ಹೈದರಾಬಾದ್: ಇರುವೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ!
Ant Phobia Suicide: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮಹಿಳೆ ಇರುವೆಗಳ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈರ್ಮೆಕೊಫೋಬಿಯಾದಿಂದ ಬಳಲುತ್ತಿದ್ದ ಆಕೆ ಮರಣಪತ್ರ ಬರೆದು ನೇಣುಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 6 ನವೆಂಬರ್ 2025, 15:35 IST