ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

annamalai

ADVERTISEMENT

Election Results: ಪ್ರಮುಖ ನಾಯಕರ ಸೋಲು–ಗೆಲುವು

ತಮಿಳುನಾಡು ಬಿಜೆಪಿ ಪ್ರಮುಖ ನಾಯಕ ಕೆ. ಅಣ್ಣಾಮಲೈ ಅವರು ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ. 2019ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಇವರು, 2020ರ ಆಗಸ್ಟ್‌ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
Last Updated 4 ಜೂನ್ 2024, 22:42 IST
Election Results: ಪ್ರಮುಖ ನಾಯಕರ ಸೋಲು–ಗೆಲುವು

ಮೋದಿ ಧ್ಯಾನದ ಬಗ್ಗೆ ಪ್ರತಿಪಕ್ಷಗಳು ಅನಗತ್ಯ ರಾಜಕೀಯ ಮಾಡುತ್ತಿವೆ: ಅಣ್ಣಾಮಲೈ

ಕನ್ಯಾಕುಮಾರಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಶನಿವಾರ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 1 ಜೂನ್ 2024, 9:31 IST
ಮೋದಿ ಧ್ಯಾನದ ಬಗ್ಗೆ ಪ್ರತಿಪಕ್ಷಗಳು ಅನಗತ್ಯ ರಾಜಕೀಯ ಮಾಡುತ್ತಿವೆ: ಅಣ್ಣಾಮಲೈ

ಜಯಲಲಿತಾ ‘ಹಿಂದುತ್ವದ ನಾಯಕಿ’: ಅಣ್ಣಾಮಲೈ ಹೇಳಿಕೆಗೆ ಆಕ್ಷೇಪ

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರ ವಿರುದ್ಧ ಎಐಎಡಿಎಂಕೆ ಆಕ್ರೋಶ
Last Updated 25 ಮೇ 2024, 15:08 IST
ಜಯಲಲಿತಾ ‘ಹಿಂದುತ್ವದ ನಾಯಕಿ’: ಅಣ್ಣಾಮಲೈ ಹೇಳಿಕೆಗೆ ಆಕ್ಷೇಪ

ಜಯಲಲಿತಾ ಹಿಂದುತ್ವವಾದಿ ನಾಯಕಿ: ಅಣ್ಣಾಮಲೈ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಹಿಂದುತ್ವವಾದಿ ನಾಯಕಿ ಆಗಿದ್ದರು. ಅವರ ನಿಧನದಿಂದ ತಮಿಳುನಾಡಿಗೆ ಆಗಿರುವ ನಷ್ಟವನ್ನು ಬಿಜೆಪಿಯು ತುಂಬುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.
Last Updated 23 ಮೇ 2024, 14:36 IST
ಜಯಲಲಿತಾ ಹಿಂದುತ್ವವಾದಿ ನಾಯಕಿ: ಅಣ್ಣಾಮಲೈ

ಧಾರವಾಡ | 'ವಾರಂಟಿ‘ ಇಲ್ಲದ ಕಾಂಗ್ರೆಸ್‌ನಿಂದ ‘ಗ್ಯಾರಂಟಿ‘ ಘೊಷಣೆ: ಅಣ್ಣಾಮಲೈ

‘ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷ ನೀಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ. ವಾರೆಂಟಿ ಇಲ್ಲದ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಘೋಷಿಸಿದೆ’ ಎಂದು ಬಿಜೆಪಿಯ ತಮಿಳುನಾಡಿನ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದರು.
Last Updated 3 ಮೇ 2024, 20:14 IST
ಧಾರವಾಡ | 'ವಾರಂಟಿ‘ ಇಲ್ಲದ ಕಾಂಗ್ರೆಸ್‌ನಿಂದ ‘ಗ್ಯಾರಂಟಿ‘ ಘೊಷಣೆ: ಅಣ್ಣಾಮಲೈ

ಹತ್ತು ವರ್ಷದಲ್ಲಿ ದೇಶದ ಚಿತ್ರಣವೇ ಬದಲು: ಅಣ್ಣಾಮಲೈ

ವಿಜಯಪುರ: ಬಿಜೆಪಿ ಯುವ ಸಮಾವೇಶದಲ್ಲಿ ಅಣ್ಣಾಮಲೈ ಹೇಳಿಕೆ
Last Updated 2 ಮೇ 2024, 16:24 IST
ಹತ್ತು ವರ್ಷದಲ್ಲಿ ದೇಶದ ಚಿತ್ರಣವೇ ಬದಲು: ಅಣ್ಣಾಮಲೈ

ಅಭಿವೃದ್ಧಿಗೆ ಮೋದಿ ಪ್ರಧಾನಿಯಾಗಲಿ: ಅಣ್ಣಾಮಲೈ

ರಬಕವಿ ಬನಹಟ್ಟಿಯಲ್ಲಿ ಪಿ. ಸಿ. ಗದ್ದಿಗೌಡರ ಪರ ಪ್ರಚಾರ; ಬೃಹತ್ ಬೈಕ್ ಮೆರವಣಿಗೆ
Last Updated 2 ಮೇ 2024, 13:31 IST
ಅಭಿವೃದ್ಧಿಗೆ ಮೋದಿ ಪ್ರಧಾನಿಯಾಗಲಿ: ಅಣ್ಣಾಮಲೈ
ADVERTISEMENT

ದ್ವೇಷ ಭಾಷಣ: ಅಣ್ಣಾಮಲೈ ವಿರುದ್ಧ ವಿಚಾರಣೆಗೆ ತಡೆ ವಿಸ್ತರಣೆ

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಹೇಳಿಕೆ ನೀಡಿದ ಆರೋಪದಡಿ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ವಿಧಿಸಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ.
Last Updated 29 ಏಪ್ರಿಲ್ 2024, 10:40 IST
ದ್ವೇಷ ಭಾಷಣ: ಅಣ್ಣಾಮಲೈ ವಿರುದ್ಧ ವಿಚಾರಣೆಗೆ ತಡೆ ವಿಸ್ತರಣೆ

ವಿರೋಧ ವ್ಯಕ್ತಪಡಿಸಿದ ಕಲಾವಿದರಿಗೆ ಬಿಜೆಪಿ ಬೆಂಬಲ

‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಟಿ.ಎಂ. ಕೃಷ್ಣ ಆಯ್ಕೆ ವಿವಾದ
Last Updated 22 ಮಾರ್ಚ್ 2024, 15:38 IST
ವಿರೋಧ ವ್ಯಕ್ತಪಡಿಸಿದ ಕಲಾವಿದರಿಗೆ ಬಿಜೆಪಿ ಬೆಂಬಲ

ಮೀನುಗಾರರ ರಕ್ಷಣೆ ಕುರಿತು ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿ ನಾಯಕ ಅಣ್ಣಾಮಲೈ

ಶ್ರೀಲಂಕಾ ನೌಕಾಪಡೆಯು ಮತ್ತೆ 21 ಮೀನುಗಾರರನ್ನು ಬಂಧಿಸಿದೆ. ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತೆ ತಮಿಳುನಾಡು ಬಿಜೆಪಿ ಘಟಕವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
Last Updated 17 ಮಾರ್ಚ್ 2024, 12:13 IST
ಮೀನುಗಾರರ ರಕ್ಷಣೆ ಕುರಿತು ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿ ನಾಯಕ ಅಣ್ಣಾಮಲೈ
ADVERTISEMENT
ADVERTISEMENT
ADVERTISEMENT