ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Android

ADVERTISEMENT

ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ನಾರ್ಡ್‌ ಸರಣಿಯ CE4 5ಜಿ ಸ್ಮಾರ್ಟ್‌ಫೋನ್‌ ಅನ್ನು ಒನ್‌ಪ್ಲಸ್‌ ಅಭಿವೃದ್ಧಿಪಡಿಸಿದ್ದು, ಏ. 1ರಂದು ಇದು ಮಾರುಕಟ್ಟೆಗೆ ಕಾಲಿಡುತ್ತಿದೆ. ಶೇ 100ರಷ್ಟು ಚಾರ್ಜ್‌ ಕೇವಲ 29 ನಿಮಿಷಗಳಲ್ಲಿ ಆಗಲಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯಂತಹ ಹಲವು ಸೌಕರ್ಯಗಳು ಇದರಲ್ಲಿವೆ ಎಂದು ಒನ್‌ಪ್ಲಸ್ ಹೇಳಿದೆ.
Last Updated 20 ಮಾರ್ಚ್ 2024, 14:36 IST
ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ಕೃತಕ ಬುದ್ಧಿಮತ್ತೆ ವೈಶಿಷ್ಟ್ಯದ ಸ್ಯಾಮ್‌ಸಂಗ್ Galaxy S24 ಸರಣಿ ಫೋನ್ ಬಿಡುಗಡೆ

Samsung Galaxy S24: ಸ್ಯಾಮ್‌ಸಂಗ್ ತನ್ನ ಐಷಾರಾಮಿ ಸಾಧನಗಳಾದ ಗ್ಯಾಲಕ್ಸಿ ಎಸ್24 ಅಲ್ಟ್ರಾ, ಗ್ಯಾಲಕ್ಸಿ ಎಸ್24 ಪ್ಲಸ್ ಹಾಗೂ ಗ್ಯಾಲಕ್ಸಿ ಎಸ್24 ಸ್ಮಾರ್ಟ್‌ಫೋನ್‌ಗಳನ್ನು ಗುರುವಾರ ಜಾಗತಿಕವಾಗಿ ಬಿಡುಗಡೆ ಮಾಡಿದೆ.
Last Updated 18 ಜನವರಿ 2024, 12:30 IST
ಕೃತಕ ಬುದ್ಧಿಮತ್ತೆ ವೈಶಿಷ್ಟ್ಯದ ಸ್ಯಾಮ್‌ಸಂಗ್ Galaxy S24 ಸರಣಿ ಫೋನ್ ಬಿಡುಗಡೆ

ಸ್ಯಾಮ್‌ಸಂಗ್‌ಗೆ ಗೂಗಲ್ ಕ್ಲೌಡ್ ಬಲ: ಗ್ಯಾಲಕ್ಸಿ S24ರಲ್ಲಿ ವಿನೂತನ AI ಅನುಭವ

Samsung Galaxy S24 Generative AI: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಕ್ಲೌಡ್‌ನ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ- ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಗೂಗಲ್ ಕ್ಲೌಡ್ ಕೈಜೋಡಿಸಿವೆ.
Last Updated 18 ಜನವರಿ 2024, 10:14 IST
ಸ್ಯಾಮ್‌ಸಂಗ್‌ಗೆ ಗೂಗಲ್ ಕ್ಲೌಡ್ ಬಲ: ಗ್ಯಾಲಕ್ಸಿ S24ರಲ್ಲಿ ವಿನೂತನ AI ಅನುಭವ

ಐಫೋನ್ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ

ಇಂಗ್ಲಿಷಿನಲ್ಲಿ ಟೈಪ್ ಮಾಡಿದ್ದನ್ನು ಕನ್ನಡದಲ್ಲಿ ಮೂಡಿಸಬಲ್ಲ ಹಲವಾರು ಖಾಸಗಿ ಆ್ಯಪ್‌ಗಳು ಸಾಕಷ್ಟು ಲಭ್ಯ ಇವೆ.
Last Updated 31 ಅಕ್ಟೋಬರ್ 2023, 23:16 IST
ಐಫೋನ್ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ

ಇನ್ಮುಂದೆ ಈ ಹಳೆಯ ಆ್ಯಂಡ್ರಾಯ್ಡ್ ವರ್ಷನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲ

