Budget | ಅಂಗನವಾಡಿ: ಗೌರವಧನಕ್ಕೆ ಬೇಡಿಕೆ, ಒಂದು ಜತೆ ಸಮವಸ್ತ್ರ ಘೋಷಿಸಿದ ಸರ್ಕಾರ
Karnataka Budget 2026: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 1,39,844 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿಯಾಗಿ ಒಂದು ಜೊತೆ ಸಮವಸ್ತ್ರವನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.Last Updated 6 ಮಾರ್ಚ್ 2026, 9:50 IST