ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

America president

ADVERTISEMENT

ನಿತ್ಯಾನಂದನ ಜತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ದು ಮಾಡಿದ ಅಮೆರಿಕದ ನೆವಾರ್ಕ್

ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್‌ಕೆ) ದೊಂದಿಗಿನ ಸಹೋದರ-ನಗರ ಒಪ್ಪಂದವನ್ನು ಅಮೆರಿಕದ ನ್ಯೂಜೆರ್ಸಿಯ ನೆವಾರ್ಕ್ ನಗರ ರದ್ದುಗೊಳಿಸಿದೆ.
Last Updated 4 ಮಾರ್ಚ್ 2023, 15:45 IST
ನಿತ್ಯಾನಂದನ ಜತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ದು ಮಾಡಿದ ಅಮೆರಿಕದ ನೆವಾರ್ಕ್

ಕೋವಿಡ್ ಮೂಲದ ಕುರಿತಂತೆ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ: ಶ್ವೇತಭವನ

'ಗುಪ್ತಚರ ಸಮುದಾಯ ಮತ್ತು ಸರ್ಕಾರದ ಇತರ ಅಧಿಕಾರಿಗಳು ಈ ಬಗ್ಗೆ ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಖಚಿತವಾದ ತೀರ್ಮಾನಕ್ಕೆ ಬರಲಾಗಿಲ್ಲ, ಆದ್ದರಿಂದ ಈ ಬಗ್ಗೆ ಹೇಳುವುದು ಕಷ್ಟ’ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ದೈನಂದಿನ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Last Updated 28 ಫೆಬ್ರುವರಿ 2023, 3:56 IST
ಕೋವಿಡ್ ಮೂಲದ ಕುರಿತಂತೆ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ: ಶ್ವೇತಭವನ

ವಿಶ್ವಬ್ಯಾಂಕ್‌ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿರುವ ಅಜಯ್‌ ಬಂಗಾ ಯಾರು?

ವಾಷಿಂಗ್ಟನ್‌: ಭಾರತೀಯ ಮೂಲದ ಮಾಸ್ಟರ್‌ಕಾರ್ಡ್‌ ಸಂಸ್ಥೆಯ ಮಾಜಿ ಸಿಇಒ ಅಜಯ್‌ ಬಂಗಾ ಅವರನ್ನು ವಿಶ್ವಬ್ಯಾಂಕ್‌ ಮುಖ್ಯಸ್ಥ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗುರುವಾರ ಹೇಳಿದ್ದರು. ಇದರೊಂದಿಗೆ ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿ ವಿಶ್ವದ ಉನ್ನತ ಸಂಸ್ಥೆಯ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.
Last Updated 24 ಫೆಬ್ರುವರಿ 2023, 10:14 IST
ವಿಶ್ವಬ್ಯಾಂಕ್‌ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿರುವ ಅಜಯ್‌ ಬಂಗಾ ಯಾರು?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ: ಭಾರತ ಮೂಲದ ನಿಕ್ಕಿ ಹ್ಯಾಲೆ ಘೋಷಣೆ

51 ವರ್ಷದ ಹ್ಯಾಲಿ ಅವರು ಸೌತ್ ಕೆರೊಲಿನಾದಲ್ಲಿ ಎರಡು ಬಾರಿ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿಯೂ ಹೌದು.
Last Updated 16 ಫೆಬ್ರುವರಿ 2023, 1:52 IST
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ: ಭಾರತ ಮೂಲದ ನಿಕ್ಕಿ ಹ್ಯಾಲೆ ಘೋಷಣೆ

ಕ್ಯಾಪಿಟಲ್ ದಾಳಿಯು ಟ್ರಂಪ್‌ ದಂಗೆ ಯತ್ನದ ಭಾಗ: ತನಿಖಾ ಸಮಿತಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ 2021ರ ಜನವರಿ 6ರಂದು ನಡೆದಿದ್ದ ಕ್ಯಾಪಿಟಲ್‌ ಹಿಲ್ಸ್‌ ದಾಳಿಯು ಆಕಸ್ಮಿಕವಾಗಿರಲಿಲ್ಲ. ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಾಡಿದ ದಂಗೆಯ ಪ್ರಯತ್ನವಾಗಿತ್ತು ಎಂದು ಘಟನೆಯ ತನಿಖೆ ನಡೆಸುತ್ತಿರುವ ‘ಅಮೆರಿಕ ಕಾಂಗ್ರೆಸ್‌ ಸಮಿತಿ’ ಹೇಳಿದೆ.
Last Updated 10 ಜೂನ್ 2022, 5:57 IST
ಕ್ಯಾಪಿಟಲ್ ದಾಳಿಯು ಟ್ರಂಪ್‌ ದಂಗೆ ಯತ್ನದ ಭಾಗ: ತನಿಖಾ ಸಮಿತಿ

