ ಹತ್ತಿಕ್ಕಲು ಆಡಳಿತಾರೂಢ ಬಿಜೆಪಿ ಎಷ್ಟು ಪ್ರಯತ್ನಿಸುತ್ತದೆಯೋ, ಪಕ್ಷದ ಧ್ವನಿ ಅದಕ್ಕಿಂತ ಹೆಚ್ಚು ಪ್ರತಿಧ್ವನಿಸುತ್ತದೆ ಎಂದು ಎಎಪಿ ಹೇಳಿದೆ.
Last Updated 2 ಸೆಪ್ಟೆಂಬರ್ 2024, 9:42 IST
ಸರ್ವಾಧಿಕಾರಿ ದಬ್ಬಾಳಿಕೆಗೆ ಕ್ರಾಂತಿಕಾರಿಗಳು ತಲೆಬಾಗುವುದಿಲ್ಲ: BJP ವಿರುದ್ಧ AAP

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧಿಸಿದ ಜಾರಿ ನಿರ್ದೇಶನಾಲಯ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕೃತ ಮೂಲಗಳ ತಿಳಿಸಿವೆ.
Last Updated 2 ಸೆಪ್ಟೆಂಬರ್ 2024, 7:45 IST
ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧಿಸಿದ ಜಾರಿ ನಿರ್ದೇಶನಾಲಯ

ಎಸಿಬಿ ದಾಳಿ: ಶಾಸಕ ಅಮಾನತುಲ್ಲಾ ಖಾನ್ ಆಪ್ತ ಸಹಾಯಕನ ಸೆರೆ

ದಾಳಿಯ ವೇಳೆ ₹12 ಲಕ್ಷ ನಗದು ಮತ್ತು ಬಂದೂಕು ವಶ
Last Updated 17 ಸೆಪ್ಟೆಂಬರ್ 2022, 11:08 IST
ಎಸಿಬಿ ದಾಳಿ: ಶಾಸಕ ಅಮಾನತುಲ್ಲಾ ಖಾನ್ ಆಪ್ತ ಸಹಾಯಕನ ಸೆರೆ

ದೆಹಲಿ: ಎಎಪಿ ಶಾಸಕ ಅಮಾನತುಲ್ಲಾ ಮನೆ ಮೇಲೆ ಎಸಿಬಿ ದಾಳಿ, ₹12 ಲಕ್ಷ ನಗದು ವಶ

ದಾಳಿ ವೇಳೆ, ₹ 12 ಲಕ್ಷ ಹಣ, ಪರವಾನಗಿ ಪಡೆಯದೆ ಇಟ್ಟುಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
Last Updated 16 ಸೆಪ್ಟೆಂಬರ್ 2022, 15:37 IST
ದೆಹಲಿ: ಎಎಪಿ ಶಾಸಕ ಅಮಾನತುಲ್ಲಾ ಮನೆ ಮೇಲೆ ಎಸಿಬಿ ದಾಳಿ, ₹12 ಲಕ್ಷ ನಗದು ವಶ

ಹಣ ದುರ್ಬಳಕೆ: ಶಾಸಕನ ವಿರುದ್ಧ ಎಫ್‌ಐಆರ್

ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಅಮ್ ಆದ್ಮಿ ಪಕ್ಷದ ಶಾಸಕನ ವಿರುದ್ಧ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಎಫ್ ಐಆರ್ ದಾಖಲಿಸಿದೆ.
Last Updated 29 ಜನವರಿ 2020, 11:09 IST
ಹಣ ದುರ್ಬಳಕೆ: ಶಾಸಕನ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT
ADVERTISEMENT