ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Aravinda Malagatti

ADVERTISEMENT

ನಕಲಿ ಮತದಾರರನ್ನು ಸೃಷ್ಟಿಸುವ ಸಿದ್ದಾಂತ ಜಾರಿ: ಅರವಿಂದ ಮಾಲಗತ್ತಿ

ಮೈಸೂರು: ‘ಇಂದಿನ ರಾಜಕೀಯದಲ್ಲಿ ಶಕ್ತಿ ಇಲ್ಲದ ಮತದಾರರನ್ನು ಕಿತ್ತು ಬಿಸಾಕಿ, ನಕಲಿ ಮತದಾರರನ್ನು ಸೃಷ್ಟಿಸುವ ಸಿದ್ದಾಂತ ಜಾರಿಯಲ್ಲಿದೆ’ ಎಂದು ಪ್ರೊ.ಅರವಿಂದ ಮಾಲಗತ್ತಿ ಆತಂಕ ವ್ಯಕ್ತಪಡಿಸಿದರು.
Last Updated 4 ಸೆಪ್ಟೆಂಬರ್ 2025, 3:15 IST
ನಕಲಿ ಮತದಾರರನ್ನು ಸೃಷ್ಟಿಸುವ ಸಿದ್ದಾಂತ ಜಾರಿ: ಅರವಿಂದ ಮಾಲಗತ್ತಿ

ಒಳ ಮೀಸಲಿನ ಒಡಲಾಳ: ಉಣ್ಣುವ ತಟ್ಟೆಗಳು ಬೇರೆ ಆಗಿರಬಹುದು; ಮನೆಗಳಲ್ಲ

ಕರ್ನಾಟಕದಲ್ಲಿ ಒಳ ಮೀಸಲಾತಿಯ ಸಮಸ್ಯೆಯು ಎಡ - ಬಲದ ಎರಡು ಪ್ರಬಲ ಜಾತಿಗಳಿಂದ ಆಗಿದೆ. ವರ್ಗೀಕರಣದ ಹಂಚಿಕೆಯಲ್ಲಿ ಹೆಚ್ಚು ಚೌಕಾಸಿಗೆ ಆಸ್ಪದ ಮಾಡಿಕೊಡದೆ, ತಮಗಿಂತಲೂ ತಳದಲ್ಲಿರುವ ಜಾತಿಗಳು ಮೇಲೆ ಬರಲಿ ಎಂಬ ಸದಾಶಯದಿಂದ ನೋಡಬೇಕು
Last Updated 30 ಸೆಪ್ಟೆಂಬರ್ 2024, 23:30 IST
ಒಳ ಮೀಸಲಿನ ಒಡಲಾಳ: ಉಣ್ಣುವ ತಟ್ಟೆಗಳು ಬೇರೆ ಆಗಿರಬಹುದು; ಮನೆಗಳಲ್ಲ

ಸೀಮಾತೀತ ವಿಮರ್ಶೆ ದೂರ ಮಾಡುವುದು ಸಲ್ಲ: ಅರವಿಂದ ಮಾಲಗತ್ತಿ

’ದಲಿತ ಸಾಹಿತ್ಯ ಮತ್ತು ಚಳವಳಿ: ಎಲ್. ಹನುಮಂತಯ್ಯ’ ಕುರಿತ ವಿಚಾರ ಸಂಕಿರಣ
Last Updated 14 ಜುಲೈ 2023, 14:18 IST
ಸೀಮಾತೀತ ವಿಮರ್ಶೆ ದೂರ ಮಾಡುವುದು ಸಲ್ಲ: ಅರವಿಂದ ಮಾಲಗತ್ತಿ

ವ್ಯಾಪಾರ ಕೇಂದ್ರವಾಗಿರುವ ಮಠಗಳು: ಅರವಿಂದ ಮಾಲಗತ್ತಿ ವಿಷಾದ

ದಲಿತರ ಹಕ್ಕೊತ್ತಾಯ ಸಮಾವೇಶ
Last Updated 3 ಜುಲೈ 2023, 21:59 IST
ವ್ಯಾಪಾರ ಕೇಂದ್ರವಾಗಿರುವ ಮಠಗಳು: ಅರವಿಂದ ಮಾಲಗತ್ತಿ ವಿಷಾದ

