ಗುರುವಾರ, 3 ಜುಲೈ 2025
×
ADVERTISEMENT

Ambedkar Statue

ADVERTISEMENT

3 ವರ್ಷದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಸಚಿವ ಎಚ್‌.ಸಿ.ಮಹದೇವಪ್ಪ

ಡಾ.ಬಿ.ಆರ್.ಅಂಬೇಡ್ಕರ್ ಅವರ 200 ಮೀಟರ್ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಜಾ ಭೀಮ್ ಸಂಘದ ಅಧ್ಯಕ್ಷ ಅಧ್ಯಕ್ಷ ವೈಟ್‌ಫೀಲ್ಡ್‌ ಮುರುಗೇಶ್ ನೇತೃತ್ವದಲ್ಲಿ ಬೀದರ್‌ನಿಂದ ಬೆಂಗಳೂರಿನವರೆಗೆ ನಡೆದ ಪಾದಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
Last Updated 22 ಏಪ್ರಿಲ್ 2025, 15:58 IST
3 ವರ್ಷದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ: ಸಚಿವ ಎಚ್‌.ಸಿ.ಮಹದೇವಪ್ಪ

ಅಮೃತಸರ | ಅಂಬೇಡ್ಕರ್‌ ಪ್ರತಿಮೆ ಧ್ವಂಸ; BJP ಸಮಿತಿ ಭೇಟಿ, ಎಎಪಿ ವಿರುದ್ಧ ಟೀಕೆ

ಇತ್ತೀಚೆಗೆ ನಡೆದ ಅಂಬೇಡ್ಕರ್‌ ಪ್ರತಿಮೆ ಧ್ವಂಸ ಪ್ರಕರಣದ ತನಿಖೆಗಾಗಿ ಬಿಜೆಪಿ ರಚಿಸಿದ್ದ ಆರು ಸದಸ್ಯರ ಸಮಿತಿ ಇಂದು (ಭಾನುವಾರ) ಅಮೃತಸರಕ್ಕೆ ಭೇಟಿ ನೀಡಿದೆ.
Last Updated 2 ಫೆಬ್ರುವರಿ 2025, 9:20 IST
ಅಮೃತಸರ | ಅಂಬೇಡ್ಕರ್‌ ಪ್ರತಿಮೆ ಧ್ವಂಸ; BJP ಸಮಿತಿ ಭೇಟಿ, ಎಎಪಿ ವಿರುದ್ಧ ಟೀಕೆ

ಮೂಡಿಗೆರೆ | ಅಂಬೇಡ್ಕರ್ ಪುತ್ಥಳಿ ತೆರವು: ಉದ್ವಿಗ್ನ

ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವಕ್ಕಾಗಿ ತಂದಿದ್ದ ಅಂಬೇಡ್ಕರ್ ಪುತ್ಥಳಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ನಿರ್ಮಾಣವಾಗಿದ್ದು ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು.
Last Updated 4 ಜನವರಿ 2025, 18:34 IST
ಮೂಡಿಗೆರೆ | ಅಂಬೇಡ್ಕರ್ ಪುತ್ಥಳಿ ತೆರವು: ಉದ್ವಿಗ್ನ

ಅಂಬೇಡ್ಕರ್ ಪುತ್ಥಳಿಗೆ ಅಪಮಾನ; ಕಲಬುರಗಿಯ ಹಲವೆಡೆ ರಸ್ತೆ ತಡೆ, ಪ್ರತಿಭಟನೆ

ಸೋಮವಾರ ತಡರಾತ್ರಿ ಉದ್ಯಾನದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿದರು. ಬೆಳಿಗ್ಗೆ ಈ ಕೃತ್ಯ ತಿಳಿಯುತ್ತಿದ್ದಂತೆ ವಿಜಯಪುರ- ಕಲಬುರಗಿ ರಸ್ತೆಯಲ್ಲಿ ಹಾಗೂ ರಾಮ ಮಂದಿರ ವೃತ್ತದಲ್ಲಿ ಸಾವಿರಾರು ಅಂಬೇಡ್ಕರ್ ಅಭಿಮಾನಿಗಳು ಜಮಾಯಿಸಿದರು.
Last Updated 23 ಜನವರಿ 2024, 7:27 IST
ಅಂಬೇಡ್ಕರ್ ಪುತ್ಥಳಿಗೆ ಅಪಮಾನ; ಕಲಬುರಗಿಯ ಹಲವೆಡೆ ರಸ್ತೆ ತಡೆ, ಪ್ರತಿಭಟನೆ

Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 15 ಭಾನುವಾರ 2023

ಅಮೆರಿಕದಲ್ಲಿ 19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ ಪ್ರತಿಮೆ ಅನಾವರಣ, Mysuru Dasara 2023: ಬರಗಾಲದ ನಡುವೆ ನಾಡಹಬ್ಬಕ್ಕೆ ಹಂಸಲೇಖ ಚಾಲನೆ, ಮಣಿಪುರ ಬಂದ್‌: ವ್ಯಾಪಾರ -ವಹಿವಾಟು ಸ್ಥಗಿತ, ಜನಜೀವನ ಅಸ್ತವ್ಯಸ್ತ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು.
Last Updated 15 ಅಕ್ಟೋಬರ್ 2023, 13:28 IST
Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 15 ಭಾನುವಾರ 2023

ಹೊಸಪೇಟೆ: ಅಂಬೇಡ್ಕರ್ ಕಂಚಿನೆ ಪ್ರತಿಮೆ ಅನಾವರಣ

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ವೈಯಕ್ತಿಕ ದೇಣಿಗೆ ₹1 ಕೋಟಿ
Last Updated 24 ಮಾರ್ಚ್ 2023, 17:36 IST
ಹೊಸಪೇಟೆ: ಅಂಬೇಡ್ಕರ್ ಕಂಚಿನೆ ಪ್ರತಿಮೆ ಅನಾವರಣ

ವಿಧಾನಸೌಧ ಚಲೋ 19ರಂದು

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಸಂವಿಧಾನ ರಕ್ಷಣಾ ಮಹಾ ಒಕ್ಕೂಟದಿಂದ ಇದೇ 19ರಂದು ವಿಧಾನಸೌಧ ಹಾಗೂ ಹೈಕೋರ್ಟ್ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ತಿಳಿಸಿದರು.
Last Updated 17 ಫೆಬ್ರುವರಿ 2022, 4:29 IST
fallback
ADVERTISEMENT

ನ್ಯಾಯಾಧೀಶರ ಗಡಿಪಾರು ಮಾಡಿ: ಎಚ್.ಎನ್‌.ಬಡಿಗೇರ

ಗಂಗಾಧರ ತಂಡದಿಂದ ಮೊಳಗಿದ ಕ್ರಾಂತಿಗೀತೆಗಳು
Last Updated 16 ಫೆಬ್ರುವರಿ 2022, 7:13 IST
ನ್ಯಾಯಾಧೀಶರ ಗಡಿಪಾರು ಮಾಡಿ: ಎಚ್.ಎನ್‌.ಬಡಿಗೇರ

ಸಂವಿಧಾನ ಶಿಲ್ಪಿಗೆ ಶಿಲ್ಪಾಕೃತಿಯ ಮೆರುಗು

ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಅನಾವರಣಗೊಳಿಸಿದ ಸಂಸದ ಜಿ.ಎಂ. ಸಿದ್ದೇಶ್ವರ
Last Updated 14 ಫೆಬ್ರುವರಿ 2022, 5:07 IST
ಸಂವಿಧಾನ ಶಿಲ್ಪಿಗೆ ಶಿಲ್ಪಾಕೃತಿಯ ಮೆರುಗು

17ರಂದು ನಂಜನಗೂಡು ಬಂದ್

ಸಭೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟ, ರೈತ ಸಂಘದ ಮುಖಂಡರ ನಿರ್ಧಾರ
Last Updated 14 ಫೆಬ್ರುವರಿ 2022, 5:06 IST
17ರಂದು ನಂಜನಗೂಡು ಬಂದ್
ADVERTISEMENT
ADVERTISEMENT
ADVERTISEMENT