ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ambassador of India

ADVERTISEMENT

ಭಾರತಕ್ಕೆ ರಾಯಭಾರಿ ನೇಮಿಸಲು ಇದು ಸಕಾಲ: ಅಮೆರಿಕ ಸಂಸದ ರೋ ಖನ್ನಾ

‘ಚೀನಾದ ದಬ್ಬಾಳಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕ, ಭಾರತದೊಂದಿಗೆ ಬಲಿಷ್ಠ ರಕ್ಷಣಾ ಮತ್ತು ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಹೊಂದುವ ಅಗತ್ಯವಿದೆ ಎಂದು ಅಮೆರಿಕ ಸಂಸದ ರೋ ಖನ್ನಾ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 15 ನವೆಂಬರ್ 2022, 11:00 IST
ಭಾರತಕ್ಕೆ ರಾಯಭಾರಿ ನೇಮಿಸಲು ಇದು ಸಕಾಲ: ಅಮೆರಿಕ ಸಂಸದ ರೋ ಖನ್ನಾ

ಪೆರಗ್ವೆ: ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಜೈಶಂಕರ್‌

ಅಸುನ್‌ಸಿಯೋನ್‌ (ಪೆರಗ್ವೆ) (ಪಿಟಿಐ): ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಪೆರಗ್ವೆಯ ವಿದೇಶಾಂಗ ಸಚಿವ ಜೂಲಿಯೊ ಸೀಸರ್‌ ಅರ್‍ರಿಯೋಲಾ ಅವರೊಂದಿಗೆ ಜತೆಗೂಡಿ, ಇಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು.
Last Updated 23 ಆಗಸ್ಟ್ 2022, 11:39 IST
ಪೆರಗ್ವೆ: ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಜೈಶಂಕರ್‌

ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸಂಧು ನೇಮಕ

ಹಿರಿಯ ರಾಜತಾಂತ್ರಿಕ ಅಧಿಕಾರಿ ತರಂಜಿತ್‌ ಸಿಂಗ್‌ ಸಂಧು ಅವರನ್ನು ಅಮೆರಿಕದಲ್ಲಿ ಭಾರತದ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
Last Updated 28 ಜನವರಿ 2020, 16:39 IST
ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸಂಧು ನೇಮಕ

ಭೂತಾನ್‌ಗೆ ಭಾರತದ ನೂತನ ರಾಯಭಾರಿಯಾಗಿ ರುಚಿರಾ ಕಾಂಬೋಜ್ ನೇಮಕ

ಭೂತಾನ್‌ಗೆ ಭಾರತದ ನೂತನ ರಾಯಭಾರಿಯಾಗಿ ರುಚಿರಾ ಕಾಂಬೋಜ್ ಅವರನ್ನು ನೇಮಕ ಮಾಡಲಾಗಿದೆ.
Last Updated 11 ಫೆಬ್ರುವರಿ 2019, 11:13 IST
ಭೂತಾನ್‌ಗೆ ಭಾರತದ ನೂತನ ರಾಯಭಾರಿಯಾಗಿ ರುಚಿರಾ ಕಾಂಬೋಜ್ ನೇಮಕ
ADVERTISEMENT
ADVERTISEMENT
ADVERTISEMENT
ADVERTISEMENT