ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ambedkar Bhavan

ADVERTISEMENT

ಅಂಬೇಡ್ಕರ್‌ ಭವನದ ಜಾಗ ಅನ್ಯ ಉದ್ದೇಶಕ್ಕೆ ವಿರೋಧ

ಬೀದರ್‌ ತಾಲ್ಲೂಕಿನ ಚಿಕಪೇಟ್‌ ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ಮೀಸಲಿಟ್ಟಿರುವ ಜಾಗವನ್ನು ಅನ್ಯ ಉದ್ದೇಶಕ್ಕೆ ಕೊಟ್ಟಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಚಿಕಪೇಟ್‌ ಅಂಬೇಡ್ಕರ್‌ ಭವನ ರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 22 ಫೆಬ್ರುವರಿ 2024, 16:18 IST
ಅಂಬೇಡ್ಕರ್‌ ಭವನದ ಜಾಗ ಅನ್ಯ ಉದ್ದೇಶಕ್ಕೆ ವಿರೋಧ

ಗೌರಿಬಿದನೂರು | ಬಳಕೆಯಾಗದ ಅಂಬೇಡ್ಕರ್ ಭವನ

ಗೌರಿಬಿದನೂರು ತಾಲ್ಲೂಕಿನ ವಿವಿದೆಡೆಗಳಲ್ಲಿ ನಿರ್ಮಾಣ ‌ಮಾಡಿರುವ ಅಂಬೇಡ್ಕರ್ ‌ಭವನಗಳು ಬಳಕೆಯಾಗದ ನಿಷ್ಕ್ರೀಯವಾಗಿವೆ, ಹಾಗೂ ಕಂಪ್ಯೂಟರ್ ಗಳು ಧೂಳು ಹಿಡಿದಿವೆ.
Last Updated 31 ಆಗಸ್ಟ್ 2023, 5:24 IST
ಗೌರಿಬಿದನೂರು | ಬಳಕೆಯಾಗದ ಅಂಬೇಡ್ಕರ್ ಭವನ

ಕೊಪ್ಪ| ಕೆಳಗಿನಬೈಲು ಹಳ್ಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸಲು ಭೀಮ್ ಆರ್ಮಿ ಆಗ್ರಹ

ಕೊಪ್ಪ ತಾಲ್ಲೂಕಿನ ಸೋಮ್ಲಾಪುರ ಗ್ರಾಮದ ಕೆಳಗಿನಬೈಲು ಎಂಬ ಹಳ್ಳಿಗೆ ಅಂಬೇಡ್ಕರ್ ಭವನ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ತಾಲ್ಲೂಕು ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
Last Updated 18 ಜೂನ್ 2023, 10:56 IST
ಕೊಪ್ಪ| ಕೆಳಗಿನಬೈಲು ಹಳ್ಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸಲು ಭೀಮ್ ಆರ್ಮಿ ಆಗ್ರಹ

ಅಂಬೇಡ್ಕರ್ ಭವನ ನೋಡಿ 'ಮದುವೆ ಛತ್ರಕ್ಕೂ ಯೋಗ್ಯವಲ್ಲದ ಕಟ್ಟಡ' ಎಂದ ಸಚಿವ ಎಂ.ಸಿ ಸುಧಾಕರ್

ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳಿಗಾಗಿ ರೂಪಿಸಲಾಗಿದ್ದ ಅಂಬೇಡ್ಕರ್ ಭವನವನ್ನು ಮದುವೆ ಮಂಟಪವನ್ನಾಗಿ ನಿರ್ಮಿಸಲಾಗಿದೆ. ಆದರೆ, ಅದಕ್ಕೂ ಅಗತ್ಯ ಸೌಲಭ್ಯಗಳಿಲ್ಲ. ಈ ಕಟ್ಟಡ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದು, ಸೌಲಭ್ಯಗಳುಳ್ಳ ಭವನವೂ ಆಗಲಿಲ್ಲ. ಮದುವೆ ಮಂಟಪವೂ ಆಗಲಿಲ್ಲ
Last Updated 11 ಜೂನ್ 2023, 13:57 IST
ಅಂಬೇಡ್ಕರ್ ಭವನ ನೋಡಿ 'ಮದುವೆ ಛತ್ರಕ್ಕೂ ಯೋಗ್ಯವಲ್ಲದ ಕಟ್ಟಡ' ಎಂದ ಸಚಿವ ಎಂ.ಸಿ ಸುಧಾಕರ್

