ಖಾಸಗಿ ಆಂಬುಲೆನ್ಸ್ ಸೇವಾ ದರ ನಿಗದಿಗೆ ಕಾನೂನು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Health Regulation: ಖಾಸಗಿ ಆಂಬುಲೆನ್ಸ್ ಸೇವೆಗಳಿಗೆ ನಿಗದಿತ ದರವಿಟ್ಟು ನಿಯಂತ್ರಣ ತರಲು ಸರ್ಕಾರ ಹೊಸ ಕಾಯ್ದೆ ತರಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ಸೇವೆ ಲಭ್ಯವಾಗಲಿದೆ.Last Updated 30 ಜುಲೈ 2025, 17:46 IST