ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Amul

ADVERTISEMENT

Amul Price Cut: ಅಮೂಲ್‌ನ 700 ಉತ್ಪನ್ನಗಳ ಬೆಲೆ ಇಳಿಕೆ

Amul Products: ಜಿಸಿಎಂಎಂಎಫ್‌ ಸೆಪ್ಟೆಂಬರ್ 22ರಿಂದ ಬೆಣ್ಣೆ, ತುಪ್ಪ, ಹಾಲು, ಐಸ್‌ಕ್ರೀಮ್, ಪನೀರ್, ಚಾಕೋಲೇಟ್‌ ಸೇರಿದಂತೆ ಅಮೂಲ್‌ನ 700ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆ ಇಳಿಕೆ ಘೋಷಿಸಿದೆ.
Last Updated 20 ಸೆಪ್ಟೆಂಬರ್ 2025, 16:10 IST
Amul Price Cut: ಅಮೂಲ್‌ನ 700 ಉತ್ಪನ್ನಗಳ ಬೆಲೆ ಇಳಿಕೆ

ನಮ್ಮ ಮೆಟ್ರೊದಲ್ಲಿ ಅಮೂಲ್‌ ಮಳಿಗೆ: ಹಲವರ ವಿರೋಧ

10 ನಿಲ್ದಾಣದಲ್ಲಿ ಅಮೂಲ್‌ಗೆ ಅವಕಾಶ * ಎರಡು ಕಡೆ ಆರಂಭವಾಗಿದ್ದು, ಉಳಿದೆಡೆ ಮಳಿಗೆ ತೆರೆಯಲು ಸಿದ್ಧತೆ
Last Updated 18 ಜೂನ್ 2025, 23:16 IST
ನಮ್ಮ ಮೆಟ್ರೊದಲ್ಲಿ ಅಮೂಲ್‌ ಮಳಿಗೆ: ಹಲವರ ವಿರೋಧ

Nandini vs Amul: ರಾಜ್ಯದ ಹಿತಾಸಕ್ತಿ ಕಾಂಗ್ರೆಸ್‌ನ ಬೂಟಾಟಿಕೆ ಎಂದ JDS, BJP

Namma Metro: ಬೆಂಗಳೂರಿನಲ್ಲಿ ಅಮೂಲ್ ಮಳಿಗೆಗಳ ಸ್ಥಾಪನೆಯ ಮೂಲಕ ನಂದಿನಿ-ಅಮೂಲ್ ವಿಷಯದಲ್ಲಿ ರಾಜಕೀಯ ವಾಗ್ವಾದ ಮತ್ತೆ ಚುರುಕಾಗಿದೆ; ಜೆಡಿಎಸ್-ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿವೆ
Last Updated 18 ಜೂನ್ 2025, 11:30 IST
Nandini vs Amul: ರಾಜ್ಯದ ಹಿತಾಸಕ್ತಿ ಕಾಂಗ್ರೆಸ್‌ನ ಬೂಟಾಟಿಕೆ ಎಂದ JDS, BJP

ಅಮೂಲ್‌ ಆದಾಯ ಶೇ 14ರಷ್ಟು ಏರಿಕೆ

2024–25ನೇ ಆರ್ಥಿಕ ವರ್ಷದಲ್ಲಿ ಗುಜರಾತ್‌ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು (ಜಿಸಿಎಂಎಂಎಫ್‌) ₹65,911 ಕೋಟಿ ವಹಿವಾಟು ನಡೆಸಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ತಿಳಿಸಿದ್ದಾರೆ.
Last Updated 2 ಏಪ್ರಿಲ್ 2025, 14:28 IST
ಅಮೂಲ್‌ ಆದಾಯ ಶೇ 14ರಷ್ಟು ಏರಿಕೆ

ಅಮೂಲ್ ಹಾಲಿನ ದರದಲ್ಲಿ ಲೀಟರ್‌ಗೆ ₹1 ಇಳಿಕೆ

ಅಮೂಲ್ ಗೋಲ್ಡ್, ಅಮೂಲ್ ತಾಜಾ ಮತ್ತು ಅಮೂಲ್ ಟೀ ಸ್ಪೆಷಲ್ 1 ಲೀಟರ್ ಹಾಲಿನ ಪ್ಯಾಕೆಟ್‌ ಬೆಲೆಯಲ್ಲಿ ₹1 ಕಡಿತ ಮಾಡಿದೆ.
Last Updated 24 ಜನವರಿ 2025, 11:56 IST
ಅಮೂಲ್ ಹಾಲಿನ ದರದಲ್ಲಿ ಲೀಟರ್‌ಗೆ ₹1 ಇಳಿಕೆ

