ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anurag singh Thakur

ADVERTISEMENT

ಕೇಂದ್ರ ಸಚಿವ ಅನುರಾಗ್‌ ಸಿಂಗ್‌ ಜತೆ ಯುವಕರ ಸಂವಾದ

‘ಯುವ ಚಿಂತನೆಗಳಿಗೆ ‘ಕನೆಕ್ಟ್‌’ ಆಗದ ರಾಜಕಾರಣ’
Last Updated 8 ಮಾರ್ಚ್ 2024, 15:58 IST
ಕೇಂದ್ರ ಸಚಿವ ಅನುರಾಗ್‌ ಸಿಂಗ್‌ ಜತೆ ಯುವಕರ ಸಂವಾದ

ಛತ್ತೀಸಗಢದ ಹಗರಣಗಳಿಗೆ ಜಾರ್ಖಂಡ್‌ನ ಸಂಪರ್ಕವಿದೆ: ಅನುರಾಗ್ ಠಾಕೂರ್

ಛತ್ತೀಸಗಢದಲ್ಲಿ ನಡೆದ ಹಗರಣಗಳಿಗೆ(ಅಬಕಾರಿ, ಕಲ್ಲಿದ್ದಲು, ಮಹದೇವ್ ಬೆಟ್ಟಿಂಗ್ ಆ್ಯಪ್‌ ಹಗರಣ) ಜಾರ್ಖಂಡ್‌ನ ಸಂಪರ್ಕವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
Last Updated 16 ಡಿಸೆಂಬರ್ 2023, 12:46 IST
ಛತ್ತೀಸಗಢದ ಹಗರಣಗಳಿಗೆ ಜಾರ್ಖಂಡ್‌ನ ಸಂಪರ್ಕವಿದೆ: ಅನುರಾಗ್ ಠಾಕೂರ್

ಕಾಂಗ್ರೆಸ್‌ನಿಂದ ದೇಶದ ಸಂಸ್ಕೃತಿ, ಅಸ್ಮಿತೆ ಅವಮಾನಿಸುವ ಕೆಲಸ: ಅನುರಾಗ್ ಠಾಕೂರ್

ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸುವ ಬದಲು ಭಾರತೀಯ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಅವಮಾನಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.
Last Updated 6 ಡಿಸೆಂಬರ್ 2023, 13:45 IST
ಕಾಂಗ್ರೆಸ್‌ನಿಂದ ದೇಶದ ಸಂಸ್ಕೃತಿ, ಅಸ್ಮಿತೆ ಅವಮಾನಿಸುವ ಕೆಲಸ: ಅನುರಾಗ್ ಠಾಕೂರ್

Assembly Election Result: ಗೆಲುವಿನ ಶ್ರೇಯ ಪ್ರಧಾನಿ ಮೋದಿಗೆ; BJP ನಾಯಕರ ಹರ್ಷ

ಐದು ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ನಾಲ್ಕು ರಾಜ್ಯಗಳ ಮತ ಎಣಿಕೆಯಲ್ಲಿ ಮೂರರಲ್ಲಿ ಬಿಜೆಪಿಗೆ ಅಧಿಕಾರ ನಿಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
Last Updated 3 ಡಿಸೆಂಬರ್ 2023, 9:58 IST
Assembly Election Result: ಗೆಲುವಿನ ಶ್ರೇಯ ಪ್ರಧಾನಿ ಮೋದಿಗೆ; BJP ನಾಯಕರ ಹರ್ಷ

ಭಾರತೀಯ ಸಂಸ್ಕೃತಿಯನ್ನು ಕೀಳಾಗಿ ತೋರಿಸಲು ಒಟಿಟಿ ಬಳಸುವಂತಿಲ್ಲ: ಅನುರಾಗ್‌ ಠಾಕೂರ್‌

‘ರಚನಾತ್ಮಕ ಸ್ವಾತಂತ್ರ್ಯ’ದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಮಾಜವನ್ನು ತುಚ್ಛವಾಗಿ ಬಿಂಬಿಸಲು ಸರ್ಕಾರ ಅನುವು ಮಾಡುವುದಿಲ್ಲ ಎಂದು ಒಟಿಟಿ ವೇದಿಕೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಸಿಂಗ್ ಠಾಕೂರ್‌ ಅವರು ಮಂಗಳವಾರ ಹೇಳಿದರು.
Last Updated 18 ಜುಲೈ 2023, 14:37 IST
ಭಾರತೀಯ ಸಂಸ್ಕೃತಿಯನ್ನು ಕೀಳಾಗಿ ತೋರಿಸಲು ಒಟಿಟಿ ಬಳಸುವಂತಿಲ್ಲ: ಅನುರಾಗ್‌ ಠಾಕೂರ್‌

