ಗುರುವಾರ, 11 ಡಿಸೆಂಬರ್ 2025
×
ADVERTISEMENT

Arabian Sea

ADVERTISEMENT

ಕಾರವಾರ| ಮಲಿನವಾಗದ ಅರಬ್ಬಿ ಸಮುದ್ರ!: ಎನ್‌ಸಿಸಿಆರ್ ವಿಜ್ಞಾನಿಗಳಿಂದ ಅಧ್ಯಯನ

Marine Environment Research: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಎನ್‌ಸಿಸಿಆರ್ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಅರಬ್ಬಿ ಸಮುದ್ರದ ನೀರು ಹಾಗೂ ಮಣ್ಣಿನಲ್ಲಿ ಮಲಿನ ಅಂಶಗಳ ಪ್ರಮಾಣ ಕಡಿಮೆಯಿದೆ ಎಂದು ದೃಢಪಡಿಸಲಾಗಿದೆ.
Last Updated 29 ನವೆಂಬರ್ 2025, 4:51 IST
ಕಾರವಾರ| ಮಲಿನವಾಗದ ಅರಬ್ಬಿ ಸಮುದ್ರ!: ಎನ್‌ಸಿಸಿಆರ್ ವಿಜ್ಞಾನಿಗಳಿಂದ ಅಧ್ಯಯನ

ಕಾರವಾರ: ವಾಣಿಜ್ಯ ಬಂದರು ವಿರೋಧಿಸಿ ಸಮುದ್ರದಲ್ಲಿ ಪ್ರತಿಭಟನೆ

ನಾಲ್ಕು ತಾಸಿಗೂ ಹೆಚ್ಚು ಹೊತ್ತು ಗುಂಪಾಗಿ ನಿಂತ ದೋಣಿಗಳು
Last Updated 13 ಮಾರ್ಚ್ 2025, 0:10 IST
ಕಾರವಾರ: ವಾಣಿಜ್ಯ ಬಂದರು ವಿರೋಧಿಸಿ ಸಮುದ್ರದಲ್ಲಿ ಪ್ರತಿಭಟನೆ

ವಾಣಿಜ್ಯ ಹಡಗಿನಿಂದ ನಾಪತ್ತೆಯಾಗಿದ್ದ ಸಿಬ್ಬಂದಿಯ ಶವ ಅರಬ್ಬೀ ಸಮುದ್ರದಲ್ಲಿ ಪತ್ತೆ

ವಾಣಿಜ್ಯ ಹಡಗಿನಿಂದ ನಾಪತ್ತೆಯಾಗಿದ್ದ ಸಿಬ್ಬಂದಿಯ ಶವ ಅರಬ್ಬೀ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2025, 10:52 IST
ವಾಣಿಜ್ಯ ಹಡಗಿನಿಂದ ನಾಪತ್ತೆಯಾಗಿದ್ದ ಸಿಬ್ಬಂದಿಯ ಶವ ಅರಬ್ಬೀ ಸಮುದ್ರದಲ್ಲಿ ಪತ್ತೆ

ಉಳ್ಳಾಲ: ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆ

ಉಳ್ಳಾಲ ಸಮೀಪದ ಸೋಮೇಶ್ವರದ ರುದ್ರಬಂಡೆಯಿಂದ ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಈಜುಗಾರರು ಸೋಮವಾರ ರಕ್ಷಿಸಿದರು.
Last Updated 24 ನವೆಂಬರ್ 2024, 12:33 IST
ಉಳ್ಳಾಲ: ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆ

ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ, ಮಳೆ !

ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮ ಬೀಳುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುತ್ತಿದ್ದ ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಬಿದ್ದಿದೆ.
Last Updated 7 ನವೆಂಬರ್ 2024, 9:49 IST
ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ, ಮಳೆ !

ಸಮುದ್ರದಲ್ಲಿ ಭಾರತೀಯ ಕರಾವಳಿ ಪಡೆ ಹೆಲಿಕಾಪ್ಟರ್‌ ಪತನ: ಮೂವರು ಸಿಬ್ಬಂದಿ ನಾಪತ್ತೆ

ಭಾರತೀಯ ಕರಾವಳಿ ಪಡೆಯ ಸುಧಾರಿತ ಲಘು ಹೆಲಿಕಾಪ್ಟರ್‌ ಗುಜರಾತ್‌ನ ಪೋರ್‌ಬಂದರ್‌ ಕರಾವಳಿಯ ಅರಬ್ಬೀ ಸಮುದ್ರದದಲ್ಲಿ ಪತನಗೊಂಡಿದ್ದು ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
Last Updated 3 ಸೆಪ್ಟೆಂಬರ್ 2024, 5:47 IST
ಸಮುದ್ರದಲ್ಲಿ ಭಾರತೀಯ ಕರಾವಳಿ ಪಡೆ ಹೆಲಿಕಾಪ್ಟರ್‌ ಪತನ: ಮೂವರು ಸಿಬ್ಬಂದಿ ನಾಪತ್ತೆ

Gujarat Rains | ಚಂಡಮಾರುತ ಅಪ್ಪಳಿಸುವ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ

ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆಯನ್ನು ನೀಡಿದೆ.
Last Updated 30 ಆಗಸ್ಟ್ 2024, 6:16 IST
Gujarat Rains | ಚಂಡಮಾರುತ ಅಪ್ಪಳಿಸುವ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ
ADVERTISEMENT

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಬೆಂಕಿಗಾಹುತಿ: 10 ಮೀನುಗಾರರ ರಕ್ಷಣೆ

ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಫಾವಿ ಎಂಬ ಟ್ರಾಲ್ ಬೋಟ್‌ಗೆ ಸೋಮವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ದೋಣಿಯ ಮೀನುಗಾರರು ರಕ್ಷಿಸಿದ್ದಾರೆ.
Last Updated 5 ಆಗಸ್ಟ್ 2024, 10:05 IST
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಬೆಂಕಿಗಾಹುತಿ: 10 ಮೀನುಗಾರರ ರಕ್ಷಣೆ

ಸೊಮಾಲಿಯಾ ಕಡಲ್ಗಳ್ಳರಿಂದ 23 ಪಾಕ್‌ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

ಅರಬ್ಬಿ ಸಮುದ್ರದಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.
Last Updated 30 ಮಾರ್ಚ್ 2024, 2:33 IST
ಸೊಮಾಲಿಯಾ ಕಡಲ್ಗಳ್ಳರಿಂದ 23 ಪಾಕ್‌ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

ಪಣಂಬೂರು: ಮೂವರು ಯುವಕರು ಸಮುದ್ರಪಾಲು

ಪಣಂಬೂರು ಕಡಲ ಕಿನಾರೆ ಬಳಿ ವಿಹಾರಕ್ಕೆ ತೆರಳಿದ್ದ ಮೂವರು ಯುವಕರು ಭಾನುವಾರ ಸಂಜೆ ಸಮುದ್ರಪಾಲಾಗಿದ್ದಾರೆ.
Last Updated 4 ಮಾರ್ಚ್ 2024, 4:28 IST
ಪಣಂಬೂರು: ಮೂವರು ಯುವಕರು ಸಮುದ್ರಪಾಲು
ADVERTISEMENT
ADVERTISEMENT
ADVERTISEMENT