ಆ್ಯಪಲ್ ವಾಚ್ ಸೀರಿಸ್ 11, ಆ್ಯಪಲ್ ವಾಚ್ ಅಲ್ಟ್ರಾ 3 ಬಿಡುಗಡೆ: ಇಲ್ಲಿದೆ ಮಾಹಿತಿ
Apple Watch Series 11: ಆ್ಯಪಲ್ ಕಂಪನಿಯು ಪ್ರತಿ ವರ್ಷದಂತೆ ಈ ವರ್ಷವು ಬಹುನಿರೀಕ್ಷಿತ ಹೊಸ ಪೀಳಿಗೆಯ ಆ್ಯಪಲ್ ವಾಚ್ ಸೀರಿಸ್ 11, ಆ್ಯಪಲ್ ವಾಚ್ ಅಲ್ಟ್ರಾ 3, ಆ್ಯಪಲ್ ವಾಚ್ ಎಸ್ಇ 3 ಅನ್ನು ಪರಿಚಯಿಸಿದೆ.Last Updated 10 ಸೆಪ್ಟೆಂಬರ್ 2025, 4:19 IST