ಒಡಿಶಾ ರೈಲು ಅಪಘಾತದ ಅಧಿಕೃತ ಸಾವಿನ ಸಂಖ್ಯೆ ಪ್ರಶ್ನಿಸಿದ ಬ್ಯಾನರ್ಜಿ: ಠಾಕೂರ್ ತಿರುಗೇಟು

ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಅಧಿಕೃತ ಸಂಖ್ಯೆಯನ್ನು ಪ್ರಶ್ನಿಸಿದ್ದಕ್ಕಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭಾನುವಾರ ತರಾಟೆಗೆ ತೆಗೆದುಕೊಂಡರು. ದುರಂತದ ಬಗ್ಗೆ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
Last Updated 5 ಜೂನ್ 2023, 5:13 IST
ಒಡಿಶಾ ರೈಲು ಅಪಘಾತದ ಅಧಿಕೃತ ಸಾವಿನ ಸಂಖ್ಯೆ ಪ್ರಶ್ನಿಸಿದ ಬ್ಯಾನರ್ಜಿ: ಠಾಕೂರ್ ತಿರುಗೇಟು

ಯುವ 20 ಶೃಂಗದ ಲಾಂಛನ ಬಿಡುಗಡೆ ಮಾಡಿದ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌

ನವದೆಹಲಿ: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ 8 ತಿಂಗಳ ಕಾಲ ಭಾರತದಲ್ಲಿ ನಡೆಯಲಿರುವ ಯುವ 20 ಶೃಂಗದ ವೆಬ್‌ಸೈಟ್‌ ಮತ್ತು ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಿದರು.
Last Updated 6 ಜನವರಿ 2023, 13:36 IST
ಯುವ 20 ಶೃಂಗದ ಲಾಂಛನ ಬಿಡುಗಡೆ ಮಾಡಿದ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌
ADVERTISEMENT

‌ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಭೇಟಿ ಮಾಡಿದ ‘ಕಾಂತಾರ’ ತಂಡ

ದೇಶದೆಲ್ಲೆಡೆ ವ್ಯಾಪಕ ಯಶಸ್ಸು ಗಳಿಸುತ್ತಿರುವ ‘ಕಾಂತಾರ’ ಇಂದು ಹಿಂದಿಯಲ್ಲೂ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ ಹೊಂಬಾಳೆ ಫಿಲಂಸ್‌ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಭೇಟಿ ಮಾಡಿದೆ.
Last Updated 14 ಅಕ್ಟೋಬರ್ 2022, 11:29 IST
‌ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಭೇಟಿ ಮಾಡಿದ ‘ಕಾಂತಾರ’ ತಂಡ

ಲೋಕಸಭೆಯಲ್ಲಿ ಉದ್ದೀಪನ ಮದ್ದು ತಡೆ ಮಸೂದೆ ಮಂಡನೆ

ಭಾರತದ ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯಲು ರೂಪಿಸಲಾಗಿದೆಯೆನ್ನಲಾದ ನೂತನ ಮಸೂದೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.
Last Updated 17 ಡಿಸೆಂಬರ್ 2021, 15:51 IST
ಲೋಕಸಭೆಯಲ್ಲಿ ಉದ್ದೀಪನ ಮದ್ದು ತಡೆ ಮಸೂದೆ ಮಂಡನೆ

ಮುಂದಿನ ಒಲಿಂಪಿಕ್ಸ್‌ಗೆ ‘ಟಾಪ್‌’ ಆದ್ಯತೆ: ಅನುರಾಗ್ ಠಾಕೂರ್

ಮುಂದಿನ ಎರಡು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾನುವಾರ ತಿಳಿಸಿದ್ದಾರೆ.
Last Updated 15 ಆಗಸ್ಟ್ 2021, 16:21 IST
ಮುಂದಿನ ಒಲಿಂಪಿಕ್ಸ್‌ಗೆ ‘ಟಾಪ್‌’ ಆದ್ಯತೆ: ಅನುರಾಗ್ ಠಾಕೂರ್
ADVERTISEMENT
ADVERTISEMENT
ADVERTISEMENT