ಚಾರಣದ ಪ್ಲಾನ್ ಮಾಡಿದ್ದೀರಾ? ಬೆಂಗಳೂರಿನಿಂದ ಒಂದೇ ದಿನಕ್ಕೆ ಇಲ್ಲಿಗೆ ಹೋಗಿ ಬನ್ನಿ
One Day Trek: ಬೆಂಗಳೂರಿನ ಸಮೀಪದಲ್ಲೇ ಇರುವ ಗುಡಿಬಂಡೆ, ಮಿಂಚುಕಲ್ಲು ಬೆಟ್ಟ, ಹುತ್ತರಿ ಬೆಟ್ಟ ಮತ್ತು ನಿಜಗಲ್ ಬೆಟ್ಟ ಚಾರಣ ಪ್ರಿಯರಿಗೆ ಇತಿಹಾಸ, ದೇವಾಲಯಗಳು ಹಾಗೂ ಪ್ರಕೃತಿ ಸೌಂದರ್ಯದ ಅದ್ಭುತ ಅನುಭವ ನೀಡುತ್ತವೆ.Last Updated 26 ಸೆಪ್ಟೆಂಬರ್ 2025, 12:59 IST