ನಿಖಿಲ್ ಸೋತಿರಬಹುದು, ಮನುಷ್ಯನಾಗಿ ಗೆದ್ದಿದ್ದಾನೆ: ಅನಿತಾ ಕುಮಾರಸ್ವಾಮಿ
'ನನ್ನ ಪುತ್ರ ನಿಖಿಲ್ ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು, ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಗೆದ್ದಿದೆ’ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.Last Updated 25 ನವೆಂಬರ್ 2024, 23:40 IST