ಮೋದಿ ಭೇಟಿ ವೇಳೆ ನಮ್ಮ ಆತಂಕದ ಬಗ್ಗೆ ಗಮನಹರಿಸಿ: ಬೈಡನ್‌ಗೆ ಟಿಕಾಯತ್‌ ಮನವಿ 

ಕೇಂದ್ರದ ಎನ್‌ಡಿಎಸ್‌ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ನಮಗಿರುವ ಆತಂಕಕಗಳ ಬಗ್ಗೆ ಮೋದಿ ಅವರ ಭೇಟಿ ವೇಳೆ ಗಮನಹರಿಸಿ ಎಂದು ರೈತ ಹೋರಾಟಗಾರ, ‌ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.
Last Updated 24 ಸೆಪ್ಟೆಂಬರ್ 2021, 11:47 IST
ಮೋದಿ ಭೇಟಿ ವೇಳೆ ನಮ್ಮ ಆತಂಕದ ಬಗ್ಗೆ ಗಮನಹರಿಸಿ: ಬೈಡನ್‌ಗೆ ಟಿಕಾಯತ್‌ ಮನವಿ 

ಸರ್‌ ನಿಮ್ಮ ಗಲ್ಲದ ಮೇಲೆ ಏನೋ ಇದೆ:  ಬೈಡನ್‌ಗೆ ಬಂದ ಚೀಟಿ ಸೆರೆಹಿಡಿದ ಛಾಯಾಗ್ರಾಹಕ

ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ್ದ ಬೈಡನ್‌ ಅವರ ಗಲ್ಲದ ಮೇಲೆ ಮೊಟ್ಟೆಯ ಹಳದಿ ಭಾಗವನ್ನು ಹೋಲುವ ಪದಾರ್ಥವೊಂದು ಕಂಡು ಬಂದಿತ್ತು. ಚೀಟಿ ಓದುತ್ತಲೇ ಬೈಡನ್‌ ಅವರು ತಮ್ಮ ಮುಖ ಒರೆಸಿಕೊಳ್ಳುವ ವಿಡಿಯೊ ಕೂಡ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.
Last Updated 31 ಜುಲೈ 2021, 16:07 IST
ಸರ್‌ ನಿಮ್ಮ ಗಲ್ಲದ ಮೇಲೆ ಏನೋ ಇದೆ:  ಬೈಡನ್‌ಗೆ ಬಂದ ಚೀಟಿ ಸೆರೆಹಿಡಿದ ಛಾಯಾಗ್ರಾಹಕ
ADVERTISEMENT

ಡೊನಾಲ್ಡ್‌ ಟ್ರಂಪ್‌ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆ ಆರಂಭ

ಅಮೆರಿಕದ ಕ್ಯಾಪಿಟಲ್‌ ಮೇಲಿನ ದಾಳಿ ಮತ್ತು ಹಿಂಸಾಚಾರಕ್ಕೆ ತನ್ನ ಬೆಂಬಲಿಗರಿಗೆ ಪ್ರಚೋದಿಸಿದ ಆರೋಪದ ಮೇಲೆ ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ಸೋಮವಾರ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣಾ (ಮಹಾಭಿಯೋಗ) ಕರಡನ್ನು ಸಂಸತ್‌ನಲ್ಲಿ ಮಂಗಳವಾರ ಪರಿಚಯಿಸಿದ್ದಾರೆ.
Last Updated 12 ಜನವರಿ 2021, 2:26 IST
ಡೊನಾಲ್ಡ್‌ ಟ್ರಂಪ್‌ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆ ಆರಂಭ

ಟ್ರಂಪ್ ವಿರುದ್ಧ ರಾಜತಾಂತ್ರಿಕರ ವಿಶೇಷ ಪ್ರತಿಭಟನೆ

ಅಮೆರಿಕ ಅಧ್ಯಕ್ಷ ಟ್ರಂಪ್ ಬೆಂಬಲಿಗರು ನಡೆಸಿದ ಕ್ಯಾಪಿಟಲ್ ಹಿಲ್ಸ್‌ ಮೇಲಿನ ದಾಳಿಯನ್ನು ಖಂಡಿಸಿರುವ ರಾಜತಾಂತ್ರಿಕರು, ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದು ಹಾಕುವ ಕಾಯ್ದೆಯ 25 ನೇ ತಿದ್ದುಪಡಿಯನ್ನು ಬೆಂಬಲಿಸುವಂತೆ ಆಡಳಿತಾಧಿಕಾರಿಗಳಿಗೆ ಕರೆ ನೀಡಿದ್ದಾರೆ.
Last Updated 11 ಜನವರಿ 2021, 6:17 IST
ಟ್ರಂಪ್ ವಿರುದ್ಧ ರಾಜತಾಂತ್ರಿಕರ ವಿಶೇಷ ಪ್ರತಿಭಟನೆ

ಟ್ರಂಪ್ ಟ್ವಿಟರ್ ಖಾತೆ ಶಾಶ್ವತವಾಗಿ ಅಮಾನತು

ಹಿಂಸಾಚಾರ ಪ್ರಚೋದಿಸುವ ಅಪಾಯ ತಪ್ಪಿಸಲು ಈ ಕ್ರಮ
Last Updated 9 ಜನವರಿ 2021, 11:57 IST
ಟ್ರಂಪ್ ಟ್ವಿಟರ್ ಖಾತೆ ಶಾಶ್ವತವಾಗಿ ಅಮಾನತು
ADVERTISEMENT
ADVERTISEMENT
ADVERTISEMENT