ಐರೋಪ್ಯ ಮಾರುಕಟ್ಟೆ ಪ್ರವೇಶಕ್ಕೆ ಅಮೂಲ್‌ ಸಿದ್ಧತೆ

‘ಈಗಾಗಲೇ, ಅಮೆರಿಕದ ಮಾರುಕಟ್ಟೆಗೆ ಅಮೂಲ್‌ ಪ್ರವೇಶಿಸಿದ್ದು, ಯಶಸ್ವಿಯಾಗಿದೆ. ಶೀಘ್ರವೇ, ಐರೋಪ್ಯ ದೇಶಗಳ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧತೆ ನಡೆಸಿದೆ’ ಎಂದು ಗುಜರಾತ್‌ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಜಯನ್‌ ಮೆಹ್ತಾ ಹೇಳಿದ್ದಾರೆ.
Last Updated 6 ಅಕ್ಟೋಬರ್ 2024, 14:30 IST
ಐರೋಪ್ಯ ಮಾರುಕಟ್ಟೆ ಪ್ರವೇಶಕ್ಕೆ ಅಮೂಲ್‌ ಸಿದ್ಧತೆ

ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಅಂಶ | TTDಗೆ ತುಪ್ಪ ಪೂರೈಸಿಲ್ಲ: Amul ಸ್ಪಷ್ಟನೆ

ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ತುಪ್ಪವನ್ನು ಪೂರೈಸಿದೆ ಎಂಬ ಹೇಳಿಕೆಯನ್ನು ಗುಜರಾತಿನ ಹಾಲು ಉತ್ಪಾದಕರ ಸಹಕಾರ ಸಂಘದ ಬ್ರ್ಯಾಂಡ್‌ ಅಮೂಲ್‌ ತಳ್ಳಿಹಾಕಿದೆ.
Last Updated 21 ಸೆಪ್ಟೆಂಬರ್ 2024, 4:57 IST
ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಅಂಶ | TTDಗೆ ತುಪ್ಪ ಪೂರೈಸಿಲ್ಲ: Amul ಸ್ಪಷ್ಟನೆ
ADVERTISEMENT

ಅಮೆರಿಕ: ಅಮುಲ್‌ ಉತ್ಪನ್ನ ಮಾರಾಟಕ್ಕೆ ಸಿದ್ಧತೆ

ಅಮೆರಿಕ: ಅಮುಲ್‌ ಉತ್ಪನ್ನ ಮಾರಾಟಕ್ಕೆ ಸಿದ್ಧತೆ
Last Updated 22 ಜೂನ್ 2024, 13:59 IST
ಅಮೆರಿಕ: ಅಮುಲ್‌ ಉತ್ಪನ್ನ ಮಾರಾಟಕ್ಕೆ ಸಿದ್ಧತೆ

LS Polls 2024| ಅನುಭವಿ ಕಳ್ಳ, ಅಮೂಲ್ ಬೇಬಿಗಳು, ವಿಷ ಗುರು: ನಾಯಕರ ಮಾತಿನ ಛೂಬಾಣ

ವಿಷ ಗುರು, ಅನುಭವಿ ಕಳ್ಳ, ಇಬ್ಬರು ರಾಜಕುಮಾರರು... ಹೀಗೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಿಳಿದ ನಾಯಕರು ನಾಲಿಗೆ ಸಡಿಲಬಿಟ್ಟ ಪರಿಣಾಮ ಪರಸ್ಪರ ಹರಿತವಾದ ಮಾತುಗಳ ಪ್ರಯೋಗಕ್ಕೆ ಈ ಏಳು ಹಂತಗಳ ಚುನಾವಣಾ ಪ್ರಚಾರ ವೇದಿಕೆಗಳು ಸಾಕ್ಷಿಯಾದವು.
Last Updated 31 ಮೇ 2024, 11:51 IST
LS Polls 2024| ಅನುಭವಿ ಕಳ್ಳ, ಅಮೂಲ್ ಬೇಬಿಗಳು, ವಿಷ ಗುರು: ನಾಯಕರ ಮಾತಿನ ಛೂಬಾಣ

ಟಿ20 ವಿಶ್ವಕಪ್‌: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕ

ಭಾರತದ ಡೇರಿ ಉದ್ಯಮದ ದಿಗ್ಗಜ ಅಮುಲ್‌, ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಪ್ರಾಯೋಜಕತ್ವ ವಹಿಸಲಿದೆ ಎಂದು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳು ಗುರುವಾರ ಪ್ರಕಟಿಸಿವೆ.
Last Updated 2 ಮೇ 2024, 14:01 IST
ಟಿ20 ವಿಶ್ವಕಪ್‌: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕ
ADVERTISEMENT
ADVERTISEMENT
ADVERTISEMENT