ಪವರ್ ಲಿಫ್ಟಿಂಗ್ನಲ್ಲಿ ‘ಅನಂತ’ ಸಾಧನೆ; ಕಾಮನ್ವೆಲ್ತ್ ಸ್ಫೆರ್ಧೆಗೆ ಹಣ ಸಮಸ್ಯೆ
ಕುಮಟಾ ಕೈಗಾರಿಕಾ ಪ್ರದೇಶದ ನಿವಾಸಿ ಅನಂತ ಭಟ್, ‘ಪವರ್ ಲಿಫ್ಟಿಂಗ್’ನ ರಾಷ್ಟ್ರಮಟ್ಟದ ಚಾಂಪಿಯನ್ಶಿಪ್ನಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಇದೀಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಆರ್ಥಿಕ ಸಮಸ್ಯೆ ಸವಾಲೊಡ್ಡಿದೆ.Last Updated 14 ಮೇ 2019, 19:46 IST