ನೆಲ್ಲಿ ಬೇಕಾ ನೆಲ್ಲಿ.. ಬನಾರಸ್ ನೆಲ್ಲಿ..!
ನಂಜನಗೂಡು ಸಮೀಪದ ಕಣೆನೂರಿನಲ್ಲಿ ಆರು ಎಕರೆ ಜಮೀನಿನ ಒಂದು ಭಾಗದಲ್ಲಿ 50 ಗಿಡ ಬನಾರಸ್ ತಳಿಯ ನೆಳ್ಳಿಗಿಡಗಳನ್ನು ಬೆಳೆಸಿದ್ದಾರೆ. ಈ ಬಾರಿ ತುಸು ಹೆಚ್ಚೇ ಇಳುವರಿ ಬಂದಿದೆ. ಆದರೆ ಮಾರ್ಕೆಟ್ ಇಲ್ಲ. ಯಾರಾದರೂ ಖರೀದಿ ಮಾಡುವ ಆಸಕ್ತಿ ಇದ್ದವರು, ಅವರನ್ನು ಸಂಪರ್ಕಸಿಬಹುದು.Last Updated 3 ಜುಲೈ 2020, 6:09 IST