ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

archery team

ADVERTISEMENT

Paris Olympics 2024 | ಆರ್ಚರಿ: ಐತಿಹಾಸಿಕ ಸಾಧನೆಯ ನಿರೀಕ್ಷೆ

ಆರ್ಚರಿ ಮಹಿಳೆಯರ ರಿಕರ್ವ್‌ ತಂಡದ ಪದಕ ಸುತ್ತಿನ ಹಣಾಹಣಿ ಇಂದು
Last Updated 27 ಜುಲೈ 2024, 23:30 IST
Paris Olympics 2024 | ಆರ್ಚರಿ: ಐತಿಹಾಸಿಕ ಸಾಧನೆಯ ನಿರೀಕ್ಷೆ

ಪ್ಯಾರಿಸ್‌ ಒಲಿಂಪಿಕ್ಸ್‌: ಕ್ರೀಡಾಗ್ರಾಮ ತಲುಪಿದ ಆರ್ಚರಿ, ರೋಯಿಂಗ್‌ ತಂಡ

ಭಾರತದ ಆರ್ಚರಿ ಮತ್ತು ರೋಯಿಂಗ್ ತಂಡಗಳು ಇಲ್ಲಿನ ಒಲಿಂಪಿಕ್ಸ್‌ ಕ್ರೀಡಾ ಗ್ರಾಮಕ್ಕೆ ಶುಕ್ರವಾರ ಬಂದಿಳಿದಿವೆ.
Last Updated 20 ಜುಲೈ 2024, 12:43 IST
ಪ್ಯಾರಿಸ್‌ ಒಲಿಂಪಿಕ್ಸ್‌: ಕ್ರೀಡಾಗ್ರಾಮ ತಲುಪಿದ ಆರ್ಚರಿ, ರೋಯಿಂಗ್‌ ತಂಡ

ಆರ್ಚರಿ: ಭಾರತದ ಪರನೀತ್ ಕೌರ್‌ಗೆ ಚಿನ್ನ

ಭಾರತದ ಉದಯೋನ್ಮುಖ ಆರ್ಚರಿಪಟು ಪರನೀತ್ ಕೌರ್ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಅನುಭವಿ ಜ್ಯೋತಿ ಸುರೇಖಾ ವೆನ್ನಂ ಅವರಿಗೆ ಆಘಾತ ನೀಡಿ, ಚಿನ್ನ ಗೆದ್ದರು.
Last Updated 9 ನವೆಂಬರ್ 2023, 23:30 IST
ಆರ್ಚರಿ: ಭಾರತದ ಪರನೀತ್ ಕೌರ್‌ಗೆ ಚಿನ್ನ

ಆರ್ಚರಿ: ಭಾರತಕ್ಕೆ 14 ಪದಕ

ಕಾಂಪೌಂಡ್‌ ವಿಭಾಗದಲ್ಲಿ ಪಾರಮ್ಯ ಸಾಧಿಸುವುದರೊಂದಿಗೆ ಭಾರತದ ಆರ್ಚರಿಪಟುಗಳು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಸ್ಟೇಜ್ 2 ವಿಶ್ವ ರ‍್ಯಾಂಕಿಂಗ್ ಟೂರ್ನಿಯಲ್ಲಿ ಒಟ್ಟು 14 (ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚು) ಪದಕಗಳನ್ನು ಜಯಿಸಿದರು.
Last Updated 5 ಮೇ 2023, 17:18 IST
fallback

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಫೈನಲ್‌ಗೆ ಭಾರತ ತಂಡಗಳು

ಉತ್ತಮ ಸಾಮರ್ಥ್ಯ ತೋರಿದ ಭಾರತದ ಪುರುಷ, ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳು ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪಿವೆ. ಇದರೊಂದಿಗೆ ಮಂಗಳವಾರ ಕನಿಷ್ಠ ಮೂರು ಪದಕಗಳನ್ನು ಖಚಿತಪಡಿಸಿದವು.
Last Updated 16 ನವೆಂಬರ್ 2021, 14:20 IST
ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಫೈನಲ್‌ಗೆ ಭಾರತ ತಂಡಗಳು

ಆರ್ಚರಿ ವಿಶ್ವಕಪ್‌: ಚಿನ್ನಕ್ಕೆ ಗುರಿಯಿಟ್ಟ ಅತನು, ದೀಪಿಕಾ

ಆರ್ಚರಿ ವಿಶ್ವಕಪ್‌ ಮೊದಲ ಹಂತದ ಟೂರ್ನಿ: ಭಾರತಕ್ಕೆ ನಾಲ್ಕು ಪದಕ
Last Updated 26 ಏಪ್ರಿಲ್ 2021, 12:57 IST
ಆರ್ಚರಿ ವಿಶ್ವಕಪ್‌: ಚಿನ್ನಕ್ಕೆ ಗುರಿಯಿಟ್ಟ ಅತನು, ದೀಪಿಕಾ

ಆರ್ಚರಿ: ವೆಚ್ಚ ಭರಿಸಲು ಮುಂದಾದ ಸಾಯ್‌

ಟೋಕಿಯೊ ಒಲಿಂಪಿಕ್‌ ಕ್ವಾಲಿಫೈಯರ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲಿರುವ ಪ್ರಮುಖ ಆರ್ಚರಿ ಪಟುಗಳ ವಸತಿ ಮತ್ತು ಆಹಾರದ ವೆಚ್ಚವನ್ನು ಭರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ನಿರ್ಧರಿಸಿದೆ.
Last Updated 3 ಜನವರಿ 2020, 19:30 IST
ಆರ್ಚರಿ: ವೆಚ್ಚ ಭರಿಸಲು ಮುಂದಾದ ಸಾಯ್‌
ADVERTISEMENT

ಭಾರತ ಆರ್ಚರಿ ತಂಡ ಒಲಿಂಪಿಕ್ಸ್‌ ರಹದಾರಿ

ಭಾರತ ಪುರುಷರ ಆರ್ಚರಿ ತಂಡವು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದೆ.
Last Updated 12 ಜೂನ್ 2019, 17:42 IST
ಭಾರತ ಆರ್ಚರಿ ತಂಡ ಒಲಿಂಪಿಕ್ಸ್‌ ರಹದಾರಿ

ಮಹಿಳಾ ಆರ್ಚರಿ ಐತಿಹಾಸಿಕ ‘ಅಂಕ’

ಭಾರತ ಮಹಿಳೆಯರ ಕಾಂಪೌಂಡ್‌ ಆರ್ಚರಿ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನಕ್ಕೇರಿದೆ. ಮೊದಲ ಬಾರಿ ಈ ಸಾಧನೆ ಮಾಡಿದ್ದು ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ತಂಡ ಇದರಿಂದ ಉತ್ತೇಜನ ಪಡೆದುಕೊಂಡಿದೆ.
Last Updated 27 ಜುಲೈ 2018, 19:30 IST
fallback
ADVERTISEMENT
ADVERTISEMENT
ADVERTISEMENT