ದ್ರಾವಿಡ ಶಕ್ತಿಯ ಪುನರುತ್ಥಾನವಾಗಲಿ: ಅರವಿಂದ ಮಾಲಗತ್ತಿ

'ಸಮಾನತೆ, ಸಾಮರಸ್ಯದ ಸ್ಥಾಪನೆಗೆ ದ್ರಾವಿಡ ಶಕ್ತಿ ಹಾಗೂ ಚಳವಳಿಯ ಪುನರುತ್ಥಾನವಾಗಬೇಕು' ಎಂದು ಲೇಖಕ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
Last Updated 8 ಜೂನ್ 2022, 8:17 IST
ದ್ರಾವಿಡ ಶಕ್ತಿಯ ಪುನರುತ್ಥಾನವಾಗಲಿ: ಅರವಿಂದ ಮಾಲಗತ್ತಿ

ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯ ಹರಣ: ಅರವಿಂದ ಮಾಲಗತ್ತಿ

ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯ ಹರಣ ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು.
Last Updated 6 ಡಿಸೆಂಬರ್ 2021, 8:18 IST
ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯ ಹರಣ: ಅರವಿಂದ ಮಾಲಗತ್ತಿ

ಗೋರಕ್ಷಕರು ನ್ಯಾಯಾಂಗಕ್ಕೂ ಅತೀತರಾ?: ಅರವಿಂದ ಮಾಲಗತ್ತಿ

‘ಗೋರಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಅಂಶ ಗೋಹತ್ಯೆ ನಿಷೇಧ ಮಸೂದೆಯಲ್ಲಿದೆ. ಹಾಗಾದರೆ, ಗೋರಕ್ಷಕರು ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಗೂ ಅತೀತರಾ’ ಎಂದು ಸಾಹಿತಿ ಅರವಿಂದ ಮಾಲಗತ್ತಿ ಪ್ರಶ್ನಿಸಿದರು. ಮೈಸೂರು ಶರಣ ಮಂಡಲಿ ವತಿಯಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ‘ಕನಕರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 12 ಡಿಸೆಂಬರ್ 2020, 19:31 IST
ಗೋರಕ್ಷಕರು ನ್ಯಾಯಾಂಗಕ್ಕೂ ಅತೀತರಾ?: ಅರವಿಂದ ಮಾಲಗತ್ತಿ
ADVERTISEMENT

ದೇಶಕ್ಕೆ ಮೂರುನಾಮ: ಕೇಂದ್ರದ ವಿರುದ್ಧ ಸಾಹಿತಿ ಅರವಿಂದ ಮಾಲಗತ್ತಿ ಟೀಕೆ

ಕೇಂದ್ರ ಸರ್ಕಾರವು ದೇಶಕ್ಕೆ ‘ಸಿಎಎ’, ‘ಎನ್‌ಆರ್‌ಸಿ’ ಹಾಗೂ ‘ಎನ್‌ಪಿಆರ್’ ರೂಪದಲ್ಲಿ ಮೂರುನಾಮಗಳನ್ನು ಹಾಕಿದೆ ಎಂದು ಸಾಹಿತಿ ಅರವಿಂದ ಮಾಲಗತ್ತಿ ಹರಿಹಾಯ್ದರು
Last Updated 2 ಫೆಬ್ರುವರಿ 2020, 19:45 IST
ದೇಶಕ್ಕೆ ಮೂರುನಾಮ: ಕೇಂದ್ರದ ವಿರುದ್ಧ ಸಾಹಿತಿ ಅರವಿಂದ ಮಾಲಗತ್ತಿ ಟೀಕೆ

ಎಸ್‌.ಜಿ.ಸಿದ್ಧರಾಮಯ್ಯ, ಮಾಲಗತ್ತಿ ರಾಜೀನಾಮೆ

‘ಒಗ್ಗದ ವ್ಯವಸ್ಥೆಯಲ್ಲಿ ಕೆಲಸ ಆತ್ಮದ್ರೋಹ’
Last Updated 29 ಜುಲೈ 2019, 17:55 IST
ಎಸ್‌.ಜಿ.ಸಿದ್ಧರಾಮಯ್ಯ, ಮಾಲಗತ್ತಿ ರಾಜೀನಾಮೆ

ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದರೆ ರಾಜೀನಾಮೆ: ಅರವಿಂದ ಮಾಲಗತ್ತಿ 

ಹೊಸ ಸರ್ಕಾರ ತನ್ನ ಬಹುಮತ ಮಾಡಿದ ತಕ್ಷಣವೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಘೋಷಿಸಿದ್ದಾರೆ.
Last Updated 26 ಜುಲೈ 2019, 9:08 IST
ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದರೆ ರಾಜೀನಾಮೆ: ಅರವಿಂದ ಮಾಲಗತ್ತಿ 
ADVERTISEMENT
ADVERTISEMENT
ADVERTISEMENT