ಶುಕ್ರವಾರ, 4 ಜುಲೈ 2025
×
ADVERTISEMENT

Amnesty International

ADVERTISEMENT

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಾನೂನುಬಾಹಿರ ‘ಅನಪೇಕ್ಷಿತ ಸಂಸ್ಥೆ’: ರಷ್ಯಾ

‘ರಷ್ಯಾ ಸರ್ಕಾರ‌ದಿಂದ ಭಿನ್ನಾಭಿಪ್ರಾಯ ಹತ್ತಿಕ್ಕುವ ಯತ್ನ’– ಹೋರಾಟಗಾರರ ಆರೋಪ
Last Updated 19 ಮೇ 2025, 14:13 IST
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಾನೂನುಬಾಹಿರ ‘ಅನಪೇಕ್ಷಿತ ಸಂಸ್ಥೆ’: ರಷ್ಯಾ

ಪ್ಯಾಲೆಸ್ಟೀನಿಯನ್ನರ ನರಮೇಧ ನಿಲ್ಲಿಸಿ: ಇಸ್ರೇಲ್‌ಗೆ ಅಮ್ನೆಸ್ಟಿ ಎಚ್ಚರಿಕೆ

2023ರ ಅಕ್ಟೋಬರ್ 7ರಂದು ಹಮಾಸ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಸಮರ್ಥನೆಯೇ ಇಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮಾನವ ಹಕ್ಕುಗಳ ಸಂಸ್ಥೆಯು ಗುರುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
Last Updated 5 ಡಿಸೆಂಬರ್ 2024, 13:18 IST
ಪ್ಯಾಲೆಸ್ಟೀನಿಯನ್ನರ ನರಮೇಧ ನಿಲ್ಲಿಸಿ: ಇಸ್ರೇಲ್‌ಗೆ ಅಮ್ನೆಸ್ಟಿ ಎಚ್ಚರಿಕೆ

ನೂರಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸದಿರಿ- ಪಾಕ್‌ಗೆ ಆಮ್ನೆಸ್ಟಿ ಆಗ್ರಹ

ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಎತ್ತಿ ಹಿಡಿಯಿರಿ; ಪಾಕಿಸ್ತಾನಕ್ಕೆ ಆಮ್ನೆಸ್ಟಿ ಆಗ್ರಹ
Last Updated 21 ಮೇ 2024, 11:23 IST
ನೂರಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸದಿರಿ-  ಪಾಕ್‌ಗೆ ಆಮ್ನೆಸ್ಟಿ ಆಗ್ರಹ

ಮುಸ್ಲಿಮರ ಮನೆಗಳನ್ನು ಅಕ್ರಮವಾಗಿ ಕೆಡವುದನ್ನು ತಕ್ಷಣ ನಿಲ್ಲಿಸಿ: ಆಮ್ನೆಸ್ಟಿ

ಜೆಸಿಬಿ, ಬುಲ್ಡೋಜರ್ ಹಾಗೂ ಇನ್ನಿತರ ಯಂತ್ರಗಳನ್ನು ಬಳಸಿ ಮುಸ್ಲಿಮರ ಮನೆ, ಉದ್ಯಮ ಹಾಗೂ ಆರಾಧನ ಸ್ಥಳಗಳನ್ನು ಅಕ್ರಮವಾಗಿ ಧ್ವಂಸ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಭಾರತವನ್ನು ಆಗ್ರಹಿಸಿದೆ.
Last Updated 8 ಫೆಬ್ರುವರಿ 2024, 2:54 IST
ಮುಸ್ಲಿಮರ ಮನೆಗಳನ್ನು ಅಕ್ರಮವಾಗಿ ಕೆಡವುದನ್ನು ತಕ್ಷಣ ನಿಲ್ಲಿಸಿ: ಆಮ್ನೆಸ್ಟಿ

ಆಕಾರ್ ಪಟೇಲ್‌ಗೆ ಹಿನ್ನಡೆ: ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗದಂತೆ ನಿರ್ದೇಶನ

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಅಧ್ಯಕ್ಷ ಆಕಾರ್ ಪಟೇಲ್ ಅವರು ತನ್ನ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂದು ದೆಹಲಿ ನ್ಯಾಯಾಲಯ ನಿರ್ದೇಶನ ನೀಡಿದೆ.
Last Updated 8 ಏಪ್ರಿಲ್ 2022, 11:21 IST
ಆಕಾರ್ ಪಟೇಲ್‌ಗೆ ಹಿನ್ನಡೆ: ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗದಂತೆ ನಿರ್ದೇಶನ

ಅಮ್ನೆಸ್ಟಿ ಇಂಡಿಯಾ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆ

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್
Last Updated 6 ಏಪ್ರಿಲ್ 2022, 11:08 IST
ಅಮ್ನೆಸ್ಟಿ ಇಂಡಿಯಾ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆ

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ‘ಆಮ್ನೆಸ್ಟಿ’

ಸರ್ಕಾರದಿಂದ ಮಾನವ ಹಕ್ಕುಗಳ ಸಂಸ್ಥೆಗಳ ಮೇಲೆ ನಿರಂತರವಾದ ಕಿರುಕುಳ ಆರೋಪ
Last Updated 29 ಸೆಪ್ಟೆಂಬರ್ 2020, 21:06 IST
ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ‘ಆಮ್ನೆಸ್ಟಿ’
ADVERTISEMENT

ಬ್ಯಾಂಕ್ ಖಾತೆಗಳು ನಿಷ್ಕ್ರಿಯ, ದೇಶದಲ್ಲಿ ಕಾರ್ಯಾಚರಣೆ ಸ್ಥಗಿತ: ಆಮ್ನೆಸ್ಟಿ

ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಭಾರತದಲ್ಲಿ ಕಾರ್ಯಾಚರಣೆ ನಿಲ್ಲಿಸುತ್ತಿರುವುದಾಗಿ ಮಂಗಳವಾರ ಹೇಳಿದೆ.
Last Updated 29 ಸೆಪ್ಟೆಂಬರ್ 2020, 6:25 IST
ಬ್ಯಾಂಕ್ ಖಾತೆಗಳು ನಿಷ್ಕ್ರಿಯ, ದೇಶದಲ್ಲಿ ಕಾರ್ಯಾಚರಣೆ ಸ್ಥಗಿತ: ಆಮ್ನೆಸ್ಟಿ

ಅಮ್ನೆಸ್ಟಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಸಿಬಿಐ ಶೋಧ

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮೇಲೆ ಸಿಬಿಐ ದಾಳಿ
Last Updated 15 ನವೆಂಬರ್ 2019, 20:57 IST
ಅಮ್ನೆಸ್ಟಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಸಿಬಿಐ ಶೋಧ

ಅಮ್ನೆಸ್ಟಿ: ಹಣ ಬಳಕೆಗೆ ಅನುಮತಿ

ಜಾರಿ ನಿರ್ದೇಶನಾಲಯದಿಂದ ದಾಳಿಗೆ ತುತ್ತಾದ ಮೆಸರ್ಸ್ ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಟ್ರಸ್ಟ್‌ ತನ್ನ ಸಿಬ್ಬಂದಿಯ ವೇತನಕ್ಕೆ ಹಣ ಬಳಸಲು ಹೈಕೋರ್ಟ್ ಅನುಮತಿ ನೀಡಿದೆ.
Last Updated 22 ನವೆಂಬರ್ 2018, 19:26 IST
ಅಮ್ನೆಸ್ಟಿ: ಹಣ ಬಳಕೆಗೆ ಅನುಮತಿ
ADVERTISEMENT
ADVERTISEMENT
ADVERTISEMENT