ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

araga jnanendra

ADVERTISEMENT

ತೀರ್ಥಹಳ್ಳಿ | ತೆರೆದ ಬಾವಿಯಲ್ಲಿ ಫ್ಲೋರೈಡ್‌ ಅಂಶ: ಶಾಸಕ ಆರಗ ಜ್ಞಾನೇಂದ್ರ ಆತಂಕ

‘ಶಂಕರಾಪುರ ಗ್ರಾಮದ ತೆರೆದ ಬಾವಿಯಲ್ಲಿ ಫ್ಲೋರೈಡ್‌ ಅಂಶ ಕಂಡು ಬಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಆಗುಂಬೆ ಹೋಬಳಿಯಲ್ಲಿಯೇ ನೀರಿಗೆ ಹಾಹಾಕಾರ ಹೆಚ್ಚಳವಾಗಿದೆ. ಅಧಿಕಾರಿಗಳು ಚೌಕಾಸಿ ಮಾಡುತ್ತಿದ್ದೀರಾ’ ಎಂದು ಶಾಸಕ ಆರಗ ಜ್ಞಾನೇಂದ್ರ ಗದರಿದರು.
Last Updated 28 ನವೆಂಬರ್ 2023, 15:54 IST
ತೀರ್ಥಹಳ್ಳಿ | ತೆರೆದ ಬಾವಿಯಲ್ಲಿ ಫ್ಲೋರೈಡ್‌ ಅಂಶ: ಶಾಸಕ ಆರಗ ಜ್ಞಾನೇಂದ್ರ ಆತಂಕ

ಅರಣ್ಯಾಧಿಕಾರಿಗಳಿಗೆ ತೊಂದರೆ: ಆರಗ ವಿರುದ್ಧ ಕ್ರಮಕ್ಕೆ ಆಗ್ರಹ

-
Last Updated 3 ನವೆಂಬರ್ 2023, 16:49 IST
ಅರಣ್ಯಾಧಿಕಾರಿಗಳಿಗೆ ತೊಂದರೆ: ಆರಗ ವಿರುದ್ಧ ಕ್ರಮಕ್ಕೆ ಆಗ್ರಹ

ನಂಜಿನ ರಾಜಕಾರಣ ಅಗತ್ಯವಿಲ್ಲ: ಆರಗ ಜ್ಞಾನೇಂದ್ರ

‘ಇ.ಡಿ. ಶೋಧ ಕಾರ್ಯಾಚರಣೆಗೂ ಬಿಜೆಪಿಗೂ ಸಂಬಂಧ ಇಲ್ಲ’
Last Updated 7 ಅಕ್ಟೋಬರ್ 2023, 12:34 IST
ನಂಜಿನ ರಾಜಕಾರಣ ಅಗತ್ಯವಿಲ್ಲ: ಆರಗ ಜ್ಞಾನೇಂದ್ರ

ಅಕ್ರಮ ಸಿಎಲ್‌- 7 ಪರವಾನಗಿ ನೀಡಿದ ಅಧಿಕಾರಿಗಳ ತಲೆದಂಡ ಖಚಿತ: ಆರಗ ಜ್ಞಾನೇಂದ್ರ

ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ಬದಲಿಗೆ ಸ್ಥಳೀಯ ರಸ್ತೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ದಾಖಲೆ ಆಧಾರದಲ್ಲಿ ಸಿಎಲ್‌- 7 (ಹೋಟೆಲ್‌ ಮತ್ತು ವಸತಿಗೃಹ) ಮದ್ಯ ಮಾರಾಟ ಅಂಗಡಿಗೆ ಅನುಮತಿ ನೀಡಿದ ಅಧಿಕಾರಿಗಳ ತಲೆದಂಡ ಖಚಿತ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
Last Updated 26 ಆಗಸ್ಟ್ 2023, 14:02 IST
ಅಕ್ರಮ ಸಿಎಲ್‌- 7 ಪರವಾನಗಿ ನೀಡಿದ ಅಧಿಕಾರಿಗಳ ತಲೆದಂಡ ಖಚಿತ: ಆರಗ ಜ್ಞಾನೇಂದ್ರ

ಹೊಸನಗರ | ಖರ್ಗೆ ಕುರಿತು ಆರಗ ಟೀಕೆ; ಕ್ರಮಕ್ಕೆಒತ್ತಾಯ

ಶಾಸಕ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಹೇಳನ ಮಾಡಿ ಮಾತನಾಡಿದ್ದು, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರಳಸುರಳಿ ಕೆ.ವಿ.ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
Last Updated 8 ಆಗಸ್ಟ್ 2023, 15:39 IST
ಹೊಸನಗರ | ಖರ್ಗೆ ಕುರಿತು ಆರಗ ಟೀಕೆ; ಕ್ರಮಕ್ಕೆಒತ್ತಾಯ

ಆರಗ ಜ್ಞಾನೇಂದ್ರ ಕಲ್ಯಾಣ ಕರ್ನಾಟಕದ ಜನರ ಕ್ಷಮೆಯಾಚಿಸಲಿ: ಶಿವರಾಜ ತಂಗಡಗಿ

ಆಗಿನ ಹೈದರಾಬಾದ್ ಕರ್ನಾಟಕಕ್ಕೆ 371ಜೆ ಸ್ಥಾನಮಾನ ನೀಡಿ ಈ ಭಾಗವನ್ನು ಕಲ್ಯಾಣ ಕರ್ನಾಟಕವನ್ನಾಗಿ ಮಾಡಿದ್ದಾರೆ. ಅವರ ಮೈ ಬಣ್ಣದ ಬಗ್ಗೆ ಅವಹೇಳನಕಾರಿ ಮಾತಮಾಡಿದ್ದು, ಈ ಭಾಗದ ಎಲ್ಲ ಜನರಿಗೆ ಮಾಡಿದ ಅವಮಾನದಂತೆ ಎಂದರು.
Last Updated 5 ಆಗಸ್ಟ್ 2023, 7:56 IST
ಆರಗ ಜ್ಞಾನೇಂದ್ರ ಕಲ್ಯಾಣ ಕರ್ನಾಟಕದ ಜನರ ಕ್ಷಮೆಯಾಚಿಸಲಿ: ಶಿವರಾಜ ತಂಗಡಗಿ

ಆರಗ ಜ್ಞಾನೇಂದ್ರ ಹೇಳಿಕೆಗೆ ಖಂಡನೆ

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಒತ್ತಾಯಿಸಿದ್ದಾರೆ.
Last Updated 4 ಆಗಸ್ಟ್ 2023, 13:56 IST
ಆರಗ ಜ್ಞಾನೇಂದ್ರ ಹೇಳಿಕೆಗೆ ಖಂಡನೆ
ADVERTISEMENT

ಪರಿಶಿಷ್ಟರ ಹಣ ಗ್ಯಾರಂಟಿಗೆ ಬಳಕೆ:ಕಾಂಗ್ರೆಸ್ ನಿಲುವೇನು?ಆರಗ ಜ್ಞಾನೇಂದ್ರ ಪ್ರಶ್ನೆ

ತೀರ್ಥಹಳ್ಳಿಹಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮಾಜಿ ಗೃಹ ಸಚಿವ
Last Updated 4 ಆಗಸ್ಟ್ 2023, 10:30 IST
ಪರಿಶಿಷ್ಟರ ಹಣ ಗ್ಯಾರಂಟಿಗೆ ಬಳಕೆ:ಕಾಂಗ್ರೆಸ್ ನಿಲುವೇನು?ಆರಗ ಜ್ಞಾನೇಂದ್ರ ಪ್ರಶ್ನೆ

ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ : ಆರಗ ಜ್ಞಾನೇಂದ್ರ ವಿರುದ್ಧ ಎಫ್‌ಐಆರ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ನೀಡಲಾದ ದೂರಿನ ಅನ್ವಯ, ನ್ಯಾಯಾಲಯದಿಂದ ಅನುಮತಿ ಪಡೆದು ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
Last Updated 4 ಆಗಸ್ಟ್ 2023, 0:11 IST
ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ : ಆರಗ ಜ್ಞಾನೇಂದ್ರ ವಿರುದ್ಧ ಎಫ್‌ಐಆರ್‌

ಚಾಮರಾಜನಗರ: ಜ್ಞಾನೇಂದ್ರ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಅರಗ ಜ್ಞಾನೇಂದ್ರ ಹೇಳಿಕೆ ಖಂಡಿಸಿ ಪ್ರತಿಭಟನೆ
Last Updated 3 ಆಗಸ್ಟ್ 2023, 14:37 IST
ಚಾಮರಾಜನಗರ: ಜ್ಞಾನೇಂದ್ರ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ
ADVERTISEMENT
ADVERTISEMENT
ADVERTISEMENT