ಐಪಿಎಲ್: ರಾಜಸ್ಥಾನ್ಗೆ ರಜಪೂತ್, ಮುಂಬೈಗೆ ಬೋಲ್ಟ್
ಮಧ್ಯಮವೇಗದ ಬೌಲರ್ ಅಂಕಿತ್ ರಜಪೂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಟ್ರೇಡ್ ನಿಯಮದಲ್ಲಿ ವಿನಿಮಯ ಮಾಡಿಕೊಂಡಿದೆ. ಅವರಿಗೆ ಪ್ರತಿಯಾಗಿ ರಾಯಲ್ಸ್ ತಂಡದ ಎಡಗೈ ವೇಗಿ ಟ್ರೆಂಟ್ ಬೋಲ್ಟ್ ಅವರು ಪಂಜಾಬ್ ತಂಡವನ್ನು ಸೇರಿದ್ದಾರೆ.Last Updated 13 ನವೆಂಬರ್ 2019, 19:45 IST