ಪ್ರಚಲಿತ Podcast | ಭವನ ತೆರೆಯಲಿ ಬೆಳಕು ಹರಿಯಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 12 ಅಕ್ಟೋಬರ್ 2022, 4:01 IST
ಪ್ರಚಲಿತ Podcast | ಭವನ ತೆರೆಯಲಿ ಬೆಳಕು ಹರಿಯಲಿ

ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ₹ 2 ಕೋಟಿ: ಸಚಿವ ಕೋಟ ಭರವಸೆ

ಎರಡು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಸಭಾಭವನ
Last Updated 19 ಜುಲೈ 2022, 14:46 IST
ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ₹ 2 ಕೋಟಿ: ಸಚಿವ ಕೋಟ ಭರವಸೆ

5ಕ್ಕೆ ಸೌಹಾರ್ದ ಸಂಸ್ಕೃತಿ ಸಮಾವೇಶ

ರಾಜ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷ ತಡೆಗೆ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ವಿವಿಧ ಧಾರ್ಮಿಕ, ಕಾರ್ಮಿಕ, ದಲಿತ, ಸಾಹಿತ್ಯ, ಮಹಿಳಾ ಸಂಘಟನೆಗಳು ಒಗ್ಗೂಡಿ ‘ಸೌಹಾರ್ದ ಸಂಸ್ಕೃತಿ ಸಮಾವೇಶ’ವನ್ನು ಇದೇ 5ರಂದು ಸಂಜೆ 4.30ಕ್ಕೆ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿವೆ.
Last Updated 3 ಮೇ 2022, 4:02 IST
fallback
ADVERTISEMENT

ಜೇವರ್ಗಿ; 28ಕ್ಕೆ ಅಂಬೇಡ್ಕರ್ ಭವನ ಉದ್ಘಾಟನೆ

ಬಸ್‌ ನಿಲ್ದಾಣ ಸಮೀಪದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಿ.ಆರ್‌ ಅಂಬೇಡ್ಕರ್ ಭವನದ ಉದ್ಘಾಟನೆ ಮತ್ತು ಜಯಂತಿ ಕಾರ್ಯಕ್ರಮವನ್ನು ಏ.28ರಂದು ಆಯೋಜಿಸಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಹರನಾಳ ಹೇಳಿದರು.
Last Updated 26 ಏಪ್ರಿಲ್ 2022, 6:58 IST
ಜೇವರ್ಗಿ; 28ಕ್ಕೆ ಅಂಬೇಡ್ಕರ್ ಭವನ ಉದ್ಘಾಟನೆ

ಭೀಮೋತ್ಸವ ವಾಹನಕ್ಕೆ ಚಾಲನೆ

ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ರ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಪುಣ್ಯವೇ ಸರಿ. ತನ್ನಿಮಿತ್ತ ಬೀಮ್ ಬಾಯ್ಸ್ ಸಂಘಟನೆ ವತಿಯಿಂದ ಯುವಕರು ಭೀಮೋತ್ಸವ ವಾಹನವನ್ನು ಹಳ್ಳಿ-ಹಳ್ಳಿಗೂ ತೆಗೆದುಕೊಂಡು ಹೋಗಿ ಅಂಬೇಡ್ಕರ್ ರ ತತ್ವ, ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವ ಸಂದೇಶ ಸಾರಲು ಮುಂದಾಗಿರುವುದು ಅಭಿನಂದನಾರ್ಹ ಕಾರ್ಯ ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.
Last Updated 8 ಏಪ್ರಿಲ್ 2022, 11:13 IST
ಭೀಮೋತ್ಸವ ವಾಹನಕ್ಕೆ ಚಾಲನೆ

ಅಂಬೇಡ್ಕರ್ ಭವನ ಕಾಮಗಾರಿ ಕಳಪೆ: ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ ಆರೋಪ

ಎಚ್.ಡಿ. ಕುಮಾರಸ್ವಾಮಿ ಪರಿಶೀಲನೆ
Last Updated 2 ಫೆಬ್ರುವರಿ 2022, 2:59 IST
ಅಂಬೇಡ್ಕರ್ ಭವನ ಕಾಮಗಾರಿ ಕಳಪೆ: ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ ಆರೋಪ
ADVERTISEMENT
ADVERTISEMENT
ADVERTISEMENT