ಮಂಗಳವಾರ, 26 ಆಗಸ್ಟ್ 2025
×
ADVERTISEMENT

Anil Ambani

ADVERTISEMENT

RCOMನಿಂದ SBIಗೆ ₹2 ಸಾವಿರ ಕೋಟಿ ವಂಚನೆ: ಅನಿಲ್ ಅಂಬಾನಿ ವಿರುದ್ಧ CBI ಪ್ರಕರಣ

CBI Investigation: ವಂಚನೆ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹2 ಸಾವಿರ ಕೋಟಿ ನಷ್ಟವುಂಟು ಮಾಡಿದ ಆರೋಪದಡಿ ರಿಲಯನ್ಸ್‌ ಕಮ್ಯುನಿಕೇಷನ್‌ ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಸಿಬಿಐ ಶನಿವಾರ ಪ್ರಕರಣ ದಾಖಲಿಸಿದೆ.
Last Updated 23 ಆಗಸ್ಟ್ 2025, 7:36 IST
RCOMನಿಂದ SBIಗೆ ₹2 ಸಾವಿರ ಕೋಟಿ ವಂಚನೆ: ಅನಿಲ್ ಅಂಬಾನಿ ವಿರುದ್ಧ CBI ಪ್ರಕರಣ

ಕೋಟ್ಯಂತರ ರೂಪಾಯಿ ಬ್ಯಾಂಕ್‌ ಸಾಲ ವಂಚನೆ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

Anil Ambani ED Investigation: ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಸಂಬಂಧ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಮಂಗಳವಾರ ವಿಚಾರಣೆಗೆ ಹಾಜರಾದರು.
Last Updated 5 ಆಗಸ್ಟ್ 2025, 9:30 IST
ಕೋಟ್ಯಂತರ ರೂಪಾಯಿ ಬ್ಯಾಂಕ್‌ ಸಾಲ ವಂಚನೆ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

ಸಾಲ ವಂಚನೆ: ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿಗೆ ಇ.ಡಿ ಸಮನ್ಸ್‌

ED Summons Anil Ambani: ಕೋಟ್ಯಂತರ ರೂಪಾಯಿ ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಆ.5ರಂದು ವಿಚಾರಣೆಗೆ ಹಾಜರಾಗುವಂತೆ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರಿಗೆ...
Last Updated 1 ಆಗಸ್ಟ್ 2025, 10:54 IST
ಸಾಲ ವಂಚನೆ: ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿಗೆ ಇ.ಡಿ ಸಮನ್ಸ್‌

ವಂಚನೆ ಪ್ರಕರಣ | ಅನಿಲ್ ಅಂಬಾನಿಗೆ ಇ.ಡಿ. ನೋಟಿಸ್: ಆಗಸ್ಟ್ 5ರಂದು ವಿಚಾರಣೆ

Anil Ambani Loan Fraud: ಸಾಲ ವಂಚನೆ, ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಇ.ಡಿ. ನೋಟಿಸ್‌ ನೀಡಿದೆ.
Last Updated 1 ಆಗಸ್ಟ್ 2025, 5:27 IST
ವಂಚನೆ ಪ್ರಕರಣ | ಅನಿಲ್ ಅಂಬಾನಿಗೆ ಇ.ಡಿ. ನೋಟಿಸ್: ಆಗಸ್ಟ್ 5ರಂದು ವಿಚಾರಣೆ

ಬ್ಯಾಂಕ್‌ ಸಾಲ ವಂಚನೆ: ಅನಿಲ್‌ ಅಂಬಾನಿ ಸಮೂಹ ಸಂಸ್ಥೆಗಳ ಮೇಲೆ ಇಡಿ ದಾಳಿ

Bank Fraud Case: ₹3 ಸಾವಿರ ಕೋಟಿ ಬ್ಯಾಂಕ್ ಸಾಲ ವಂಚನೆ ತನಿಖೆಯ ಭಾಗವಾಗಿ ಅನಿಲ್ ಅಂಬಾನಿ ಸಮೂಹ ಮತ್ತು ಯೆಸ್ ಬ್ಯಾಂಕ್‌ ವಿರುದ್ಧ ಇ.ಡಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜುಲೈ 2025, 14:05 IST
ಬ್ಯಾಂಕ್‌ ಸಾಲ ವಂಚನೆ: ಅನಿಲ್‌ ಅಂಬಾನಿ ಸಮೂಹ ಸಂಸ್ಥೆಗಳ ಮೇಲೆ ಇಡಿ ದಾಳಿ