ಜನಪ್ರಿಯ ಮೆಸೆಜಿಂಗ್ ಫ್ಲ್ಯಾಟ್‌ಫಾರ್ಮ್ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟ್‌ಗಳನ್ನು ಕೊಡುವುದರಲ್ಲಿ ಸದಾ ಮುಂದು.
Last Updated 25 ಸೆಪ್ಟೆಂಬರ್ 2023, 11:39 IST
ಇನ್ಮುಂದೆ ಈ ಹಳೆಯ ಆ್ಯಂಡ್ರಾಯ್ಡ್ ವರ್ಷನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲ

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಲಿ ಪಕ್ಷಿ ಲೋಗೊ ಬದಲಿಗೆ ‘X’

ಟ್ವಿಟರ್‌ನ ನೀಲಿ ಪಕ್ಷಿ ಲೋಗೊ ಸ್ಥಾನದಲ್ಲಿ X (ಎಕ್ಸ್) ಎಂಬ ಚಿಹ್ನೆ ಇದೀಗ ಆಂಡ್ರಾಯ್ಡ್ ಮೊಬೈಲ್ ಹಾಗೂ ಐಒಎಸ್ ಸಾಧನಗಳಲ್ಲಿ ಗೋಚರಿಸಿದೆ.
Last Updated 31 ಜುಲೈ 2023, 10:33 IST
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಲಿ ಪಕ್ಷಿ ಲೋಗೊ ಬದಲಿಗೆ  ‘X’

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ದಾಳಿ ಇಟ್ಟಿದೆ ಗಾಡ್‌ಫಾದರ್ ಬ್ಯಾಂಕಿಂಗ್ ವೈರಸ್

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಮತ್ತೆ ಟ್ರೊಜನ್ ವೈರಸ್ ಕಾಟ
Last Updated 22 ಡಿಸೆಂಬರ್ 2022, 13:07 IST
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ದಾಳಿ ಇಟ್ಟಿದೆ ಗಾಡ್‌ಫಾದರ್ ಬ್ಯಾಂಕಿಂಗ್ ವೈರಸ್
ADVERTISEMENT

ಕಳವಾದ ಫೋನ್ ಇಂಟರ್‌ನೆಟ್ ಇಲ್ಲದೆಯೇ ಹುಡುಕಿ: ಗೂಗಲ್ ಶೀಘ್ರ ಹೊಸ ಅಪ್‌ಡೇಟ್

ಕಳ್ಳತನವಾದ ಮತ್ತು ಕಳೆದುಹೋದ ಫೋನ್ ಹುಡುಕಲು ಗೂಗಲ್ ಹೊಸ ತಂತ್ರಜ್ಞಾನ ಅಭಿವೃದ್ಧಿ
Last Updated 18 ಡಿಸೆಂಬರ್ 2022, 15:45 IST
ಕಳವಾದ ಫೋನ್ ಇಂಟರ್‌ನೆಟ್ ಇಲ್ಲದೆಯೇ ಹುಡುಕಿ: ಗೂಗಲ್ ಶೀಘ್ರ ಹೊಸ ಅಪ್‌ಡೇಟ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತಷ್ಟು ಅಪಾಯಕಾರಿ ಆ್ಯಪ್: ಸೈಬರ್ ತಜ್ಞರ ಎಚ್ಚರಿಕೆ

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆ್ಯಪ್‌ಗಳಿಗೆ ಮತ್ತೆ ಸಮಸ್ಯೆ
Last Updated 5 ಡಿಸೆಂಬರ್ 2022, 10:47 IST
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತಷ್ಟು ಅಪಾಯಕಾರಿ ಆ್ಯಪ್: ಸೈಬರ್ ತಜ್ಞರ ಎಚ್ಚರಿಕೆ

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವೈರಸ್: ಗೂಗಲ್ ಭದ್ರತಾ ಸಂಶೋಧಕರ ಎಚ್ಚರಿಕೆ

ಸ್ಮಾರ್ಟ್‌ಫೋನ್‌ಗಳಲ್ಲಿ ಮಾಲ್ವೇರ್ ಹರಡಿಕೊಂಡಿದೆ ಎಂದ ಗೂಗಲ್
Last Updated 29 ನವೆಂಬರ್ 2022, 10:32 IST
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವೈರಸ್: ಗೂಗಲ್ ಭದ್ರತಾ ಸಂಶೋಧಕರ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT