ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AnandSingh

ADVERTISEMENT

ಐಎಸ್ಆರ್ ಕಾರ್ಖಾನೆ ಬಂದ್ ಆಗಲು ಆನಂದ್ ಸಿಂಗ್ ಕಾರಣರಲ್ಲ: ನಿರ್ದೇಶಕರ ಸ್ಪಷ್ಟನೆ

ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ‌ ಸಮೀಪದ ಐಎಸ್ಆರ್ ಕಾರ್ಖಾನೆ ಬಂದ್ ಮಾಡಿದ್ದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಎಂಬುದು ಸತ್ಯಕ್ಕೆ ದೂರವಾದುದು. ಈ ಆರೋಪದಲ್ಲಿ ಹುರುಳಿಲ್ಲ ಎಂದು ಕಾರ್ಖಾನೆಯ ನಿರ್ದೇಶಕ ಸಿದ್ದಾರ್ಥ ಮೊರಾರ್ಕ ತಿಳಿಸಿದ್ದಾರೆ.
Last Updated 13 ಜನವರಿ 2023, 10:52 IST
ಐಎಸ್ಆರ್ ಕಾರ್ಖಾನೆ ಬಂದ್ ಆಗಲು ಆನಂದ್ ಸಿಂಗ್ ಕಾರಣರಲ್ಲ: ನಿರ್ದೇಶಕರ ಸ್ಪಷ್ಟನೆ

ಸರ್ಕಾರದ ಆರ್ಥಿಕಸ್ಥಿತಿ ಸರಿ ಇಲ್ಲ, ಆತ್ಮವಿಶ್ವಾಸ ಕಡಿಮೆಯಾಗಿದೆ: ಆನಂದ್‌ ಸಿಂಗ್‌

ಅಂದುಕೊಂಡಂತೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ: ಸಚಿವರ ಅರಣ್ಯ ರೋದನ
Last Updated 31 ಮೇ 2020, 8:42 IST
ಸರ್ಕಾರದ ಆರ್ಥಿಕಸ್ಥಿತಿ ಸರಿ ಇಲ್ಲ, ಆತ್ಮವಿಶ್ವಾಸ ಕಡಿಮೆಯಾಗಿದೆ: ಆನಂದ್‌ ಸಿಂಗ್‌

ಮಹಿಳಾ ಮತದಾರರಿಗೆ ಬಿಂದಿ ಇರುವ ಪತ್ರಿಕೆ ನೀಡುತ್ತಿರುವ ಅನಂದ್ ಸಿಂಗ್‌

ವಿಜಯನಗರ ಕ್ಷೇತ್ರದ ಉಪಚುನಾವಣೆ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಮಹಿಳಾ ಮತದಾರರಿಗೆ ಬಿಂದಿಯಾ ಕಳುಹಿಸಿ, ಆಮಿಷ ಒಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Last Updated 29 ನವೆಂಬರ್ 2019, 15:16 IST
ಮಹಿಳಾ ಮತದಾರರಿಗೆ ಬಿಂದಿ ಇರುವ ಪತ್ರಿಕೆ ನೀಡುತ್ತಿರುವ ಅನಂದ್ ಸಿಂಗ್‌

ಆನಂದ್‌ ಸಿಂಗ್‌ಗೆ ಗ್ರಾಮಸ್ಥರ ತರಾಟೆ

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲ್ಲೂಕಿನ ಮಲಪನಗುಡಿಯಲ್ಲಿ ಬುಧವಾರ ರಾತ್ರಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್‌ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
Last Updated 28 ನವೆಂಬರ್ 2019, 11:27 IST
ಆನಂದ್‌ ಸಿಂಗ್‌ಗೆ ಗ್ರಾಮಸ್ಥರ ತರಾಟೆ

ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್‌ ಬಂಧನ

ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಬಂಧನವಾಗಿದೆ.
Last Updated 20 ಫೆಬ್ರುವರಿ 2019, 10:09 IST
ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್‌ ಬಂಧನ

ಆನಂದ್‌ ಸಿಂಗ್‌ಗೆ ಕೆಲಸ ಮಾಡಿಸುವ ತಾಕತ್ತಿಲ್ಲ: ಶೋಭಾ ಕರಂದ್ಲಾಜೆ

ಬಿಜೆಪಿ ಮಹಿಳಾ ಸಮಾವೇಶ
Last Updated 25 ಅಕ್ಟೋಬರ್ 2018, 9:25 IST
ಆನಂದ್‌ ಸಿಂಗ್‌ಗೆ ಕೆಲಸ ಮಾಡಿಸುವ ತಾಕತ್ತಿಲ್ಲ: ಶೋಭಾ ಕರಂದ್ಲಾಜೆ
ADVERTISEMENT
ADVERTISEMENT
ADVERTISEMENT
ADVERTISEMENT