ಅನಿಲ್ ಅಂಬಾನಿ ಕಂಪನಿಗೆ ಸಾಲ: ‘ವಂಚನೆ’ ವರ್ಗೀಕರಣ ಹಿಂಪಡೆದ ಕೆನರಾ ಬ್ಯಾಂಕ್‌

ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿಯ ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕೆನರಾ ಬ್ಯಾಂಕ್‌, ಬಾಂಬೆ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
Last Updated 10 ಜುಲೈ 2025, 12:37 IST
ಅನಿಲ್ ಅಂಬಾನಿ ಕಂಪನಿಗೆ ಸಾಲ: ‘ವಂಚನೆ’ ವರ್ಗೀಕರಣ ಹಿಂಪಡೆದ ಕೆನರಾ ಬ್ಯಾಂಕ್‌

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಪವರ್‌ ಮೇಲಿನ ನಿಷೇಧಕ್ಕೆ ದೆಹಲಿ ಹೈಕೋರ್ಟ್ ತಡೆ

ಹರಾಜು ಪ್ರಕ್ರಿಯೆಯಲ್ಲಿ ಮೂರು ವರ್ಷ ಭಾಗಿಯಾಗದಂತೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್‌ ಲಿಮಿಟೆಡ್‌ ಮೇಲೆ ನಿಷೇಧ ಹೇರುವ ಕುರಿತು ಭಾರತೀಯ ಸೌರ ಇಂಧನ ಕಾರ್ಪೊರೇಷನ್ (ಎಸ್‌ಇಸಿಐ) ಹೊರಡಿಸಿದ್ದ ನೋಟಿಸ್‌ಗೆ ದೆಹಲಿ ಹೈಕೋರ್ಟ್ ತಡೆ ಮಂಗಳವಾರ ನೀಡಿದೆ.
Last Updated 26 ನವೆಂಬರ್ 2024, 11:02 IST
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಪವರ್‌ ಮೇಲಿನ ನಿಷೇಧಕ್ಕೆ ದೆಹಲಿ ಹೈಕೋರ್ಟ್ ತಡೆ
ADVERTISEMENT

ಸೆಬಿ ಆದೇಶ: ಕಾನೂನು ಹೋರಾಟಕ್ಕೆ ಅನಿಲ್‌ ಅಂಬಾನಿ ನಿರ್ಧಾರ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಆದೇಶ ಕುರಿತು ಉದ್ಯಮಿ ಅನಿಲ್ ಅಂಬಾನಿ ಅವರು ಪರಾಮರ್ಶೆ ನಡೆಸುತ್ತಿದ್ದಾರೆ.
Last Updated 25 ಆಗಸ್ಟ್ 2024, 15:12 IST
ಸೆಬಿ ಆದೇಶ: ಕಾನೂನು ಹೋರಾಟಕ್ಕೆ ಅನಿಲ್‌ ಅಂಬಾನಿ ನಿರ್ಧಾರ

ಅನಿಲ್‌ ಅಂಬಾನಿಗೆ 5 ವರ್ಷ ನಿರ್ಬಂಧ

ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಸೆಬಿ ಕ್ರಮ
Last Updated 23 ಆಗಸ್ಟ್ 2024, 15:36 IST
ಅನಿಲ್‌ ಅಂಬಾನಿಗೆ 5 ವರ್ಷ ನಿರ್ಬಂಧ

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ: ಇ.ಡಿಯಿಂದ ಅನಿಲ್‌ ಅಂಬಾನಿ ವಿಚಾರಣೆ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಎಡಿಎ ಸಮೂಹದ ಮುಖ್ಯಸ್ಥ ಅನಿಲ್‌ ಅಂಬಾನಿ ಅವರು ಸೋಮವಾರ ಜಾರಿ ನಿರ್ದೇಶನಾಲಯದ (ಇ.ಡಿ) ಇಲ್ಲಿನ ಕಚೇರಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
Last Updated 3 ಜುಲೈ 2023, 23:20 IST
ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ: ಇ.ಡಿಯಿಂದ ಅನಿಲ್‌ ಅಂಬಾನಿ ವಿಚಾರಣೆ
ADVERTISEMENT
ADVERTISEMENT
ADVERTISEMENT