ಶುಕ್ರವಾರ, 4 ಜುಲೈ 2025
×
ADVERTISEMENT

Anganwadi centre

ADVERTISEMENT

ಹಿರೇಬಂಡಾಡಿ ಅಂಗನವಾಡಿ ಕೇಂದ್ರ ಉದ್ಘಾಟನೆ

ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕೇಂದ್ರವನ್ನು ಶನಿವಾರ ಉದ್ಘಾಟನೆ ಮಾಡಲಾಯಿತು.
Last Updated 9 ಜೂನ್ 2025, 14:44 IST
ಹಿರೇಬಂಡಾಡಿ ಅಂಗನವಾಡಿ ಕೇಂದ್ರ ಉದ್ಘಾಟನೆ

ಅಂಗನವಾಡಿಗಳಲ್ಲಿ ಕಳಪೆ ಆಹಾರ: ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ

ಹಾಸನದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ವಿತರಿಸಿದ್ದ ಪೌಷ್ಟಿಕ ಆಹಾರವು ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ.
Last Updated 2 ಜೂನ್ 2025, 23:30 IST
ಅಂಗನವಾಡಿಗಳಲ್ಲಿ ಕಳಪೆ ಆಹಾರ: ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ

ಬಂಗಾರಪೇಟೆ: ಮಕ್ಕಳ ಮೇಲೆ ಕಳಚಿ ಬಿದ್ದ ಅಂಗನವಾಡಿ ಚಾವಣಿ ಕಾಂಕ್ರೀಟ್‌

ನಾಲ್ವರು ಮಕ್ಕಳಿಗೆ ಗಾಯ * ಪ್ರಾಣಾಪಾಯದಿಂದ ಪಾರು
Last Updated 4 ಜನವರಿ 2025, 23:30 IST
ಬಂಗಾರಪೇಟೆ: ಮಕ್ಕಳ ಮೇಲೆ ಕಳಚಿ ಬಿದ್ದ ಅಂಗನವಾಡಿ ಚಾವಣಿ ಕಾಂಕ್ರೀಟ್‌

ನೀರಲಗಿ ಅಂಗನವಾಡಿಗೆ ಸಚಿವ ಶಿವಾನಂದ ಪಾಟೀಲ ಭೇಟಿ

ಹಾನಗಲ್ ತಾಲ್ಲೂಕಿನ ನೀರಲಗಿ ಮ ಆಡೂರು ಗ್ರಾಮದ ಹಳೆ ಜನತಾ ಪ್ಲಾಟ್‍ನಲ್ಲಿರುವ ನಂ.3ನೇ ಅಂಗನವಾಡಿ ಕೇಂದ್ರಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ಪರಿಶೀಲಿಸಿದರು.
Last Updated 16 ಆಗಸ್ಟ್ 2024, 13:58 IST
ನೀರಲಗಿ ಅಂಗನವಾಡಿಗೆ ಸಚಿವ ಶಿವಾನಂದ ಪಾಟೀಲ ಭೇಟಿ

ಬಳ್ಳಾರಿ: ಬಾಡಿಗೆ ಹಂಗಿನಲ್ಲಿ 330 ಅಂಗನವಾಡಿ

ಸ್ವಂತ ಕಟ್ಟಡ ಒದಗಿಸಿಕೊಡಲು ಮಹಿಳಾ ಮತ್ತು ಕಲ್ಯಾಣ ಇಲಾಖೆ ಪ್ರಯತ್ನ
Last Updated 15 ಆಗಸ್ಟ್ 2024, 7:20 IST
ಬಳ್ಳಾರಿ: ಬಾಡಿಗೆ ಹಂಗಿನಲ್ಲಿ 330 ಅಂಗನವಾಡಿ

ಬಳ್ಳಾರಿ | ಅಂಗನವಾಡಿ ಕೇಂದ್ರ: ಶೆಡ್‌ಗಳೇ ‘ಆಸರೆ’

41 ಕೇಂದ್ರಗಳಿಗೆ ಸ್ವಂತ ಕಟ್ಟಡದ ಭಾಗ್ಯವಿಲ್ಲ, ಬಾಡಿಗೆ ಸಮಸ್ಯೆ
Last Updated 8 ಏಪ್ರಿಲ್ 2024, 5:48 IST
ಬಳ್ಳಾರಿ | ಅಂಗನವಾಡಿ ಕೇಂದ್ರ: ಶೆಡ್‌ಗಳೇ ‘ಆಸರೆ’

ಕೋಲಾರ: ಬಾಡಿಗೆ ಕಟ್ಟಡದಲ್ಲಿ 462 ಅಂಗನವಾಡಿ! ಸ್ವಂತ ಕಟ್ಟಡ ಯಾವಾಗ?

ಖಾಸಗಿ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಒಡ್ಡಿರುವ ಸ್ಪರ್ಧೆಯನ್ನು ಎದುರಿಸಲು ಕಸರತ್ತು ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದೇ ಇರುವುದು ಹಿನ್ನಡೆಯಾಗಿ ಪರಿಣಮಿಸುತ್ತಿದೆ.
Last Updated 12 ಮಾರ್ಚ್ 2024, 6:02 IST
ಕೋಲಾರ: ಬಾಡಿಗೆ ಕಟ್ಟಡದಲ್ಲಿ 462 ಅಂಗನವಾಡಿ! ಸ್ವಂತ ಕಟ್ಟಡ ಯಾವಾಗ?
ADVERTISEMENT

ಅಂಗನವಾಡಿ ಕೇಂದ್ರಕ್ಕೆ ₹4 ಲಕ್ಷ ಮೌಲ್ಯದ ಭೂದಾನ ಮಾಡಿದ ರೈತ

ಕೆ.ಆರ್‌. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಅಂಕನಹಳ್ಳಿಯ ರೈತ ಪಟೇಲ್ ಕೃಷ್ಣೇಗೌಡರ ಪುತ್ರ ಕುಮಾರ್ ಅವರು ಗ್ರಾಮದ ಅಂಗನವಾಡಿಗೆಂದು ₹4 ಲಕ್ಷ ಮೌಲ್ಯದ 30*75 ಅಳತೆಯ ನಿವೇಶನವನ್ನು ದಾನ ಮಾಡಿದ್ದಾರೆ.
Last Updated 27 ಜನವರಿ 2024, 23:29 IST
ಅಂಗನವಾಡಿ ಕೇಂದ್ರಕ್ಕೆ ₹4 ಲಕ್ಷ ಮೌಲ್ಯದ ಭೂದಾನ ಮಾಡಿದ ರೈತ

ನಾಪೋಕ್ಲು: ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ

ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.
Last Updated 6 ಜನವರಿ 2024, 13:35 IST
ನಾಪೋಕ್ಲು: ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ

4,244 ಅಂಗನವಾಡಿ ಆರಂಭ: ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ

ಪೋಷಣ್‌ 2.0 ಯೋಜನೆಯಡಿ ರಾಜ್ಯದಲ್ಲಿ 4,244 ಅಂಗನವಾಡಿಗಳನ್ನು ಆರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 3 ಸೆಪ್ಟೆಂಬರ್ 2022, 20:38 IST
fallback
ADVERTISEMENT
ADVERTISEMENT
ADVERTISEMENT