ಅಕ್ರಮ ವಲಸಿಗರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ: ಪಂಜಾಬ್ CM ಪ್ರಶ್ನೆ
ಅಮೆರಿಕದಿಂದ ಅಕ್ರಮ ವಲಸಿಗರನ್ನು ಕರೆತರುತ್ತಿರುವ ಎರಡನೇ ವಿಮಾನವನ್ನೂ ಅಮೃತಸರದಲ್ಲಿಯೇ ಇಳಿಸಲು ಕೇಂದ್ರ ಸರ್ಕಾರ ಏಕೆ ಕ್ರಮ ತೆಗೆದುಕೊಂಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಪ್ರಶ್ನಿಸಿದ್ದಾರೆ.Last Updated 15 ಫೆಬ್ರುವರಿ 2025, 5:26 IST