RBIಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯ ಸ್ಥಿರ; ಶೀಘ್ರ ಬಿಡುಗಡೆ: ಅಪೋಲೊ ಆಸ್ಪತ್ರೆ
ಶಕ್ತಿಕಾಂತ್ ದಾಸ್ ಅವರು ಆಸಿಡಿಟಿ ಸಮಸ್ಯೆಯಿಂದ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ ಎಂದು ಚೆನ್ನೈನ ಅಪೊಲೋ ಆಸ್ಪತ್ರೆ ಮಾಹಿತಿ ನೀಡಿದೆ.Last Updated 26 ನವೆಂಬರ್ 2024, 9:09 IST