ಗುರುವಾರ, 21 ಆಗಸ್ಟ್ 2025
×
ADVERTISEMENT

Anti-Sikh Riots

ADVERTISEMENT

ಸಿಖ್ ವಿರೋಧಿ ಗಲಭೆ: ಹೇಳಿಕೆ ದಾಖಲಿಸಿದ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌

1984 Anti-Sikh Riots Hearing: 1984ರ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ದೆಹಲಿಯ ಜನಕಪುರಿ ಮತ್ತು ವಿಕಾಸಪುರಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಸಂಬಂಧ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್ ಅವರ ಹೇಳಿಕೆಯನ್ನು ದೆಹಲಿಯ ನ್ಯಾಯಾಲಯವು ಸೋಮವಾರ ದಾಖಲಿಸಿಕೊಂಡಿತು.
Last Updated 7 ಜುಲೈ 2025, 14:45 IST
ಸಿಖ್ ವಿರೋಧಿ ಗಲಭೆ: ಹೇಳಿಕೆ ದಾಖಲಿಸಿದ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌

ಸಿಖ್ ವಿರೋಧಿ ಗಲಭೆಯನ್ನು ನರಮೇಧ ಎಂದು ಘೋಷಿಸುವ ನಿರ್ಣಯ ಕೆನಡಾ ಸಂಸತ್ತಿನಲ್ಲಿ ವಜಾ

ಭಾರತದಲ್ಲಿ ನಡೆದ 1984ರ ಸಿಖ್‌ ವಿರೋಧಿ ಗಲಭೆಯನ್ನು ನರಮೇಧ ಎಂದು ಘೋಷಿಸುವ ನಿರ್ಣಯವನ್ನು ಕೆನಡಾ ಸಂಸತ್ತು ವಜಾಗೊಳಿಸಿದೆ.
Last Updated 7 ಡಿಸೆಂಬರ್ 2024, 6:38 IST
ಸಿಖ್ ವಿರೋಧಿ ಗಲಭೆಯನ್ನು ನರಮೇಧ ಎಂದು ಘೋಷಿಸುವ ನಿರ್ಣಯ ಕೆನಡಾ ಸಂಸತ್ತಿನಲ್ಲಿ ವಜಾ

1984ರ ಸಿಖ್ ವಿರೋಧ ಗಲಭೆ: ಸಜ್ಜನ್ ಕುಮಾರ್ ಪ್ರಕರಣದ ಆದೇಶ ಡಿ.16ರಂದು

1984ರ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ನಡೆದ ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಡಿಸೆಂಬರ್‌ 16ಕ್ಕೆ ಕಾಯ್ದಿರಿಸಿದೆ.
Last Updated 29 ನವೆಂಬರ್ 2024, 11:13 IST
1984ರ ಸಿಖ್ ವಿರೋಧ ಗಲಭೆ: ಸಜ್ಜನ್ ಕುಮಾರ್ ಪ್ರಕರಣದ ಆದೇಶ ಡಿ.16ರಂದು

1984 ಸಿಖ್ ವಿರೋಧಿ ಗಲಭೆ ಪ್ರಕರಣ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆ

1984ರ ಸಿಖ್‌ ಗಲಭೆ ‍ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
Last Updated 20 ಸೆಪ್ಟೆಂಬರ್ 2023, 13:15 IST
1984 ಸಿಖ್ ವಿರೋಧಿ ಗಲಭೆ ಪ್ರಕರಣ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆ

ಸಿಖ್‌ ವಿರೋಧಿ ಗಲಭೆ | ಪ್ರಕರಣದ ಮರು ತನಿಖೆಗೆ ಒಪ್ಪಿಗೆ, ಕಮಲನಾಥ್‌ಗೆ ಸಂಕಷ್ಟ?

ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ವಿರುದ್ಧ ಆರೋಪ ಇರುವ 1984ರ ಸಿಖ್‌ ವಿರೋಧಿ ಗಲಭೆಯ ಒಂದು ಪ್ರಕರಣದ ಮರು ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಈ ನಿರ್ಧಾರವು ಕಮಲನಾಥ್‌ ಅವರಿಗೆ ಸಂಕಷ್ಟ ತಂದೊಡ್ಡಬಹುದು ಎನ್ನಲಾಗಿದೆ.
Last Updated 9 ಸೆಪ್ಟೆಂಬರ್ 2019, 20:15 IST
ಸಿಖ್‌ ವಿರೋಧಿ ಗಲಭೆ | ಪ್ರಕರಣದ ಮರು ತನಿಖೆಗೆ ಒಪ್ಪಿಗೆ, ಕಮಲನಾಥ್‌ಗೆ ಸಂಕಷ್ಟ?

ಸಿಖ್‌ -ಗೋಧ್ರೋತ್ತರ ಗಲಭೆ: ಮತ್ತೆ ರಾಜಕೀಯ ವಾಗ್ವಾದ

ಬಿಜೆಪಿ–ಕಾಂಗ್ರೆಸ್‌ ಮುಖಂಡರಿಂದ ಟೀಕೆ
Last Updated 17 ಡಿಸೆಂಬರ್ 2018, 20:30 IST
fallback

ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ

1984ರ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಸೋಮವಾರ ತೀರ್ಪು ನೀಡಿದೆ.
Last Updated 17 ಡಿಸೆಂಬರ್ 2018, 7:36 IST
ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ
ADVERTISEMENT

ಸಿಖ್‌ ವಿರೋಧಿ ಗಲಭೆ: ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

1984ರ ಪ್ರಕರಣ: 88 ಆರೋಪಿಗಳು
Last Updated 28 ನವೆಂಬರ್ 2018, 20:33 IST
fallback

ಹರ್‌ಸಿಮ್ರತ್ ಕೌರ್, ಸುಖ್‌ಬೀರ್ ಸಿಂಗ್ ವಶಕ್ಕೆ

ಸಿಖ್ ವಿರೋಧಿ ಗಲಭೆ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ
Last Updated 3 ನವೆಂಬರ್ 2018, 12:32 IST
ಹರ್‌ಸಿಮ್ರತ್ ಕೌರ್, ಸುಖ್‌ಬೀರ್ ಸಿಂಗ್ ವಶಕ್ಕೆ
ADVERTISEMENT
ADVERTISEMENT
ADVERTISEMENT