ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಮೌಢ್ಯ ಮೆರೆದ ಪತಿ ಕುಟುಂಬ: ಪತ್ನಿ ದೂರು
Superstition Violence: ಮೈಯಲ್ಲಿ ಗಾಳಿ (ದೆವ್ವ) ಹೊಕ್ಕಿದೆ ಎಂದು ಮಹಿಳೆಯೊಬ್ಬರ ತಲೆ ಕೂದಲು ಕಿತ್ತು ಗಾಯ ಮಾಡಿ, ಮೌಢ್ಯ ಮೆರೆದಿರುವ ಘಟನೆ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.Last Updated 10 ಡಿಸೆಂಬರ್ 2025, 15:28 IST