ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Amruth project

ADVERTISEMENT

ಅಮೃತ್‌ ಯೋಜನೆ : ಬೆಂಗಳೂರಿಗೆ ₹991 ಕೋಟಿ

ಅಮೃತ್‌ ಯೋಜನೆಯಡಿ ಕೇಂದ್ರ ಸರ್ಕಾರವು ಬಿಬಿಎಂಪಿಗೆ ₹991 ಕೋಟಿ ಅನುದಾನ ನೀಡಿದೆ ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್‌ ಕಿಶೋರ್‌ ತಿಳಿಸಿದ್ದಾರೆ.
Last Updated 27 ಜುಲೈ 2023, 14:58 IST
ಅಮೃತ್‌ ಯೋಜನೆ : ಬೆಂಗಳೂರಿಗೆ ₹991 ಕೋಟಿ

ಕಲಬುರಗಿ: ಅಮೃತ್ ಯೋಜನೆಗೆ ಆರು ನಗರಗಳು ಆಯ್ಕೆ

‘ಅಮೃತ್ 1.0 ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಆರು ನಗರ ಸಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ ತಿಳಿಸಿದ್ದಾರೆ.
Last Updated 11 ಜುಲೈ 2023, 6:44 IST
ಕಲಬುರಗಿ: ಅಮೃತ್ ಯೋಜನೆಗೆ ಆರು ನಗರಗಳು ಆಯ್ಕೆ

ಅಮೃತ ಯೋಜನೆ: 32 ಗ್ರಾ.ಪಂ.ಗಳು ಆಯ್ಕೆ

ಪ್ರತಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ₹ 25 ಲಕ್ಷ ಪ್ರೋತ್ಸಾಹಧನ
Last Updated 18 ಅಕ್ಟೋಬರ್ 2021, 5:58 IST
ಅಮೃತ ಯೋಜನೆ: 32 ಗ್ರಾ.ಪಂ.ಗಳು ಆಯ್ಕೆ

'ಸ್ವಚ್ಛ ಭಾರತ್‌', ‘ಅಮೃತ್‌’ ಎರಡನೇ ಹಂತದ ಯೋಜನೆಗಳಿಗೆ ಶುಕ್ರವಾರ ಪ್ರಧಾನಿ ಚಾಲನೆ

ನಗರ ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ–ಯು) ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಹಾಗೂ ಅರ್ಬನ್ ಟ್ರಾನ್ಸ್ ಫಾರ್ಮೇಶನ್ ಎರಡನೇ ಹಂತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ.
Last Updated 30 ಸೆಪ್ಟೆಂಬರ್ 2021, 11:33 IST
'ಸ್ವಚ್ಛ ಭಾರತ್‌', ‘ಅಮೃತ್‌’ ಎರಡನೇ ಹಂತದ ಯೋಜನೆಗಳಿಗೆ ಶುಕ್ರವಾರ ಪ್ರಧಾನಿ ಚಾಲನೆ

ಜೆ.ಜೆ.ಎಂ: ಉತ್ತರ ಕನ್ನಡ ಜಿಲ್ಲೆಗೆ ₹ 405 ಕೋಟಿ ಯೋಜನೆ ಮಂಜೂರು

ಜಿಲ್ಲೆಯಲ್ಲಿ ವಿವಿಧ ‘ಅಮೃತ ಯೋಜನೆ’ಗಳ ಜಾರಿ: ಸಚಿವ ಹೆಬ್ಬಾರ
Last Updated 27 ಸೆಪ್ಟೆಂಬರ್ 2021, 16:19 IST
ಜೆ.ಜೆ.ಎಂ: ಉತ್ತರ ಕನ್ನಡ ಜಿಲ್ಲೆಗೆ ₹ 405 ಕೋಟಿ ಯೋಜನೆ ಮಂಜೂರು

ಅಮೃತ್‌ ಯೋಜನೆ; ಸದ್ಯದಲ್ಲೇ 30 ಎಂಎಲ್‌ಡಿ ನೀರು

42 ಟ್ಯಾಂಕರ್‌ಗಳಲ್ಲಿ ನಿತ್ಯ ಸರಬರಾಜು, 23 ಟ್ಯಾಂಕರ್‌ಗಳಲ್ಲಿ ಎರಡು ದಿನಗಳಿಗೊಮ್ಮೆ ಪೂರೈಕೆ
Last Updated 27 ಏಪ್ರಿಲ್ 2019, 19:03 IST
ಅಮೃತ್‌ ಯೋಜನೆ; ಸದ್ಯದಲ್ಲೇ 30 ಎಂಎಲ್‌ಡಿ ನೀರು

ಅಮೃತ್‌ ಯೋಜನೆ: ರಸ್ತೆ ಅಗೆತ: ಸಂಚಾರ ದುಸ್ತರ, ಜನ ಹೈರಾಣ

ಪೈಪ್‌ಲೈನ್‌ ಕಾಮಗಾರಿ
Last Updated 24 ಜನವರಿ 2019, 6:30 IST
ಅಮೃತ್‌ ಯೋಜನೆ: ರಸ್ತೆ ಅಗೆತ: ಸಂಚಾರ ದುಸ್ತರ, ಜನ ಹೈರಾಣ
ADVERTISEMENT
ADVERTISEMENT
ADVERTISEMENT
ADVERTISEMENT