ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Anganawadi:

ADVERTISEMENT

ಅಂಗನವಾಡಿ ಕಂದಮ್ಮಗಳಿಗಿಲ್ಲ ಹಾಲು: 3 ತಿಂಗಳಿಂದ ಪೂರೈಕೆ ಸ್ಥಗಿತ, ಸುಧಾರಿಸದ ಪರಿಸ್ಥಿತಿ

3 ತಿಂಗಳಿಂದ ಪೂರೈಕೆ ಸ್ಥಗಿತ, ಸುಧಾರಿಸದ ಪರಿಸ್ಥಿತಿ
Last Updated 6 ಮೇ 2023, 20:17 IST
ಅಂಗನವಾಡಿ ಕಂದಮ್ಮಗಳಿಗಿಲ್ಲ ಹಾಲು: 3 ತಿಂಗಳಿಂದ ಪೂರೈಕೆ ಸ್ಥಗಿತ, ಸುಧಾರಿಸದ ಪರಿಸ್ಥಿತಿ

ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಖಾಲಿ ಇರುವ 24 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಏ.17ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 20 ಮಾರ್ಚ್ 2023, 14:41 IST
fallback

ಅಂಗನವಾಡಿ ಮಕ್ಕಳಿಗೆ ಮರದ ಅಡಿ ಅಡುಗೆ!

ಅನುಮೋದನೆ ಆಗಿದ್ದರೂ ಆರಂಭವಾಗದ ಹೊಸ ಅಂಗನವಾಡಿ ಕೇಂದ್ರ
Last Updated 16 ಫೆಬ್ರವರಿ 2023, 5:52 IST
ಅಂಗನವಾಡಿ ಮಕ್ಕಳಿಗೆ ಮರದ ಅಡಿ ಅಡುಗೆ!

ಆಶಾ ಕಾರ್ಯಕರ್ತೆಯರ ಸಮಾವೇಶ ಇಂದು

ಬಾಕಿ ಗೌರವಧನ ಬಿಡುಗಡೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಸಮಾವೇಶ ಶಿಕ್ಷಕರ ಸದನದಲ್ಲಿ ಮಂಗಳವಾರ ನಡೆಯಲಿದೆ
Last Updated 14 ಫೆಬ್ರವರಿ 2023, 4:23 IST
fallback

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ನಾಯಕಿಯರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು
Last Updated 2 ಫೆಬ್ರವರಿ 2023, 19:46 IST
fallback

ಅಂಗನವಾಡಿ ಸಿಬ್ಬಂದಿಗೆ ಗ್ರಾಚ್ಯುಟಿ: ಆದೇಶ

ಅಂಗನವಾಡಿ ಸಿಬ್ಬಂದಿಗೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ
Last Updated 2 ಫೆಬ್ರವರಿ 2023, 17:28 IST
fallback

ಗ್ರಾಚ್ಯುಟಿ ನೀಡಲು ಒಪ್ಪಿಗೆ: ಅಂಗನವಾಡಿ ನೌಕರರ ಪ್ರತಿಭಟನೆ ಅಂತ್ಯ

ಗ್ರಾಚ್ಯುಟಿ ವಿತರಣೆ ಹಾಗೂ ಶಿಕ್ಷಕರೆಂದು ಪರಿಗಣಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ನೌಕರರು ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ಹಿಂಪಡೆದಿದ್ದಾರೆ
Last Updated 1 ಫೆಬ್ರವರಿ 2023, 16:36 IST
ಗ್ರಾಚ್ಯುಟಿ ನೀಡಲು ಒಪ್ಪಿಗೆ: ಅಂಗನವಾಡಿ ನೌಕರರ ಪ್ರತಿಭಟನೆ ಅಂತ್ಯ
ADVERTISEMENT

ಅಂಗನವಾಡಿ ನೌಕರರ ಸಂಘ: ಬೇಡಿಕೆ ಈಡೇರಿಕೆಗೆ 48 ಗಂಟೆ ಗಡುವು

ಹೋರಾಟ ತೀವ್ರಗೊಳಿಸಲು ಅಂಗನವಾಡಿ ನೌಕರರ ಸಂಘ ನಿರ್ಧಾರ: ಫೆ.2ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ
Last Updated 30 ಜನವರಿ 2023, 19:15 IST
 ಅಂಗನವಾಡಿ ನೌಕರರ ಸಂಘ: ಬೇಡಿಕೆ ಈಡೇರಿಕೆಗೆ 48 ಗಂಟೆ ಗಡುವು

ಪ್ರತಿಭಟನೆ ಸ್ಥಳದಲ್ಲೇ ಧ್ವಜಾರೋಹಣ ನೆರವೇರಿಸಿದ ಅಂಗನವಾಡಿ ಕಾರ್ಯಕರ್ತರು

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗುರುವಾರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಆಚರಿಸಿದರು.
Last Updated 26 ಜನವರಿ 2023, 19:02 IST
ಪ್ರತಿಭಟನೆ ಸ್ಥಳದಲ್ಲೇ ಧ್ವಜಾರೋಹಣ ನೆರವೇರಿಸಿದ ಅಂಗನವಾಡಿ ಕಾರ್ಯಕರ್ತರು

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ ಮುಂದುವರಿಕೆ

ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆ ಮಂಗಳ ವಾರ ಎರಡನೇ ದಿನ ಪೂರೈಸಿತು. ‘ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಬೇಕು. ಅನ್ನದ ಕೇಂದ್ರಗಳಾಗಿರುವ ಅಂಗನವಾಡಿಗಳನ್ನು ಅಕ್ಷರ ಕೇಂದ್ರಗಳಾಗಿ ಮಾರ್ಪಡಿಸಬೇಕು. ಗ್ರ್ಯಾಚ್ಯುಟಿ ಪಾವತಿಸಬೇಕು’ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ (ಜ. 23) ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭವಾಗಿದೆ.
Last Updated 24 ಜನವರಿ 2023, 22:34 IST
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ ಮುಂದುವರಿಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT