ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aravind Malagatti

ADVERTISEMENT

ಕಸಾಪ ಪ್ರಭುತ್ವದ ಮುಖವಾಣಿ ಆಗದಿರಲಿ: ಪ್ರೊ.ಅರವಿಂದ ಮಾಲಗತ್ತಿ

ಕನ್ನಡಿಗರ ಮುಖವಾಣಿಯಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ
Last Updated 29 ಡಿಸೆಂಬರ್ 2022, 13:06 IST
ಕಸಾಪ ಪ್ರಭುತ್ವದ ಮುಖವಾಣಿ ಆಗದಿರಲಿ: ಪ್ರೊ.ಅರವಿಂದ ಮಾಲಗತ್ತಿ

‘ದಲಿತ’ ಪದ ಸಂಘಟನಾತ್ಮಕ ಶಕ್ತಿ ಹೊಂದಿದೆ: ಡಾ.ಅರವಿಂದ ಮಾಲಗತ್ತಿ ಅಭಿಮತ

‘ದಲಿತ ಪದವನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಬಾಂಬೆ ಹೈಕೋರ್ಟ್‌ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಈಚೆಗೆ ಸೂಚಿಸಿದೆ. ಸರ್ಕಾರಿ ದಾಖಲೆಗಳಿಂದ ಆ ಪದವನ್ನು ತೆಗೆದು ಹಾಕುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ದಲಿತ ಪದವನ್ನು ತೆಗೆದು ಹಾಕಿದರೆ ಸಂಘಟನೆಗಳು ನೆಲ ಕಚ್ಚುತ್ತವೆ ಎಂಬ ಹುನ್ನಾರ ಇದರ ಹಿಂದೆ ಇದೆ’ ಎಂದುಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಆರೋಪಿಸಿದರು.
Last Updated 27 ಜೂನ್ 2018, 11:45 IST
‘ದಲಿತ’ ಪದ ಸಂಘಟನಾತ್ಮಕ ಶಕ್ತಿ ಹೊಂದಿದೆ: ಡಾ.ಅರವಿಂದ ಮಾಲಗತ್ತಿ ಅಭಿಮತ
ADVERTISEMENT
ADVERTISEMENT
ADVERTISEMENT
ADVERTISEMENT