ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Andhra Pradesh

ADVERTISEMENT

ಆಂಧ್ರಪ್ರದೇಶ | ವಿಧಾನಸಭೆ,ಲೋಕಸಭೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಇಂದಿನಿಂದ (ಗುರುವಾರ) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
Last Updated 18 ಏಪ್ರಿಲ್ 2024, 5:28 IST
ಆಂಧ್ರಪ್ರದೇಶ | ವಿಧಾನಸಭೆ,ಲೋಕಸಭೆ ಚುನಾವಣೆ:  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

AP Election 2024 | ಆಂಧ್ರದಲ್ಲಿ ಮತ್ತೆ ರಾಮರಾಜ್ಯ: ಚಂದ್ರಬಾಬು ನಾಯ್ಡು

AP Election 2024: ಆಂಧ್ರಪ್ರದೇಶದಲ್ಲಿ ಮತ್ತೆ ರಾಮರಾಜ್ಯ ಬರಲಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 18 ಏಪ್ರಿಲ್ 2024, 2:49 IST
AP Election 2024 | ಆಂಧ್ರದಲ್ಲಿ ಮತ್ತೆ ರಾಮರಾಜ್ಯ: ಚಂದ್ರಬಾಬು ನಾಯ್ಡು

ನಾಯ್ಡುಗೆ ಜಾಮೀನು: ಮೇ 7ರಂದು ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ

ಕೌಶಲ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮೇ 7ರಂದು ಸುಪ್ರೀಂ ಕೋರ್ಟ್‌ ನಡೆಸಲಿದೆ.
Last Updated 17 ಏಪ್ರಿಲ್ 2024, 12:54 IST
ನಾಯ್ಡುಗೆ ಜಾಮೀನು: ಮೇ 7ರಂದು ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ

ಕಲ್ಲೇಟಿನಿಂದ ಗಾಯ: ವಿಶ್ರಾಂತಿ ಬಳಿಕ ಪ್ರಚಾರ ಪುನರಾರಂಭಿಸಿದ ಆಂಧ್ರ ಸಿಎಂ ಜಗನ್‌

ಕಲ್ಲೇಟಿನಿಂದ ಗಾಯಗೊಂಡಿದ್ದ ವೈಎಸ್‌ಆರ್‌ಸಿಪಿ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಒಂದು ದಿನದ ವಿಶ್ರಾಂತಿ ಬಳಿಕ ಸೋಮವಾರದಿಂದ ಪ್ರಚಾರ ಪುನಾರಂಭಿಸಿದ್ದಾರೆ. ಇಲ್ಲಿನ ಕೇಸರಪಲ್ಲಿಯಿಂದ ತಮ್ಮ ಬಸ್‌ ಯಾತ್ರೆಯನ್ನು ಮುಂದುವರಿಸಿದ್ದಾರೆ.
Last Updated 15 ಏಪ್ರಿಲ್ 2024, 6:46 IST
ಕಲ್ಲೇಟಿನಿಂದ ಗಾಯ: ವಿಶ್ರಾಂತಿ ಬಳಿಕ ಪ್ರಚಾರ ಪುನರಾರಂಭಿಸಿದ ಆಂಧ್ರ ಸಿಎಂ ಜಗನ್‌

ಕಲ್ಲು ಎಸೆತ: ಆಂಧ್ರ ಸಿ.ಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಶನಿವಾರ ರೋಡ್ ಶೋ ವೇಳೆ ನಡೆದ ಕಲ್ಲು ತೂರಾಟದಲ್ಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
Last Updated 14 ಏಪ್ರಿಲ್ 2024, 0:30 IST
ಕಲ್ಲು ಎಸೆತ: ಆಂಧ್ರ ಸಿ.ಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ವಿದ್ಯಾರ್ಥಿನಿ BIE ಪರೀಕ್ಷೆಯಲ್ಲಿ ಟಾಪರ್

ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್‌ಮೀಡಿಯೇಟ್ ಬೋರ್ಡ್ ಪರೀಕ್ಷೆ (BIE)ಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾಳೆ.
Last Updated 13 ಏಪ್ರಿಲ್ 2024, 10:45 IST
ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ವಿದ್ಯಾರ್ಥಿನಿ BIE ಪರೀಕ್ಷೆಯಲ್ಲಿ ಟಾಪರ್

ಆಂಧ್ರಪ್ರದೇಶವನ್ನು ಲೂಟಿ ಮಾಡುತ್ತಿರುವ ಸಿಎಂ ಜಗನ್ ಮೋಹನ್: ಚಂದ್ರಬಾಬು ನಾಯ್ಡು

ಮುಖ್ಯಮಂತ್ರಿ ವೈ. ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಆಂಧ್ರಪ್ರದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
Last Updated 13 ಏಪ್ರಿಲ್ 2024, 2:35 IST
ಆಂಧ್ರಪ್ರದೇಶವನ್ನು ಲೂಟಿ ಮಾಡುತ್ತಿರುವ ಸಿಎಂ ಜಗನ್ ಮೋಹನ್: ಚಂದ್ರಬಾಬು ನಾಯ್ಡು
ADVERTISEMENT

ಮುಖಾಮುಖಿ: ರಾಜಮಂಡ್ರಿ (ಆಂಧ್ರಪ್ರದೇಶ)

ಆಂಧ್ರಪ್ರದೇಶದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ರಾಜಮಂಡ್ರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವೆ ದಗ್ಗುಬಾಟಿ ಪುರಂದೇಶ್ವರಿ ಅವರನ್ನು ಸ್ಪರ್ಧೆಗಿಳಿಸಿದೆ.
Last Updated 12 ಏಪ್ರಿಲ್ 2024, 23:30 IST
ಮುಖಾಮುಖಿ: ರಾಜಮಂಡ್ರಿ (ಆಂಧ್ರಪ್ರದೇಶ)

ಆಂಧ್ರ| 6 ಲೋಕಸಭೆ, 12 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರಕಟ

ಆಂಧ್ರಪ್ರದೇಶದ 6 ಲೋಕಸಭಾ ಕ್ಷೇತ್ರಗಳು ಹಾಗೂ 12 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರಗಳನ್ನು ಕಾಂಗ್ರೆಸ್‌ ಘೋಷಿಸಿದೆ.
Last Updated 10 ಏಪ್ರಿಲ್ 2024, 4:28 IST
ಆಂಧ್ರ| 6 ಲೋಕಸಭೆ, 12 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರಕಟ

ಆಂಧ್ರಪ್ರದೇಶ: ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ವೈ.ಎಸ್‌ ಶರ್ಮಿಳಾ ಚಾಲನೆ

ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷೆ ವೈ. ಎಸ್ ಶರ್ಮಿಳಾ ಅವರು ಬದ್ವೇಲ್ ಕ್ಷೇತ್ರದ ಅಮಗಂಪಲ್ಲಿಯಿಂದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪ್ರಚಾರ ಆರಂಭಿಸಿದ್ದಾರೆ.
Last Updated 5 ಏಪ್ರಿಲ್ 2024, 13:26 IST
ಆಂಧ್ರಪ್ರದೇಶ: ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ವೈ.ಎಸ್‌ ಶರ್ಮಿಳಾ ಚಾಲನೆ
ADVERTISEMENT
ADVERTISEMENT
ADVERTISEMENT